ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಇರುವೆಯ ಸಾಲು ಇದ್ದರೆ ಅದರ ಅರ್ಥ ಏನು.

667

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಕೃತಿಯಲ್ಲಾಗುವ ಏರುಳಿತಗಳನ್ನ ಅಥವಾ ಪ್ರಕೃತಿಯು ನಮ್ಮ ಜೀವನದಲ್ಲಾಗಿರುವ ಸಮಸ್ಯೆಗಳನ್ನ ತಿಳಿಸುತ್ತದೆ. ನಿಮ್ಮ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9538446677 ಪ್ರತಿಯೊಂದು ವಸ್ತುಗಳಲ್ಲೂ ಸಹ ನಾವು ದೇವರನ್ನು ಕಾಣುವ ಸಂಸ್ಕೃತಿಯನ್ನು ಹೊಂದಿದ್ದೇವೆ. ಪ್ರತಿಯೊಬ್ಬರ ಮನೆಯಲ್ಲಿ ಸಹ ಇರುವೆಗಳು ಸಾಲು ಸಾಲಾಗಿ ಬರುವುದನ್ನು ಗಮನಿಸಬಹುದು ಆದರೆ ಈ ಇರುವೆಗಳು ಯಾಕೆ ಬಂದಿದೆ ಇದರ ಹಿಂದೆ ಏನು ಅರ್ಥ ಎಂಬುದು ನಮಗೆ ತಿಳಿದೇ ಇರುವುದಿಲ್ಲ. ಎಲ್ಲಿ ನೋಡಿದರೂ ಸಹ ಇರುವೆಗಳೆ ಇರೋದನ್ನ ಕಾಣುತ್ತೇವೆ. ಮನೆಯ ಯಾವುದೂ ಒಂದು ಮೂಲೆಯಲ್ಲಿ ಸಕ್ಕರೆ ಯಾವುದೋ ಒಂದು ಸಿಹಿ ಪದಾರ್ಥ ಚೆಲ್ಲಿರಬಹುದು ಇರುವೆಗಳು ಬಂದಿದೆ ಎಂಬುದನ್ನು ನಾವು ತಿಳಿದಿರುತ್ತೇವೆ. ಸಾಮಾನ್ಯವಾಗಿ ಇರುವೆಗಳಲ್ಲಿ ಕೆಂಪು ಮತ್ತು ಕಪ್ಪು ಇರುವೆಗಳನ್ನು ಕಾಣುತ್ತೇವೆ. ಮನೆಯಲ್ಲಿ ಕಪ್ಪು ಇರುವೆಗಳು ಓಡಾಡುತ್ತಿದ್ದರೆ ತುಂಬಾ ಶುಭ ಎಂದು ಹೇಳಲಾಗುತ್ತದೆ.

ಕಪ್ಪು ಇರುವೆಗಳು ಇರುವ ಮನೆಯಲ್ಲಿ ವಿಷ್ಣುವಿನ ಕೃಪೆ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. ಆರ್ಥಿಕ ಸಮಸ್ಯೆಗಳು ಸಂಪೂರ್ಣ ದೂರವಾಗಿ ಸುಖ ಸಂತೋಷ ನೆಲೆಸಲು ಸಾಧ್ಯವಾಗುತ್ತದೆ. ಮನೇಲಿ ಇರುವೆಗಳು ಇದೆ ಎಂದು  ಮನೆಯಿಂದ ಹೊರಗಡೆ ಹಾಕಿದ್ರೆ ತುಂಬಾ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಏನಾದರೂ ಕಾಣಿಸಿಕೊಂಡರೆ ಅದಕ್ಕೆ ಸಕ್ಕರೆಯನ್ನು ಅಥವಾ ಧಾನ್ಯಗಳನ್ನು ನೀಡಿ. ಇದರಿಂದ ಶನಿದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತೆ. ನಿಮ್ಮ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9538446677 ಮೇಲ್ಚಾವಣಿಯ ಮೇಲೆ ಕಪ್ಪು ಇರುವೆಗಳು ಕಾಣಿಸಿಕೊಂಡರೆ ನಿಮಗೆ ಆರ್ಥಿಕವಾದ ಸಮಸ್ಯೆಗಳು ದೂರವಾಗಿ ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯ. ಅಕ್ಕಿ ಡಬ್ಬದಲ್ಲಿ ಇರುವೆಗಳು ಸೇರಿಕೊಂಡರೆ ಆರ್ಥಿಕವಾಗಿ ಧನರುದ್ಧಿಯಾಗುತ್ತದೆ ಎಂದು ತಿಳಿಯಬಹುದಾಗಿದೆ. ಕಪ್ಪು ಇರುವೆಗಳು ಮನೆಯ ಆಭರಣಗಳಿಗೆ ಮುತ್ತಿಕೊಂಡರೆ ಮನೆಗೆ ಚಿನ್ನ ಬರುವ ಸಂಕೇತವಾಗಿದೆ.

ಮರದಿಂದ ಬರುತ್ತಿರುವ ದೃಶ್ಯ ಏನಾದರೂ ಕಂಡು ಬಂದರೆ ಮಳೆ ಆಗುತ್ತದೆ ಎಂಬುವ ಸಂಕೇತವನ್ನು ನೀಡುತ್ತದೆ. ಕೆಂಪು ಇರುವೆಗಳು ಮೊಟ್ಟೆ ಸಹಿತವಾಗಿ ಮನೆ ಎನ್ನುವ ಹೊರಗಡೆ ಹೋಗುತ್ತಾ ಇದ್ದರೆ ಆರೋಗ್ಯದ ಸಮಸ್ಯೆ ಕಂಡು ಬರುತ್ತದೆ ಎಂಬ ಸಂಕೇತವನ್ನು ನೀಡುತ್ತದೆ ಏನಾದರೂ ಅಶುಭವಾಗುತ್ತದೆ ಎಂಬ ಸಂಕೇತವನ್ನು ನೀಡುತ್ತದೆ. ಎಲ್ಲಿ ಕಳ್ಳತನ ಆಗುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಕೆಂಪು ಇರುವೆಗಳು ಮನೆಯ ಪೂರ್ವದಲ್ಲಿ ಕಾಣಿಸಿಕೊಂಡರೆ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಯಾವಾಗಲೂ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಕಪ್ಪು ಇರುವೆಗಳು ಬಂದರೆ ತುಂಬಾ ಶುಭವಾಗುತ್ತದೆ, ಕೆಂಪು ಇರುವೆಗಳು ಕಾಣಿಸಿಕೊಂಡರೆ ತುಂಬಾ ಶುಭವಾಗುತ್ತದೆ ತುಂಬಾ ಎಚ್ಚರಿಕೆಯಿಂದ ಇರಿ. ಶಾಸ್ತ್ರಗಳ ಪ್ರಕಾರ ಕೆಂಪು ಇರುವೆಗಿಂತ ಕಪ್ಪು ಇರುವ ಮನೆಗಳಲ್ಲಿ ಬಂದರೆ ತುಂಬಾ ಶುಭವಾಗುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here