ವಾಸ್ತು ಪ್ರಕಾರ ಮನೆಯಲ್ಲಿ ಮೀನುಗಳನ್ನು ಇಡಬಹುದೇ ಅಕ್ವೇರಿಯಂ ಮನೆ ಯಾವ ಜಾಗದಲ್ಲಿ ಇಡಬೇಕು.

652

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಮನೆಯಲ್ಲೂ ಕೂಡ ವಾಸ್ತು ಎಂಬುದು ಮುಖ್ಯ ವಾಸ್ತು ಪ್ರಕಾರವೇ ನಾವು ಮನೆಯನ್ನು ನಿರ್ಮಿಸುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಂದ ಸಹ ಮುಕ್ತಿಯನ್ನು ಪಡೆದುಕೊಳ್ಳಬಹುದು. ನನ್ನ ಸುಂದರವಾಗಿ ಅಲಂಕಾರವಾಗಿ ಮಾಡಲು ಅಕ್ವೇರಿಯಂ ಗಳನ್ನ ಮನೆಯಲ್ಲಿ ಇರಿಸಲಾಗುತ್ತದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಸ್ನೇಹಿತರೆ, ಪ್ರಾಣಿ ಪಕ್ಷಿ ಗಿಡ ಮರಗಳನ್ನು ಕೂಡ ಅಲಂಕಾರವಾಗಿ ಬಳಸುವುದನ್ನ ಕಾಣಬಹುದಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಸಹ ಫಿಶ್ ಅಕ್ವೇರಿಯಂ ಇದ್ದೇ ಇರುತ್ತದೆ. ಅಕ್ವೇರಿಯಂ ಗಳನ್ನ ಮನೆಯಲ್ಲಿಟ್ಟುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ನೆಲೆಸುತ್ತದೆ. ಮನೆಯಲ್ಲಿರುವ ವಾಸ್ತುದೋಷಗಳಿಂದ ಬರುವ ಸಮಸ್ಯೆಗಳು ಕೂಡ ದೂರವಾಗುತ್ತದೆ. ಮೀನುಗಳು ಆಟ ಆಡುತ್ತಿರುವುದನ್ನು ನಾವು ತುಂಬಾ ತೀಕ್ಷ್ಣವಾಗಿ ಗಮನಿಸುತ್ತಾ ಇದ್ದರೆ ನಮ್ಮ ದೇಹದಲ್ಲಿ ಆಗುವ ರಕ್ತದತ್ತಡ ಕಡಿಮೆಯಾಗುತ್ತದೆ.

ಮಾನಸಿಕವಾದ ಸಮಸ್ಯೆಗಳನ್ನು ಕೂಡ ದೂರ ಮಾಡಿಕೊಳ್ಳಬಹುದಾಗಿದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಎಳೆದುಕೊಳ್ಳುತ್ತದೆ ಈ ಮೀನುಗಳು. ಮನೆಯಲ್ಲಿ ಹೆಚ್ಚಾಗಿ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿಗಳು ತುಂಬಿರಲು ಸಾಧ್ಯ. ಬಣ್ಣ ಬಣ್ಣದ ಮೀನುಗಳನ್ನು ಅಕ್ವೇರಿಯಂ ಗಳಲ್ಲಿ ಇಡುವುದರಿಂದ ತುಂಬಾ ಒಳಿತಾಗುತ್ತದೆ. ಫಿಶ್ ಅಕ್ವೇರಿಯಂ ಗಳನ್ನ ಈಶಾನ್ಯ ದಿಕ್ಕಿನಲ್ಲಿ ಇರುವುದರಿಂದ ತುಂಬಾ ಒಳ್ಳೆಯ ಫಲವನ್ನು ಪಡೆದುಕೊಳ್ಳಬಹುದು. ಯಾವುದಾದರೂ ಒಂದು ಮೂಲೆಯಲ್ಲಾದರೂ ನೀರಿನ ಅಂಶ ಇದ್ದೇ ಇರಬೇಕು ಆದ್ದರಿಂದಾಗಿ ಈಶಾನ್ಯ ದಿಕ್ಕಿನಲ್ಲಿ ಇಡಿ.  ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಸ್ನೇಹಿತರೆ, ಪೂರ್ವ ದಿಕ್ಕಿನಲ್ಲಿ ಆದರೂ ಸಹ ಇರಬಹುದು ಆಗಿದೆ. ಅಕ್ವೇರಿಯಂ ಗಳನ್ನ ಬೆಡ್ರೂಮ್ ಮತ್ತು ಅಡಿಗೆ ಮನೆಗಳಲ್ಲಿ ಎಂದು ಸಹ ಇಟ್ಟುಕೊಳ್ಳಬೇಡಿ. ಅಕ್ವೇರಿಯಂ ಗಳನ್ನ ತೆಗೆದುಕೊಳ್ಳುವಾಗ ಅದರಲ್ಲೂ ಮೀನುಗಳನ್ನು ತೆಗೆದುಕೊಳ್ಳಬೇಕಾದ ಮೀನುಗಳ ಗಾತ್ರ ಆಕಾರಗಳನ್ನು ನೋಡಿ ತೆಗೆದುಕೊಳ್ಳಬೇಕು.

