ಈ 3 ರಾಶಿಯವರ ಕೈಯಲ್ಲಿ ಕಪ್ಪು ದಾರ ಇದ್ರೆ ಮೊದ್ಲು ಕಿತ್ತು ಬಿಸಾಕಿ ದರಿದ್ರ ಬರುತ್ತೆ

708

ಮೂರು ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರಗಳನ್ನು ಕೈಗೆ ಕಟ್ಟಿಕೊಳ್ಳಬಾರದು. ನಿಮ್ಮ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಕರೆ ಮಾಡಿ 9538446677 ಸ್ನೇಹಿತರೆ, ಈ ಕಪ್ಪು ದಾರವನ್ನು ಕೆಲವು ದೃಷ್ಟಿ ಬೀಳಬಾರದು ಎಂದು ಕಟ್ಟಿಕೊಳ್ಳುತ್ತಾರೆ ಆದರೆ ಮೂರು ರಾಶಿಯವರು ಎಂದು ಸಹ ಕಟ್ಟಿಕೊಳ್ಳಬಾರದು ಈ ರಾಶಿಯವರು ಕಟ್ಟಿಕೊಂಡರೆ ಅನೇಕ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.  ಆ ಮೂರು ರಾಶಿಗಳು ಯಾವುದು ಎಂದರೆ, ಇಂದಿನ ಯುವಕ ಮತ್ತು ಯುವತಿಯರು  ಕಪ್ಪು ದಾರವನ್ನು ಕೈಗೆ ಮತ್ತು ಕಾಲಿಗೆ ಕಟ್ಟಿಕೊಳ್ಳುವುದನ್ನ ಕಾಣಬಹುದಾಗಿದೆ. ಕಪ್ಪು ದಾರವನ್ನು ಕೆಲವೊಬ್ಬರು ಕಾರಣವಿದ್ದು ಕಟ್ಟಿಕೊಳ್ಳುತ್ತಾರೆ ಇನ್ನು ಕೆಲವರು ಕಾರಣವಿಲ್ಲದೆ ಕಟ್ಟಿಕೊಳ್ಳುವುದನ್ನು ಕಾಣಬಹುದಾಗಿದೆ. ಇನ್ನು ಕೆಲವರು ಕಪ್ಪು ದಾರವನ್ನು ಹುಡುಗಾಟಕೆಗಳಿಗೆ ಕಟ್ಟಿಕೊಳ್ಳುವುದನ್ನ ಕಾಣಬಹುದಾಗಿದೆ. ಕೆಲವರು ರಾಶಿ ಚಕ್ರಗಳಿಗನುಗುಣವಾಗಿ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ.

ಕೆಲವು ರಾಶಿಯವರು ಈ ಕಪ್ಪು ದಾರವನ್ನು ಧರಿಸಿದರೆ ಅವರಿಗೆ ತೊಂದರೆಗಳು ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿರುವುದನ್ನು ಕಾಣಬಹುದಾಗಿದೆ. ಕೆಲವು ರಾಶಿಯವರು ಈ ಕಪ್ಪು ದಾರವನ್ನು ಕಟ್ಟಿಕೊಂಡರೆ ಜೀವನದಲ್ಲಿ ತುಂಬಾ ಕಷ್ಟಗಳು ಮತ್ತು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಕರೆ ಮಾಡಿ 9538446677 ಸ್ನೇಹಿತರೆ, ಅವರ ಜೀವನದಲ್ಲಿ ಎಂದು ಸಹ ಬೆಳಕಿನ ಅವಶ್ಯಕತೆ ಇರುವುದಿಲ್ಲ ಸದಾ ಬಾಡಿ ಹೋಗುತ್ತಾರೆ. ಈ ಮೂರು ರಾಶಿಯವರು ಎಂದಿಗೂ ಸಹ ಕಪ್ಪು ದಾರವನ್ನು ಕೈಗೆ ಕಟ್ಟಿಕೊಳ್ಳಬಾರದು. ಮೊದಲನೆಯದಾಗಿ ಮೇಷ ರಾಶಿಯವರು ಈ ರಾಶಿಯವರು ಎಂದಿಗೂ ಸಹ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು. ಈ ರಾಶಿಯ ಅಧಿಪತಿ ದೇವರು ಆಂಜನೇಯ ಸ್ವಾಮಿ. ಆಂಜನೇಯ ಸ್ವಾಮಿಗೆ ಕೆಂಪು ಬಣ್ಣ ಎಂದರೆ ತುಂಬಾ ಇಷ್ಟ ಕಪ್ಪು ದಾರದ ಬದಲಾಗಿ ಕೆಂಪು ದಾರವನ್ನು ಕಟ್ಟಿಕೊಳ್ಳಬಹುದು. ಆಂಜನೇಯ ಸ್ವಾಮಿಯ ಸಂಪೂರ್ಣ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಕಪ್ಪು ದಾರವನ್ನು ಮಹಿಳೆಯರು ಕಾಲಿಗೆ ಕಟ್ಟಿಕೊಳ್ಳುತ್ತಾರೆ.

