ನಿಮ್ಮ ಮನೆಯ ಒಳಗೆ ಹುತ್ತ ಅಥವಾ ಜೇನು ಕಟ್ಟಿದರೆ ಏನು ಫಲ.

669

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಮನೆಯ ಒಳಗೆ ಅಥವಾ ಹೊರಗೆ ಹುತ್ತ ಅಥವಾ ಜೇನು ಕಟ್ಟಿದರೆ ಏನು ಅರ್ಥ ಎಂಬುದು ಅದರ ಫಲಗಳೇನು ಅದರಿಂದ ತೊಂದರೆಯಾಗುತ್ತದೆಯೋ ಎಂಬುದು ಯಾರಿಗೂ ಸಹ ತಿಳಿದೇ ಇರುವುದಿಲ್ಲ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9620569954 ಸ್ನೇಹಿತರೆ, ನಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಕೆಟ್ಟದಾಗುತ್ತಿದೆ ಎಂಬ ಯೋಚನೆ ಪ್ರತಿಯೊಬ್ಬರಿಗೂ ಸಹ ಕಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಹುತ್ತಗಳು ಬೆಳೆಯುವುದು ಕಡಿಮೆಯಾಗಿದೆ ಆದರೆ ಹಿಂದಿನ ದಿನಗಳೆಲ್ಲ ಮನೆಯಲ್ಲೇ ಹುತ್ತಗಳು ಜೇನುಗಳು ಕಟ್ಟಿರುವುದನ್ನ ಕಾಣಬಹುದಾಗಿದೆ. ಜೇನುಗಳು ಒಂದು ವೇಳೆ ನಿಮ್ಮ ಮನೆಯ ಎಂಟು ದಿಕ್ಕುನಲ್ಲಿ ಯಾವುದಾದರೂ ಒಂದೊಂದು ದಿಕ್ಕಿನಲ್ಲಿ ಕಟ್ಟಿದರೆ ಅದರ ವಿಶೇಷತೆ ಬಗ್ಗೆ ಹೇಳಲಾಗುತ್ತದೆ. ಹಳ್ಳಿಗಳಲ್ಲಿ ಹೆಚ್ಚಾಗಿ ಮನೆಗಳಲ್ಲೇ ಜೇನುಗಳು ಕಟ್ಟಿರುವುದನ್ನ ಕೇಳಿರಬಹುದು ಇಲ್ಲವೇ ನೋಡಿರಬಹುದು.

ಪೂರ್ವ ದಿಕ್ಕಿನಲ್ಲಿ ಜೇನುಗಳು ಹೆಚ್ಚಾಗಿ ಕಟ್ಟುವುದನ್ನು ಕಾಣಬಹುದಾಗಿದೆ. ನಗರ ಪ್ರದೇಶದಲ್ಲಿ ಎಲ್ಲೋ ಅಪರೂಪದಲ್ಲಿ ಜೇನು ಕಟ್ಟಿರುವುದನ್ನ ಕಾಣಬಹುದಾಗಿದೆ. ಒಂದು ವೇಳೆ ಮನೆಯ ಪೂರ್ವ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಹೆಚ್ಚು ಉತ್ತಮವಾದ ಫಲಗಳು ದೊರೆಯುತ್ತದೆ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳುತ್ತೀರಿ. ಆಗ್ನೇಯ ದಿಕ್ಕಿನಲ್ಲಿ ಒಂದು ವೇಳೆ ಜೇನು ಕಟ್ಟಿದರೆ ನಿಮ್ಮ ಹತ್ತಿರವಾದ ಅಥವಾ ಆತ್ಮೀಯ ಸ್ನೇಹಿತರನ್ನ ಭೇಟಿ ಮಾಡುವ ಅವಕಾಶಗಳು ಒದಗಿ ಬರುತ್ತದೆ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9620569954 ಸ್ನೇಹಿತರೆ,  ಸ್ನೇಹಿತರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಉತ್ತಮವಾದ ಫಲಗಳನ್ನು ಪಡೆದುಕೊಳ್ಳುತ್ತೀರಿ. ನೈರುತ್ಯದಲ್ಲಿ ಜೇನುಗೂಡುಗಳು ಕಟ್ಟಿದರೆ ನಿಮ್ಮ ಮನೆಯಲ್ಲಿರುವ ದಾರಿದತೆ ಮತ್ತು ಕೆಟ್ಟ ಶಕ್ತಿಗಳ ಪ್ರಭಾವವನ್ನು ಸೂಚಿಸುತ್ತದೆ.

ಜೀವನದಲ್ಲಿ ಹೆಚ್ಚು ಕಷ್ಟಗಳು ಬರುತ್ತದೆ ಇದರಿಂದ ಸುಧಾರಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಮನೆಯಲ್ಲಿ ಕಷ್ಟಗಳು ಹೆಚ್ಚಾಗಿ ಬರುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಜೇನು ಅಥವಾ ಹುತ್ತ ಕಟ್ಟಿಕೊಂಡಿದ್ದರೆ ಇದರಿಂದ ಒಳ್ಳೆಯ ಫಲವನ್ನು ಪಡೆದುಕೊಳ್ಳುತ್ತೀರಿ. ಬಂಧುಗಳಿಗೆ ಹೆಚ್ಚಿನ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ವಾಯುವ್ಯ ದಿಕ್ಕಿನಲ್ಲಿ ಕಟ್ಟಿದ್ದರೆ ನೀವು ಅಂದುಕೊಂಡ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ.  ಉತ್ತರ ದಿಕ್ಕಿನಲ್ಲಿ ಹುತ್ತ ಏನಾದರೂ ಕಟ್ಟಿದ್ದರೆ ಅಥವಾ ಜೇನುಗೂಡು ಏನಾದರೂ ಕಟ್ಟಿದ್ದರೆ ದ್ರವ್ಯದಿಂದ ಹೆಚ್ಚಿನ ಅನುಕೂಲವನ್ನು ಪಡೆದುಕೊಳ್ಳುತ್ತಿರಿ. ಈಶಾನ್ಯ ದಿಕ್ಕಿನಿಂದಲೂ ಕೂಡ ಒಳ್ಳೆಯದು ಪಲಿತಾಂಶವನ್ನು ಪಡೆದುಕೊಳ್ಳುತ್ತಿರಿ. ಮನೆಯ ಮಧ್ಯ ಭಾಗದಲ್ಲಿ ಜೇನುಗೂಡು ಕಟ್ಟಿದರೆ ಮಹಿಳೆಯರಿಗೆ ಶುಭವಾಗುತ್ತದೆ ಮತ್ತು ಒಳ್ಳೆಯ ಫಲವನ್ನು ಪಡೆದುಕೊಳ್ಳುತ್ತೀರಿ. ಒಂದು ವೇಳೆ ಜೇನು, ಹುತ್ತ ಮನೆಗೆ ಬಂದರೆ ತುಂಬಾ ಶುಭವಾಗುತ್ತದೆ ಆದರೂ ಕೂಡ ಸಮಸ್ಯೆಗಳು ಉಂಟಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here