ಮೀನುಗಳನ್ನು ತೆಗೆದುಕೊಳ್ಳುವಾಗ ಬೆಸ ಸಂಖ್ಯೆಯಲ್ಲಿ ಖರೀದಿ ಮಾಡಬೇಕು. 9 ಮೀನುಗಳನ್ನು ಅಕ್ವೇರಿಯಂಗಳಲ್ಲಿ ಹಾಕುವುದರಿಂದ ತುಂಬಾ ಒಳಿತಾಗುತ್ತದೆ ಗೋಲ್ಡನ್ ಫಿಶ್,ಡ್ರ್ಯಾಗನ್ ಫಿಶ್ ಗಳನ್ನು ಕಾಣಬಹುದಾಗಿದೆ. ಪ್ಲಾಸ್ಟಿಕ್ ಇಂದ ತಯಾರಿಸಿದ ಗಿಡಗಳನ್ನು ನೀರಿನ ಇಡುವುದಕ್ಕಿಂತ ನೈಸರ್ಗಿಕಕವಾಗಿ ಬಂದ ಗಿಡವನ್ನ ಅಥವಾ ಪಾಚಿಯನ್ನ ಇಡುವುದರಿಂದ ತುಂಬಾ ಒಳಿತಾಗುತ್ತದೆ. ಬಣ್ಣ ಬಣ್ಣದ ಮೀನುಗಳ ಜೊತೆಗೆ ಕಪ್ಪು ಬಣ್ಣದ ಮೀನುಗಳನ್ನು ಹಾಕಬೇಕು. ದೃಷ್ಟಿ ಆಗಬಾರದು ಎಂದು ಈ ಮೀನುಗಳನ್ನು ಹಾಕಿದರೆ ತುಂಬಾ ಒಳಿತಾಗುತ್ತದೆ. ದೃಷ್ಟಿ ದೋಷ ಮತ್ತು ವಾಸ್ತುದೋಷ ಇದ್ದರೂ ಸಹ ಮೀನುಗಳು ಸಾಯುವ ಸಾಧ್ಯತೆ ಇದೆ. ಅಕ್ವೇರಿಯಂ ಗಳನ್ನ ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಮೀನುಗಳಿಗೆ ಸರಿಯಾದ ರೀತಿಯಲ್ಲಿ ಆಹಾರವನ್ನು ನೀಡಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮೀನುಗಳನ್ನು ಇಟ್ಟರೆ ತುಂಬಾ ಶುಭವಾಗುತ್ತದೆ ಇನ್ನು ಒಳಿತು.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ cಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here