ಮಕ್ಕಳಿಗೆ ಒಮ್ಮೆ ಆದರು ಈ ದೃಷ್ಟಿ ತೆಗೆಯಲೇಬೇಕು ಇದರಿಂದ ಅವರು ಹೆಚ್ಚಿನ ಅಭಿವೃದ್ದಿ ಆಗುತ್ತಾರೆ

680

ನಮಸ್ಕಾರ ಪ್ರಿಯ ಸ್ನೇಹಿತರೇ, ಮಕ್ಕಳು ಎಂದರೆ ಸರ್ವೇ ಸಾಮಾನ್ಯ ದೃಷ್ಟಿ ಬಿದ್ದೆ ಬೀಳುತ್ತದೆ. ಆ ದೃಷ್ಟಿಗಳಿಂದ ಅವರಿಗೆ ಕಿರಿಕಿರಿ ಉಂಟಾಗಿ ಸಮಸ್ಯೆಗಳು ಅಳುವುದು ಅಥವಾ ಸಮಸ್ಯೆಗಳಿಗೆ ಉಂಟಾಗುವ ಸಾಧ್ಯತೆ ಇದೆ. ಆ ಮಕ್ಕಳಿಗೆ ದೃಷ್ಟಿಯನ್ನು ಯಾವ ಸಮಯದಲ್ಲಿ ತೆಗೆಯಬೇಕು ಯಾವ ರೀತಿಯಲ್ಲಿ ದೃಷ್ಟಿ ತೆಗೆದರೆ ಉತ್ತಮ ಎಂಬುದನ್ನು ತಿಳಿಯೋಣ. ಮಕ್ಕಳ ಸಮಸ್ಯೆಗೆ ಯಂತ್ರ ಪಡೆಯಿರಿ ಫೋನ್ ಮಾಡಿ 9620799909  ಮಕ್ಕಳು ಅಳುವುದನ್ನು ಆರಂಭ ಮಾಡಿದರೆ ನಾವು ಏನನ್ನೇ ಮಾಡಿದರು ಆ ಮಕ್ಕಳು ಅಳುವುದನ್ನು ನಿಲ್ಲಿಸುವುದಿಲ್ಲ. ಹಿರಿಯರು ಹೇಳಿಕೊಂಡ ಸಾಂಪ್ರದಾಯವನ್ನು ನಾವು ಇತ್ತೀಚಿನ ದಿನಗಳಲ್ಲಿ ಸಹ ರೂಡಿಸಿಕೊಂಡು ಬಂದಿದ್ದೇವೆ ಅದು ದೃಷ್ಟಿ ತೆಗೆಯುವ ಪದ್ಧತಿ ಆದರೆ ಇತ್ತೀಚಿಗೆ ಒಂದು ಮಗು ಅತ್ತರೆ ಸಾಕು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿಗಳು ಬಂದಿದೆ.

