ಮನೆಯಲ್ಲಿ ಬಡತನ ಬರುವುದಕ್ಕೆ ಈ ಕೆಲಸಗಳೇ ಕಾರಣ ಎಂದಿಗೂ ಇದನ್ನ ಮಾಡಬೇಡಿ.

697

ನಮಸ್ಕಾರ ಪ್ರಿಯ ಸ್ನೇಹಿತರೇ, ನಾವು ಪ್ರತಿದಿನ ಮನೆಯಲ್ಲಿ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ತಿಳಿದು ತಿಳಿಯದೆ ಮಾಡುತ್ತಲೇ ಇರುತ್ತೇವೆ. ಒಂದು ವೇಳೆ ನಾವು ಈ ತಪ್ಪುಗಳನ್ನು ಮಾಡಿದರೆ ಬಡತನದ ಸಮಸ್ಯೆಗಳಿಗೆ ಕಾರಣವಾಗ ಬೇಕಾಗುತ್ತದೆ. ನಿಮ್ಮ ಎಲ್ಲಾ ಕಷ್ಟಕರ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9900804442 ಸ್ನೇಹಿತರೆ, ನಾವು ಮಾಡುವುದನ್ನು ದೊಡ್ಡ ತಪ್ಪುಗಳನ್ನು ಎಂದರೆ ನಾವು ಆದಾಯಕ್ಕಿಂತ ಖರ್ಚುಗಳನ್ನೆ ಹೆಚ್ಚಾಗಿ ಮಾಡೋದು. ನಮ್ಮ ಬಳಿ ಇರುವ ಹಣವನ್ನು ಖರ್ಚು ಮಾಡಿ ಸಾಲ ಮಾಡುವ ಪರಿಸ್ಥಿತಿಯನ್ನ ಎದುರಿಸಬೇಕಾಗುತ್ತದೆ. ನಿಮ್ಮ ಬಳಿ ಎಷ್ಟು ಹಣವಿರುತ್ತಯೋ ಅಷ್ಟನ್ನ ಖರ್ಚು ಮಾಡಿದರೆ ತುಂಬಾ ಒಳಿತಾಗುತ್ತದೆ. ಮನೆಯಲ್ಲಿ ಹಳೆಯದಾದ ಅಥವಾ ಮುರಿದುಹೋದ ಬಾಚಣಿಕೆಗಳನ್ನ ಬಳಸುವುದು ಇದರಿಂದ ಬಡತನ ಮತ್ತು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ನಮ್ಮ ಹಾಸಿಗೆ ಎದುರಾಗಿ ಮಲಗಿಕೊಳ್ಳುವುದು ಕೂಡ ಸಮಸ್ಯೆಗಳಿಗೆ ದಾರಿ ಮಾಡಿಕೊಳ್ಳುತ್ತದೆ.

ಈ ರೀತಿ ಮಲಗುವವರು ಹೆಚ್ಚು ಸೋಮಾರಿಗಳಾಗಿರುತ್ತಾರೆ. ಹರಿದುಹೋದ ಬಟ್ಟೆಗಳನ್ನು ಧರಿಸುವುದರಿಂದ ದಾರಿದ್ರೆ ಹೆಚ್ಚಾಗುತ್ತದೆ. ಕತ್ತಲೆಗಳಲ್ಲಿ ಎಂದು ಸಹ ಊಟವನ್ನು ಮಾಡಬಾರದು. ಒಂದು ವೇಳೆ ಕತ್ತಲಿನಲ್ಲಿ ಊಟ ಮಾಡಿದರೆ ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ ಈ ರೀತಿ ಎಂದು ಸಹ ಮಾಡಬಾರದು ಇದು ರಾಕ್ಷಸರು ಮಾತ್ರ ಮಾಡುವವರಾಗಿರುತ್ತಾರೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ. ನಿಮ್ಮ ಎಲ್ಲಾ ಕಷ್ಟಕರ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9900804442 ಸ್ನೇಹಿತರೆ, ಈ ತಪ್ಪುಗಳನ್ನು ಎಂದೂ ಸಹ ಮನೆಯಲ್ಲಿ ಮಾಡಬೇಡಿ. ರಾತ್ರಿ ಸಮಯದಲ್ಲಿ ಎಂದಿಗೂ ಸಹ ಕಸವನ್ನಾಗಿ ಗುಡಿಸಬಾರದು ಒಂದು ವೇಳೆ ಗುಡಿಸಿದರೆ ಸಾಕಷ್ಟು ರೀತಿಯ ದಾರಿದ್ರೆ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ಮನೆಯಲ್ಲಿರುವ ಲಕ್ಷ್ಮಿ ದೇವಿ ಮನೆಯಿಂದ ಹೊರಗೆ ಹೋಗುತ್ತಾಳೆ. ಎಂದಿಗೂ ಸಹ ಈ ತಪ್ಪುಗಳನ್ನು ಮಾಡಬೇಡಿ. ಬೇಕಾಬಿಟ್ಟಿ ಮನಸ್ಸಿಗೆ ಬಂದಂತೆ ಪ್ರಮಾಣವನ್ನು ಮಾಡುತ್ತಾರೆ. ಈ ಪ್ರಮಾಣದಿಂದ ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ.

ಜನರು ಮನಸ್ಸಿಗೆ ಬಂದಂತೆ ಪ್ರಾಮಿಸ್ಗಳನ್ನ ಮತ್ತು ಪ್ರಮಾಣಗಳನ್ನ ಮಾಡುತ್ತಾರೆ ಈ ರೀತಿ ಪ್ರಮಾಣಗಳ ಮಾಡುವುದರಿಂದ ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಆಣೆಗಳನ್ನು ಮಾಡುವುದರಿಂದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಆಣೆಗಳನ್ನು ಮಾಡಿದರೂ ಎಂದಿಗೂ ಸಹ ಅದನ್ನ ಮುರಿಯಬಾರದು. ನಕಾರಾತ್ಮಕವಾಗಿ ಯೋಚನೆ ಮಾಡುವುದರಿಂದಲೂ ಕೂಡ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಒಳ್ಳೆಯ ಕೆಲಸ ಕಾರ್ಯ ಮಾಡುವ ಸಂದರ್ಭದಲ್ಲಿ ಕೂಡ ಅನ್ನೋ ಕಾರ್ಯಾತ್ಮಕವಾಗಿ ಚಿಂತನ ನಡೆಸುತ್ತಿದ್ದೀರಾ ಎಂದರೆ ಅದರಿಂದ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ನಿಮ್ಮ ತಂದೆ ತಾಯಿಯನ್ನು ಹೆಚ್ಚಿನದಾಗಿ ಗೌರವದಿಂದ ನೋಡಬೇಕೆ ಹೊರತು ಅವರನ್ನು ಕೆಟ್ಟ ದೃಷ್ಟಿಯಲ್ಲಿ ಕೆಟ್ಟದಾಗಿ ಎಂದಿಗೂ ಸಹ ಬಳಸಿಕೊಳ್ಳಬಾರದು ಇದಕ್ಕೆ ಸಮಸ್ಯೆಗಳು ಬಡತನ ಬರುವ ಸಾಧ್ಯತೆಗಳು ಇದೆ ತುಂಬಾ ಎಚ್ಚರಿಕೆಯಿಂದ ಇರಿ.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ cಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here