ದೇವಸ್ಥಾನದಲ್ಲಿ ಚಪ್ಪಲಿ ಯಾವತ್ತು ಆದರು ನಿಮ್ಮ ಚಪ್ಪಲಿ ಕಳೆದು ಹೋಗಿದ್ಯ

643

ನಮಸ್ಕಾರ ಪ್ರಿಯ ಸ್ನೇಹಿತರೇ, ದೇವಸ್ಥಾನದಲ್ಲಿ ಚಪ್ಪಲಿ ಕಳೆದು ಹೋದರೆ ದಾರಿದ್ರೆ ದೂರವಾಗುತ್ತದೆ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9538446677 ಸ್ನೇಹಿತರೆ,  ಚಪ್ಪಲಿಯನ್ನು ಧರಿಸಿಕೊಂಡು ನೀವು ಮನೆಯಿಂದ ಹೊರಗೆ ಹೋಗುವಾಗ ಮತ್ತು ಮನೆಗೆ ಬರುವ ಸಂದರ್ಭದಲ್ಲಿ ಅಪ್ಪಿ ತಪ್ಪಿಯು ಈ ತಪ್ಪುಗಳನ್ನು ಮಾಡಬೇಡಿ. ಈ ತಪ್ಪುಗಳನ್ನ ಮಾಡುವುದರಿಂದ ದಾರಿದ್ರತೆ ಹೆಚ್ಚಾಗುತ್ತದೆ. ಮನುಷ್ಯನ ಚಪ್ಪಲಿಯಿಂದ ಏಳಿಗೆ ಎಂಬುದು ಉಂಟಾಗುತ್ತದೆ. ನಿಮ್ಮ ಜೀವನದ ಆಗುಹೋಗುಗಳಿಗೆ ಚಪ್ಪಲಿಯೂ ಸಹ ಕಾರಣವಾಗುತ್ತದೆ. ಚಪ್ಪಲಿಯನ್ನಾ ಧರಿಸಿದ ನಂತರ ಚಪ್ಪಲಿಂದ ಯಾವುದೇ ರೀತಿಯ ತಪ್ಪುಗಳನ್ನು ಮಾಡಬಾರದು. ನಿಮ್ಮ ಮನೆಯ ಮುಂದೆ ಚಪ್ಪಲಿಗಳನ್ನು  ಇಟ್ಟಿದ್ದಾಗ ಅದು ಉರುಟ ಆಗಿದ್ದರೆ ಅದನ್ನ ಸರಿಪಡಿಸಲೇಬೇಕಾಗುತ್ತದೆ. ಇಲ್ಲವಾದರೆ ಮನೆಯಲ್ಲಿ ಜಗಳಗಳು ಹೆಚ್ಚಾಗಿ ಉಂಟಾಗುತ್ತದೆ. ಚಪ್ಪಲಿಗಳನ್ನು ಎಂದಿಗೂ ಸಹ ಸರಿಯಾಗಿ ಜೋಡಿಸಿ ಇಡಬೇಕು.

