ನಿಮ್ಮ ಮನೆಗೆ ಕೆಟ್ಟದು ಆಗುತ್ತೆ ಎನ್ನುವ ಸಮಯದಲ್ಲಿ ಮನೆ ಮುಂದೆ ಇರುವ ತುಳಸಿ ಗಿಡ ಈ ರೀತಿಯ ಸೂಚನೆ ಕೊಡುತ್ತೆ

645

ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮ ಮನೆಗೆ ಅಥವಾ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಅಶುಭವಾಗುತ್ತದೆ ಎಂದರೆ ತುಳಸಿ ದೇವಿ ಕೊಡುವ ಕೆಲವೊಂದು ಸಂಕೇತಗಳನ್ನ ನಾವು ಸಂಪೂರ್ಣವಾಗಿ ಗಮನಿಸಲೇಬೇಕು. ಕಷ್ಟ ಪರಿಹಾರ ಆಗೋಕೆ ತಕ್ಷಣ ಕರೆ ಮಾಡಿ 9620799909 ಸ್ನೇಹಿತರೆ, ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಪುರಾಣಗಳಲ್ಲೂ ಕೂಡ ತುಳಸಿ ಗಿಡಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಮಹಿಳೆಯರು ಅಥವಾ ಮುತ್ತೈದರು ಬೆಳಗ್ಗೆನ ಸಮಯದಲ್ಲಿ ತುಳಸಿ ಗಿಡವನ್ನು ಪೂಜೆ ಮಾಡುತ್ತಾರೆ. ತುಳಸಿಯನ್ನ ವಿಷ್ಣುವಿಗೆ ತುಂಬಾ ಪ್ರಿಯ ಎಂದು ಹೇಳುತ್ತಾರೆ. ತುಳಸಿ ದೇವಿಯ ಮಹಾಲಕ್ಷ್ಮಿಯ ಸ್ವರೂಪ ಎಂದು ಪ್ರತಿದಿನವೂ ಪೂಜೆಯನ್ನು ಮಾಡುತ್ತಾರೆ. ತುಳಸಿ ತೀರ್ಥವನ್ನು   ಸೇವಿಸುವುದರಿಂದ ಸರ್ವ ರೋಗಗಳು ದೂರವಾಗುತ್ತದೆ. ಮೋಕ್ಷ ಸಿಗುವುದಕ್ಕಾಗಿ ತುಳಸಿ ದೇವಿ ಸಹಾಯ ಹಸ್ತವನ್ನು ನೀಡುತ್ತಾಳೆ. ತುಳಸಿ ಗಿಡವನ್ನು ಸೂರ್ಯ ಉದಯಿಸುವ ದಿಕ್ಕು ಪೂರ್ವ ದಿಕ್ಕಿನಲ್ಲಿಯೇ ಇಡಬೇಕು.

ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ವಾಸ್ತುದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ತುಳಸಿ ಗಿಡದಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ. ತುಳಸಿಯು ಶುಭ ಮತ್ತು ಅಶುಭ ಪ್ರಕ್ರಿಯೆಯನ್ನು ತಿಳಿಸುತ್ತದೆ. ತುಳಸಿ ಗಿಡ ಮನೆಯಲ್ಲಿದ್ದರೆ ಯಾವುದೇ ರೀತಿ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ಕಷ್ಟ ಪರಿಹಾರ ಆಗೋಕೆ ತಕ್ಷಣ ಕರೆ ಮಾಡಿ 9620799909 ಸ್ನೇಹಿತರೆ, ತುಳಸಿ ಗಿಡ ಬಾಡಿ ಹೋಗಿದ್ದರೆ ಅದನ್ನು ಮಣ್ಣಿನಲ್ಲಿ ಅಗೆದು ಹೂತು ಹಾಕಬೇಕು, ಇಲ್ಲವೇ ನದಿಯ ನೀರಿನಲ್ಲಿ ಬಿಡಬೇಕು. ತುಳಸಿ ಗಿಡದ ಹತ್ತಿರ ಗರಿಕೆ ಬೆಳೆಯುತ್ತಾ ಇದೆ ಎಂದರೆ ಅದು ಅದೃಷ್ಟ ಅಥವಾ ಶುಭವಾದ ಸಂಕೇತವಾಗಿದೆ. ಉದ್ಯೋಗ ಆಗಿರಬಹುದು ವ್ಯವಸಾಯಗಳಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸುತ್ತಾರೆ. ತುಳಸಿ ಗಿಡದ ಎಲೆಗಳನ್ನು ಎಂದೂ ಸಹ ಮುಡಿದುಕೊಳ್ಳಬಾರದು ಅಮಾವಾಸ್ಯೆ ಆಗಿರಬಹುದು ಹುಣ್ಣಿಮೆ ರಾತ್ರಿ ವೇಳೆ ಎಂದು ಸಹ ಮುಡಿದುಕೊಳ್ಳಬಾರದು. ಸೂರ್ಯಸ್ತ ಆದ ನಂತರ ತುಳಸಿ ಎಲೆಗಳನ್ನು ಕಟ್ಟು ಮಾಡಬಾರದು.

ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ದೀಪ ಆರಾಧನೆಯನ್ನ ಮಾಡಬೇಕು. ತುಳಸಿ ಗಿಡ ಎರಡು ವರ್ಷದ ಒಳಗೆ ಬಾಡಿ ಹೋಗಿದೆ ಎಂದರೆ ಅಲ್ಲಿ ವಾಸ್ತು ದೋಷ ಇದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಕೆಟ್ಟದ್ದು ಉಂಟಾಗುತ್ತದೆ ಎಂದರೆ ತುಳಸಿ ಗಿಡದ ಎಲೆಗಳು ಉದುರಿ ಹೋಗುವ ಸಂಭವ ಹೆಚ್ಚಾಗಿ ಕಂಡುಬರುತ್ತದೆ. ಮನೆಯಲ್ಲಿ ಸಂತೋಷ ಶುಭಕಾರ್ಯಗಳು ನೆರವೇರುತ್ತದೆ ಎಂದರೆ ತುಳಸಿ ಗಿಡ ಒಂದು ಸಂಕೇತ ತಿಳಿಸುತ್ತದೆ ಉತ್ತರದ ಕಡೆಗೆ ಕೊಂಬೆಗಳು ಬೆಳೆಯುತ್ತಾ ಇದೆ ಎಂದರೆ ತುಂಬಾ ಒಳಿತಾಗುತ್ತದೆ ಎಂಬುದರ ಸಂಕೇತವಾಗಿದೆ. ಮಕ್ಕಳು ನಿಮ್ಮ ಮಾತು ಕೇಳುತ್ತಿಲ್ಲ ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರುತ್ತಿಲ್ಲ ಎಂದರೆ ದಿನಕ್ಕೆ ಮೂರು ತುಳಸಿ ಎಲೆಗಳನ್ನು ಮಕ್ಕಳಿಗೆ ತಿನ್ನುತ್ತಾ ಬರುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ರೀತಿ ತುಳಸಿ ನೀಡುವ ಸಂಕೇತಗಳಾಗಿವೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here