ಮರೆತು ಕೂಡ ಈ ಹೂಗಳನ್ನ ದೇವರಿಗೆ ಮೂಡಿಸಬೇಡಿ ಇದರಿಂದಲೇ ನಿಮಗೆ ಪ್ರತಿ ದಿನ ದರಿದ್ರ ಬರ್ತಾ ಇರೋದು

647

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಪ್ರತಿ ದಿನ ದೇವರಿಗೆ ಪೂಜೆ ಪುನಸ್ಕಾರವನ್ನ ಮಾಡುತ್ತಾರೆ. ದೇವರಿಗೆ ಹೂಗಳನ್ನ ಅರ್ಪಿಸುತ್ತಾರೆ. ಕೆಲವೊಂದು ಹೂಗಳನ್ನ ದೇವರಿಗೆ ಅರ್ಪಿಸಿದರೆ ತುಂಬಾ ತೊಂದರೆ ಉಂಟಾಗುತ್ತದೆ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಈ ನಂಬರ್ ಗೆ ಕರೆ ಮಾಡಿ 9900804442 ಸ್ನೇಹಿತರೆ, ಹಿಂದೂ ಧರ್ಮದಲ್ಲಿ  ಪೂಜೆಗಳನ್ನು ಧೂಪ ದೀಪಗಳು ಮತ್ತು ಹೂಗಳಿಂದ ಪೂಜೆಯನ್ನು ಮಾಡಲಾಗುತ್ತದೆ. ನೈವೇದ್ಯಗಳನ್ನು ಕೂಡ ಅರ್ಪಣೆ ಮಾಡಲಾಗುತ್ತದೆ. ದೇವರಿಗೆ ಹೂ ನೀಡುವಾಗ ತುಂಬಾ ಎಚ್ಚರಿಕೆಯಿಂದ ಇವುಗಳನ್ನು ಅರ್ಪಿಸಬೇಕು. ಹೂವುಗಳು ದೇವರ ಪೂಜೆ ಎಂಬುದು ಕೊನೆಗೊಳ್ಳುವುದೇ ಇಲ್ಲ. ಭಗವಂತನಿಗೆ ಹೂವುಗಳನ್ನು ಸಮಪೀಸದ್ದೆ ಇದ್ದರೆ ಪೂಜೆ ಎಂಬುದು ಕೊನೆಗೊಳ್ಳುವುದು ಸಾಧ್ಯವೇ ಇಲ್ಲ. ಯಾವ ದೇವರಿಗೆ ಯಾವ ಹೂವುಗಳನ್ನು ಅರ್ಪಿಸಿದರೆ ತುಂಬಾ ಒಳಿತು ಎಂಬುದನ್ನ ತಿಳಿದಿರಬೇಕು. ಯಾವ ಹೂ ಅರ್ಪಿಸಿದರೆ ಲಾಭವಾಗುತ್ತದೆ ಮತ್ತು ನಮ್ಮ ಅದೃಷ್ಟವೇ ಬದಲಾಗುತ್ತದೆ.