ಚಪ್ಪಲಿಗಳಿಂದ ಮತ್ತೊಂದು ಚಪ್ಪಲಿ ಯನ್ನ ಎಂದಿಗೂ ಸಹ ಸರಿಪಡಿಸಬಾರದು. ಚಪ್ಪಲಿಗಳನ್ನ ಎಂದಿಗೂ ಸಹ ಮತ್ತೊಂದು ಚಪ್ಪಲಿಗೆ ಒದಿಯಬಾರದು. ಈ ರೀತಿ ಮಾಡಿದರೆ ದಾರಿತ್ರತೆ ಎಂಬುದು ಹೆಚ್ಚಾಗುತ್ತದೆ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9538446677 ಸ್ನೇಹಿತರೆ,  ನೀವು ಯಾವುದಾದರೂ ದೇವಸ್ಥಾನ ಅಥವಾ ಧರ್ಮ ಕ್ಷೇತ್ರಗಳಿಗೆ ಹೋಗಿದ್ದರೆ ಅಲ್ಲಿ ಚಪ್ಪಲಿಗಳು ಕಳೆದು ಹೋಗಿದ್ದರೆ ಅದರ ಬಗ್ಗೆ ಚಿಂತೆ ಮಾಡುವುದು ಬೇಡ ಇದರಿಂದ ತುಂಬಾ ಒಳಿತಾಗುತ್ತದೆ. ಇದರಿಂದ ಹೆಚ್ಚು ಸಂತೋಷ ಪಡಬೇಕು. ನಿಮ್ಮ ದಾರಿದ್ರತೆ  ಮತ್ತು ಕಷ್ಟಗಳು ಸಂಪೂರ್ಣವಾಗಿ  ದೂರವಾಗುತ್ತದೆ. ಚಪ್ಪಲಿಗಳು ಕಳೆದು ಹೋದರೆ ಎಂದಿಗೂ ಸಹ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಚಪ್ಪಲಿಗಳು ಕಳೆದು ಹೋದ ಸಮಯದಿಂದಲೇ ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣಬಹುದಾಗಿರುತ್ತದೆ. ಸಾಕಷ್ಟು ಜನರಿಗೆ ಈ ರೀತಿಯ ಘಟನೆಗಳು ಸಂಭವಿಸಿರುವುದನ್ನು ಕಾಣಬಹುದಾಗಿದೆ.

ಹಳೆಯ ಹೋದ ಮತ್ತು ಹರಿದು ಹೋದ ಚಪ್ಪಲಿಯನ್ನ ಎಂದೂ ಸಹ ಮನೆಯ ಮುಂದೆ ಇಟ್ಟುಕೊಳ್ಳಬೇಡಿ. ಇಂತಹ ತಪ್ಪುಗಳನ್ನು ಎಂದೂ ಸಹ ಮಾಡಬೇಡಿ.  ಮನೆಯ ಮುಂದೆ ಚಪ್ಪಲಿಯನ್ನು ಎಂದು ಇಡಬೇಡಿ ಇಂಥ ಚಪ್ಪಲಿಗಳನ್ನು ಮನೆಯಿಂದ ದೂರ ಹಾಕುವುದರಿಂದ ಉತ್ತಮ ಫಲ ಪಡೆದುಕೊಳ್ಳಬಹುದು. ಬಾಗಿಲು ಮುಂದೆ ಮೆಟ್ಟಿಲುಗಳ ಮೇಲೆ ಎಂದು ಸಹ ಚಪ್ಪಲಿಗಳನ್ನು ಇಡಬೇಡಿ. ಒಂದು ವೇಳೆ ಇಟ್ಟರೆ ಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ನೆಮ್ಮದಿಗಳು ನಾಶವಾಗುತ್ತದೆ. ವಾಹನಗಳಲ್ಲಿ ಎಂದು ಸಹ ಚಪ್ಪಲಿಯನ್ನು ಬಿಡಬಾರದು. ವಾಹನಗಳು ಚಲಾವಣೆ ಮಾಡುವುದಕ್ಕೆ ಇರುತ್ತದೆ ವರೆತು ಚಪ್ಪಲಿಯನ್ನ ಬಿಡುವುದಿಲ್ಲ. ಚಪ್ಪಲಿಯನ್ನ ಎಂದಿಗೂ ಸಹ ವಾಹನದ ಕೆಳಗೆ ಬಿಡಬಾರದು. ಮನೆಯಿಂದ ಚಪ್ಪಲಿ ತೆರೆಸಿಕೊಂಡು ಯಾವ್ಯಾವು ಪ್ರದೇಶಕ್ಕೆ ಹೋಗಿರುತ್ತವೆ ಬಂದ ತಕ್ಷಣ ಮನೆ ಒಳಗೆ ಪ್ರವೇಶ ಮಾಡಬಾರದು. ಈ ರೀತಿ ಮಾಡಿದರೆ ಸಮಸ್ಯೆಗಳು ಬರುತ್ತದೆ ತುಂಬಾ ಎಚ್ಚರಿಕೆಯಿಂದ ಇರಿ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here