ಆಮೆ ಆಕಾರದ ಉಂಗುರ ಈ ರೀತಿ ಮಾಡಿ ಧರಿಸಿ ನೋಡಿ ಮಹಾವಿಷ್ಣು ಅನುಗ್ರಹ ಹೆಚ್ಚಿಗೆ ದೊರೆಯುವುದು

641

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಕೈಯಲ್ಲೂ ಸಹ ಅನೇಕ ರೀತಿಯ ಉಂಗುರಗಳು ಧರಿಸಿರುತ್ತಾರೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಉಂಗುರಗಳಲ್ಲಿ ಬೇರೆ ಬೇರೆ ರತ್ನದ ರೂಪದ ಉಂಗುರ ಹವಳದ ರೂಪದ ಉಂಗುರಗಳು ಅನೇಕ ರೀತಿಯ ಉಂಗುರಗಳನ್ನು ಕಾಣಬಹುದಾಗಿದೆ. ಜನರಲ್ಲಿ ಬೇರೆ ಬೇರೆ ಅಕಾರದ ಬಣ್ಣದ ಉಂಗುರಗಳನ್ನ ಧರಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಆಮೆ ಉಂಗುರ ಜನಪ್ರಿಯವಾಗಿದೆ. ಅದರಲ್ಲೂ ಆಮೆ ಉಂಗುರ ಆಮೆಯ ಉಂಗುರಗಳನ್ನು ಬಳಸುವುದರಿಂದ ತುಂಬಾ ಪ್ರಯೋಜನವಾಗುತ್ತದೆ ಯಾವ ರಾಶಿಯವರು ಬಳಸಿದರೆ ಉತ್ತಮ ಎಂಬುದನ್ನು ತಿಳಿಯೋಣ. ಆಮೆ ಉಂಗುರವನ್ನು ಏಕೆ ಧರಿಸುತ್ತಾರೆ ಎಂಬುವ ಪ್ರಶ್ನೆ ಪ್ರತಿಯೊಬ್ಬರಲ್ಲೂ ಸಹ ಕಾಡುತ್ತದೆ. ಇದು ಫ್ಯಾಷನ್ ಮಾಡಿದ ಅನುಗುಣವಾಗಿ ಹಾಕುತ್ತಾರೋ ಅಥವಾ ರಾಶಿ ಭವಿಷ್ಯ. ಆಮೆ ಉಂಗುರವನ್ನು ಧರಿಸಿದರೆ ಇದರಿಂದ ಮನೆಯಲ್ಲಿರುವ ವಾಸ್ತುದೋಷಗಳು ನಿವಾರಣೆಯಾಗುತ್ತದೆ.

ಈ ಉಂಗುರವನ್ನು ಧರಿಸುವುದರಿಂದ ವ್ಯಕ್ತಿಯ ಜೀವನದಲ್ಲಾಗುವ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡುತ್ತದೆ. ಇದರಿಂದ ಆತ್ಮವಿಶ್ವಾಸಗಳು ಸಂಪೂರ್ಣವಾಗಿ ಹೆಚ್ಚಾಗುತ್ತದೆ. ಆಮೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಷ್ಣುವಿನ ಅವತಾರ ಎಂದು ಆಮೆ ಹೇಳಲಾಗುತ್ತದೆ. ಆಮೆಗೆ ವಾಸ್ತು ಶಾಸ್ತ್ರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಆಮೆಯೂ  ಲಕ್ಷ್ಮಿ ದೇವಿಯ ಅನುಗ್ರಹ ಇರುತ್ತದೆ, ವಿಷ್ಣುವಿನ ಅನುಗ್ರಹ ಕೂಡ ದೊರೆಯುತ್ತದೆ ಇದರಿಂದಾಗಿ ಧನ ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆಮೆಯು ಶಾಂತಿ ಸಮೃದ್ಧಿ ಅನೇಕ ರೀತಿಯ ಅಭಿವೃದ್ಧಿ ಪ್ರತಿಯೊಂದು ಕೂಡ ಆಮೆಯನ್ನು ಸೂಚಿಸಲಾಗುತ್ತದೆ. ಆಮೆಯ ಬೆಳ್ಳಿಯ ಉಂಗುರವನ್ನು ಧರಿಸಬಹುದಾಗಿದೆ. ಬೆಳ್ಳಿಯ ಉಂಗುರ ಧರಿಸುವುದರಿಂದ ತುಂಬಾ ಹೊತ್ತು ಪ್ರಯೋಜನ ಪಡೆದುಕೊಳ್ಳಬಹುದು ಬಂಗಾರದ ಉಂಗುರಕ್ಕಿಂತ ಬೆಳ್ಳಿ ಉಂಗುರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.

ಉಂಗುರಗಳನ್ನು ಧರಿಸುವಾಗ ತುಂಬಾ ಎಚ್ಚರಿಕೆಯಿಂದ ಕೆಲವೊಂದು ನಿಯಮಗಳನ್ನು ನಿಭಾಯಿಸಬೇಕು. ಆಮೆಯ ತಲೆ ವ್ಯಕ್ತಿಯ ಕಡೆಗೆ ಬರಬೇಕು ಅದರ ಬಾಲ ಮುಂದೆ ಇರುವ ಹಾಗೆ ಇರಬೇಕು. ತಲೆ ಮುಂದೆ ಮಾಡಿಕೊಂಡು ಇದರಿಂದ ಧನಲಕ್ಷ್ಮಿ ಹಾನಿಗೊಳಗಾಗುತ್ತದೆ. ಧನ ಸಂಪತ್ತು ನಷ್ಟವಾಗುವ ಸಾಧ್ಯತೆ ಇದೆ. ಉಂಗುರ ಬೆರಳಿಗೆ ಆಮೆ ಉಂಗುರವನ್ನು ಧರಿಸುವುದರಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ಆಮೆ ಉಂಗುರವನ್ನು ಧರಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಮತ್ತು ವಾಸು ದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಈ ಉಂಗುರವನ್ನು ಶುಕ್ರವಾರದ ದಿನ ಹಾಕಿಕೊಂಡರೆ ಇನ್ನೂ ಉತ್ತಮ. ಶುಕ್ರವಾರ ಲಕ್ಷ್ಮಿಯ ವಾರವಾಗಿರುವುದರಿಂದ ಆಮೆ ಉಂಗುರ ಧರಿಸುವುದರಿಂದ ತುಂಬಾ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ನಿಮ್ಮ ಆರ್ಥಿಕ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗುತ್ತದೆ ಇದನ್ನ ಕೆಲವೊಂದು ರಾಶಿಗಳು ಮಾತ್ರ ಧರಿಸಬೇಕು ಅದನ್ನ ಅವರ ಜಾತಕಗಳಿಗನುಗುಣವಾಗಿ ನೋಡಿಕೊಂಡರೆ ತುಂಬಾ ಒಳಿತು.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here