ಸುಗಂಧ ಭರಿತವಾಗಿರಬೇಕು ಎಂದು ಹೇಳುತ್ತಾರೆ. ತುಂಬಾ ಶುದ್ಧವಾದ ಹೂ ಎಂದು ಹೇಳುತ್ತಾರೆ. ಸುವಾಸನೆ ಬರೀತಾ ಎಲ್ಲಾ ಹೂಗಳು  ಮಾತ್ರ ದೇವರಿಗೆ ಬೇಕು ಅದು ಸ್ವಚ್ಛವಾಗಿದ್ದರೆ ಮಾತ್ರ ಅರ್ಪಿಸುವುದರಿಂದ ಒಳ್ಳೆಯ ಶುಭ ಫಲ ಪಡೆದುಕೊಳ್ಳಬಹುದು. ವಿಘ್ನ ವಿನಾಶಕ ಗಣಪತಿಗೆ ತುಳಸಿಯನ್ನು ಮತ್ತು ಗರಿಕೆ ಹಾಗೂ ಇತರೆ ಹೂಗಳನ್ನ ಅರ್ಪಿಸಬೇಕು. ತುಳಸಿ ಅನ್ನ ಸಂಕಷ್ಟಗಳ ಸಂದರ್ಭದಲ್ಲಿ ಅದು ಚತುರ್ಥಶಿಯ ಸಂದರ್ಭದಲ್ಲಿ ಮಾತ್ರ ಅರ್ಪಿಸಲಾಗುತ್ತದೆ. ಗರಿಕೆಯನ್ನು ವಿಘ್ನ ವಿನಾಶಕ ಅರ್ಪಿಸುವುದನ್ನ ಕಾಣಬಹುದಾಗಿದೆ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಈ ನಂಬರ್ ಗೆ ಕರೆ ಮಾಡಿ 9900804442 ಸ್ನೇಹಿತರೆ, ಶ್ರೀಮನ್ನಾರಾಯಣ ನನ್ನ ಒಲಿಸಿಕೊಳ್ಳಲು ಯಾರ ಬಗ್ಗೆ ಪುಷ್ಪಗಳನ್ನಾದರೂ ಅರ್ಪಿಸಬಹುದು. ಆದರೆ ಕಣಗಲು ಹೂಗಳನ್ನ ಎಂದಿಗೂ ಸಹ ಅರ್ಪಿಸಬಾರದು. ಸುಗಂಧ ಭರಿತವಾಗಿರುವ ಯಾವ ಹೂಗಳನ್ನ ಅದು ಶ್ರೀಮನ್ನಾರಾಯಣನಿಗೆ ಅರ್ಪಿಸಬಹುದಾಗಿದೆ. ಅಲಂಕಾರ ಮಾಡಿದರು ನಮ್ಮ ಇಷ್ಟಾರ್ಥವನ್ನು ಈಡೇರಿಸಲು ಸಾಧ್ಯವಾಗುತ್ತದೆ. ಪರಮೇಶ್ವರನ ಪೂಜೆಗೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಒಳ್ಳೆಯ ಪ್ರಯೋಜನಾ ಪಡೆದುಕೊಳ್ಳಬಹುದಾಗಿದೆ.

ಶಿವರಾತ್ರಿಯ ಸಂದರ್ಭದಲ್ಲಿ ಮಾತ್ರ ಕೇದಿಗೆ ಮತ್ತು ಸಂಪಿಗೆ ಹೂಗಳಿಂದ ಮಾತ್ರ ಪೂಜಿಸಲಾಗುತ್ತದೆ. ಜಗನ್ಮಾತೆ ಸರಸ್ವತಿ ಮಹಾಲಕ್ಷ್ಮಿ ದೇವಿಗೆ ಅನೇಕ ರೀತಿಯ ದೇವಿಗೆ ಗರಿಕೆಯ ಮಾಲೆಗಳನ್ನು ಅರ್ಪಿಸುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಕೆಂಪು ಹೂಗಳೇ ಮತ್ತು ಕಮಲದ ಹೂಗಳಿಂದ ದೇವಿಯನ್ನು ಪೂಜೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ಸಂಪೂರ್ಣವಾಗಿರುತ್ತದೆ. ಸೂರ್ಯ ದೇವನಿಗೆ ಬಿಲ್ವಪತ್ರೆಯನ್ನು ಅರ್ಪಿಸಬಾರದು, ಕಾಲಭೈರವನಿಗೆ ಮಲ್ಲಿಗೆ ಹೂಗಳನ್ನ ಅರ್ಪಿಸಬಾರದು. ಯಾವ ದೇವರಿಗೆ ಯಾವ ಹೂಗಳನ್ನ ಅರ್ಪಿಸುವುದರಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ  ಎಂಬುದನ್ನು ಕಾಣಬಹುದಾಗಿದೆ. ಪ್ರತಿಯೊಂದು ದೇವರಿಗೆ ಸುಗಂಧದ ಹೂಗಳನ್ನು ಅರ್ಪಿಸಬೇಕು ಅದರಲ್ಲಿ ಕೆಲವೊಂದು ದೇವರಿಗೆ ಕೆಲವೊಂದು ರೀತಿಯ ಹೂವುಗಳನ್ನ ಅರ್ಪಿಸಬಾರದು. ಕೆಲವೊಂದು ರೀತಿಯಲ್ಲಿ ಹೂವ ನೀಡಿದ್ದಾರೆ ಅವನು ಸಂತೋಷವಾಗಿ ನಮ್ಮ ಬಯಕೆಗಳು ಈಡೇರುತ್ತವೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ cಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here