ಹೊಟ್ಟೆ ಭಾಗ ಸಣ್ಣದಾಗಿದ್ದರೆ ಅಥವಾ ಮುಖದಲ್ಲಿ ಜ್ವರ ಬಂದ ಹಾಗೆ ಕಾಣಿಸ್ತಾ ಇದ್ದರೆ ಅವರಿಗೆ ಖಂಡಿತವಾಗಿಯೂ ದೃಷ್ಟಿ ಬಿದ್ದಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಮಕ್ಕಳಿಗೆ ಆ ಸಂದರ್ಭದಲ್ಲಿ ದೃಷ್ಟಿಯನ್ನು ತೆಗೆಯಬೇಕು ಅದು ಯಾವ ಸಮಯ ಎಂದರೆ ಸಂಜೆ ಸಮಯದಲ್ಲಿ ಹೆಚ್ಚಾಗಿ ದೃಷ್ಟಿ ತೆಗೆಯದ ಕಾಣಬಹುದಾಗಿದೆ. ಮಕ್ಕಳ ಸಮಸ್ಯೆಗೆ ಯಂತ್ರ ಪಡೆಯಿರಿ ಫೋನ್ ಮಾಡಿ 9620799909 ಕಲ್ಲುಪ್ಪನ್ನ ತೆಗೆದುಕೊಂಡು ಎಡಗೈಯಲ್ಲಿ ಹಿಡಿದುಕೊಂಡು ಅದನ್ನ ಮಗುವಿಗೆ ಮೂರು ಬಾರಿ ಸುತ್ತುವರಿಯಬೇಕು. ಆಮೇಲೆ ದೃಷ್ಟಿ ತೆಗೆಯುವಾಗ ಹೇಳುವ ಪದಗಳನ್ನ ಹೇಳಿ ದೃಷ್ಟಿಯನ್ನು ಮಗುವಿಗೆ ತೆಗೆಯಬೇಕು. ಯಾರು ತಿಳಿಯದೆ ಇರುವ ಜಾಗದಲ್ಲಿ ಆ ಉಪ್ಪನ್ನ ಹಾಕಬೇಕು. ಕಲ್ಲುಪ್ಪು ಮತ್ತು ಎರಡು ಒಣಗಿದ ಮೆಣಸಿನ ತೆಗೆದುಕೊಂಡು ಸಹ ದೃಷ್ಠಿಯನ್ನು ತೆಗೆದ ಬಹುದಾಗಿದೆ. ಸಾಸಿವೆಯಿಂದಲೂ ಸಹ ದೃಷ್ಟಿಯನ್ನು ತೆಗೆಯುವುದನ್ನು ಕಾಣಬಹುದಾಗಿದೆ.

ಈ ರೀತಿ ಧೃಷ್ಟಿಯನ್ನು ತೆಗೆಯುವುದರಿಂದ ಎಲ್ಲ ರೀತಿಯ ದೃಷ್ಟಿಗೂ ಕೂಡ ದೂರವಾಗುತ್ತದೆ. ಪೊರಕೆಯಿಂದಲೂ ಸಹ ದೃಷ್ಟಿ ತೆಗೆಯುವುದನ್ನು ಕಾಣಬಹುದಾಗಿದೆ. ಇದನ್ನು ಸಂಜೆ ಸಮಯಗಳಲ್ಲಿ ಮಾಡಿದರೆ ಮಗುವಿಗೆ ಬಿದ್ದಿರುವ ಎಲ್ಲಾ ರೀತಿಯಾದ ದೃಷ್ಟಿಗಳು ದೂರವಾಗುತ್ತದೆ. ಮಂಗಳವಾರ ಶುಕ್ರವಾರ ಭಾನುವಾರದಂದು ಸಂಜೆ ಸಮಯದಲ್ಲಿ ದೃಷ್ಟಿಯನ್ನು ತೆಗೆದರು ಅದು ತುಂಬಾ ಪ್ರಭಾವವಾಗಿ ಬೀಳುತ್ತದೆ. ಇದರಿಂದ ಸಂಪೂರ್ಣವಾಗಿ ದೃಷ್ಟಿ ದೋಷವು ದೂರವಾಗುತ್ತದೆ. ಕೆಂಪು ನೀರಿನಿಂದ ಸಹ ದೃಷ್ಟಿಯನ್ನು ತೆಗೆದು ಇದರಿಂದ ದೃಷ್ಟಿ ದೋಷಗಳನ್ನು ನಿವಾರಣೆ ಆಗುತ್ತದೆ. ಮಗುವಿನ ಮೇಲಿರುವಂತ ದೃಷ್ಟಿ ದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಈ ರೀತಿ ದೃಷ್ಟಿಯು ಮಗುಗೆ ಬಿಳುವುದು ಸರ್ವೆ ಸಾಮಾನ್ಯ ಆ ದೃಷ್ಟಿ ದೋಷಗಳು ದೂರವಾಗಬೇಕೆಂದರೆ ಈ ರೀತಿ ದೃಷ್ಟಿಯನ್ನು ತೆಗೆಯುವುದರಿಂದ ಸಂಪೂರ್ಣವಾಗಿ ದೂರವಾಗುತ್ತದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here