ಮಾರ್ಚ್ 28 ವಿಶೇಷವಾದ ಮಂಗಳವಾರದಿಂದ ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ಅನುಗ್ರಹದಿಂದ ಕಷ್ಟಗಳು ದೂರವಾಗಲಿವೆ.

619

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆಧ್ಯಾತ್ಮಿಕ ಶಕ್ತಿ ಅಥವಾ ದೈವಬಲದ ಶಕ್ತಿ ಎನ್ನುವುದು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಯಾಕೆಂದರೆ ಕೆಲವೊಮ್ಮೆ ವ್ಯಕ್ತಿಯ ಜೀವನದಲ್ಲಿ ಎದುರಾಗುವಂತಹ ಸಮಸ್ಯೆಗಳಿಗೆ ತಮ್ಮ ಸ್ವಂತ ಪ್ರಯತ್ನದ ಜೊತೆಗೆ ದೇವರ ಅನುಗ್ರಹ ದೇವರ ಬಲ ಎನ್ನುವುದು ಇದ್ದಾಗ ಮಾತ್ರ ಆ ಒಂದು ಸಮಸ್ಯೆಗಳು ಬಗೆಹರಿಯುವುದು ಉದಾಹರಣೆ ಒಂದು ಕೆಟ್ಟ ದೃಷ್ಟಿ ದೋಷಗಳು ವಾಮಾಚಾರದಂತಹ ಪ್ರಯೋಗಗಳು ಅಥವಾ ಗ್ರಹಗಳ ದುರ್ಬಲತೆಯಿಂದ ಉಂಟಾಗಿರುವಂತಹ ಸಮಸ್ಯೆಗಳು ಕೆಟ್ಟ ಸಮಯ ಈ ರೀತಿಯಾದಂತಹ ಕೆಲವೊಂದು ಋಣಾತ್ಮಕ ಅಂಶವನ್ನು ಒಳಗೊಂಡಂತಹ ಸಮಸ್ಯೆಗಳು ದೂರವಾಗಬೇಕಾದರೆ ಅದು ನಮ್ಮ ಪ್ರಯತ್ನದ ಜೊತೆಗೆ ದೇವರ ಅನುಗ್ರಹ ಇದ್ದಾಗ ಮಾತ್ರ ಆ ಒಂದು ಸಮಸ್ಯೆಗಳು ಬಗೆಹರಿಯುತ್ತವೆ ಅದೇ ರೀತಿಯಾಗಿ ತಾಯಿ ಚಾಮುಂಡೇಶ್ವರಿ ದೇವಿಯ ಅನುಗ್ರಹ ಕೂಡ

ಒಬ್ಬ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಋಣಾತ್ಮಕ ಅಂಶಗಳನ್ನು ನಾಶಪಡಿಸುವುದರ ಜೊತೆಗೆ ಸಕರಾತ್ಮಕ ಅಂಶಗಳ ಮೂಲಕ ಜೀವನದಲ್ಲಿ ಸುಧಾರಣೆಗಳನ್ನು ತರುತ್ತದೆ ಎಂದು ನಾವು ನಂಬಿಕೊಂಡು ಬಂದಿದ್ದೇವೆ ಯಾಕೆಂದರೆ ತಾಯಿ ಚಾಮುಂಡೇಶ್ವರಿ ಶಕ್ತಿಯ ಮೂಲ, ಇನ್ನು ಅದೇ ರೀತಿಯಾಗಿ ಇದೇ ಮಾರ್ಚ್ 28 ವಿಶೇಷವಾದ ಮಂಗಳವಾರದಿಂದ ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ಅನುಗ್ರಹ ಲಭಿಸುತ್ತಿದ್ದು ಇವರ ಜೀವನದಲ್ಲಿಯೂ ಕೂಡ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಹಾಗಾದರೆ ಇಂದಿನಿಂದ ತಾಯಿ ಚಾಮುಂಡೇಶ್ವರಿ ದೇವಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದಂತಹ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡುಬರುವಂತಹ ಬದಲಾವಣೆಗಳು ಏನು ಎಂದು ನೋಡೋಣ. ತಾಯಿ ಚಾಮುಂಡೇಶ್ವರಿ ದೇವಿಯ ಅನುಗ್ರಹದಿಂದ ಈ ರಾಶಿಯವರ ಜೀವನದಲ್ಲಿ ಇರುವಂತಹ ಸಾಕಷ್ಟು ಋಣಾತ್ಮಕ ಪ್ರಭಾವಗಳು ದೂರವಾಗುತ್ತವೆ

ಅಂದರೆ ವೃತ್ತಿ ಜೀವನದಲ್ಲಿ ಇರುವಂತಹ ಪೈಪೋಟಿಗಳು ಶತ್ರುಗಳ ಕಾಟ ವಾಮಾಚಾರದಂತಹ ಪ್ರಯೋಗ ದೃಷ್ಟಿ ದೋಷಗಳು ಈ ರೀತಿಯ ಋಣಾತ್ಮಕ ಪ್ರಭಾವಗಳು ದೂರವಾಗಿ ಕ್ರಮೇಣವಾಗಿ ನಿಮ್ಮ ಒಂದು ವೃತ್ತಿ ಜೀವನದಲ್ಲಿ ಅನುಕೂಲತೆಗಳು ಕಂಡುಬರುತ್ತದೆ ನಿಮ್ಮ ಕೆಲಸ ಕಾರ್ಯಗಳು ಸಕಾಲಕ್ಕೆ ನಡೆಯುತ್ತವೆ, ಅರ್ಧಕ್ಕೆ ನಿಂತಂತಹ ಕೆಲಸ ಕಾರ್ಯಗಳು ಕೂಡ ಪುನಹ ಆರಂಭಗೊಳ್ಳುತ್ತವೆ. ಇನ್ನು ಕುಟುಂಬದಲ್ಲಿ ಯಾವುದಾದರೂ ಶುಭ ಕಾರ್ಯಗಳು ಅಥವಾ ನಿಮ್ಮ ಒಂದು ಯೋಜನೆಗಳಿಗೆ ಅಡೆತಡೆಗಳು ಉಂಟಾಗುತ್ತಿದ್ದರೆ ಅವುಗಳು ಕೂಡ ದೂರವಾಗಲಿದ್ದು ಶುಭ ಕಾರ್ಯಗಳು ಶೀಘ್ರವಾಗಿ ನೆರವೇರುತ್ತದೆ, ಇವು ನಿಮ್ಮ ಕೌಟುಂಬಿಕ ಭಾಂದವ್ಯವನ್ನು ಉತ್ತಮಗೊಳಿಸುತ್ತದೆ ಇನ್ನು ಆರೋಗ್ಯದಲ್ಲಿಯೂ ಕೂಡ ಸುಧಾರಣೆಗಳು ಕಂಡು ಬರಲಿದ್ದು ಆರ್ಥಿಕವಾಗಿ ಜೀವನ ನಿರ್ವಹಣೆಗೆ ಸಮಸ್ಯೆಗಳು ಎದುರಾಗುವುದಿಲ್ಲ, ಇನ್ನು ಇಷ್ಟೆಲ್ಲ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಮೇಷ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಧನಸು ರಾಶಿ ಮತ್ತು ಕುಂಭ ರಾಶಿ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here