ಮಹಿಳೆಯರು ಎಂದಿಗೂ ಸಹ ಕಪ್ಪು ದಾರವನ್ನು ಕಾಲಿಗೆ ಕಟ್ಟಿಕೊಳ್ಳಬೇಡಿ. ಇದು ನಿಮಗೆ ಶುಭವನ್ನ ತರುವುದಿಲ್ಲ ಅಶುಭಕ್ಕೆ ಉಂಟಾಗುತ್ತದೆ. ವೃಶ್ಚಿಕ ರಾಶಿ, ಈ ರಾಶಿಯ ಅಧಿಪತಿಯು ಕೂಡ ಆಂಜನೇಯ ಸ್ವಾಮಿ ಆಗಿರುವುದರಿಂದ ಎಂದಿಗೂ ಸಹ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಡಿ. ಕೆಂಪು ದಾರವನ್ನ ಧರಿಸಬಹುದಾಗಿದೆ. ಕಪ್ಪು ದಾರವನ್ನು ಕಟ್ಟಿಕೊಂಡರೆ ಮಾಡುವ ಕೆಲಸ ಕಾರ್ಯದಲ್ಲಿ ತೊಂದರೆಗಳು ಉಂಟಾಗುತ್ತದೆ ಯಶಸ್ಸು ಎಂಬುದು ಸಿಗುವುದೇ ಇಲ್ಲ. ಸರ್ವ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕರ್ಕಾಟಕ ರಾಶಿ, ಇವರು ಎಂದಿಗೂ ಸಹ ಕಪ್ಪು ದಾರವನ್ನು ಕೈಗೆ ಮತ್ತು ಕಾಲಿಗೆ ಕಟ್ಟಿಕೊಳ್ಳಬೇಡಿ. ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಕೆಟ್ಟ ಶಕ್ತಿಗಳು ನಿಮ್ಮನ್ನ ಬಾದಿಸುತ್ತದೆ. ಕಪ್ಪು ಎಂಬುವ ಬಣ್ಣ ಈ ರಾಶಿಯವರಿಗೆ ಆಗಿ ಬರುವುದಿಲ್ಲ. ಬಣ್ಣದ ದಾರವನ್ನು ಕಟ್ಟಿಕೊಂಡರೆ ಜೀವನದಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಮೂರು ರಾಶಿಯ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಎಂದಿಗೂ ಸಹ ಕಪ್ಪು ಬಣ್ಣದ ದಾರವನ್ನು ಕಟ್ಟಿಕೊಳ್ಳಬೇಡಿ. ಆದಷ್ಟು ಕೆಂಪು ಬಣ್ಣದ ದಾರವನ್ನ ಕಟ್ಟಿಕೊಳ್ಳುವುದರಿಂದ ತುಂಬಾ ಒಳಿತಾಗುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here