ಮಾರ್ಚ್ 27 ವಿಶೇಷವಾದ ಸೋಮವಾರದಿಂದ ಈ ರಾಶಿಯವರಿಗೆ ಮಹಾದೇವನ ಸಂಪೂರ್ಣವಾದ ಅನುಗ್ರಹದಿಂದ ಜೀವನದಲ್ಲಿ ಇರುವಂತಹ ದುಃಖ ನೋವುಗಳು ದೂರವಾಗಲಿವೆ.

640

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯಾದ ದುಃಖ ನೋವುಗಳು ಮಾನಸಿಕ ಖಿನ್ನತೆಗಳು ಎದುರಾಗುತ್ತವೆ, ಸಾಮಾನ್ಯವಾಗಿ ನಾವು ಮೇಲ್ನೋಟಕ್ಕೆ ಎಷ್ಟೇ ಚೆನ್ನಾಗಿದ್ದರೂ ಕೂಡ ಮಾನಸಿಕವಾಗಿ ಒಂದಲ್ಲ ಒಂದು ರೀತಿಯ ಕೊರತೆಗಳು ಇದ್ದೇ ಇರುತ್ತದೆ ಇಂತಹ ಒಂದು ಮಾನಸಿಕ ಸಮಸ್ಯೆಗಳು ದೂರವಾಗಬೇಕು ಎಂದರೆ ನೋವುಗಳಿಂದ ನಾವು ಹೊರ ಬರಬೇಕು ಎಂದರೆ ಶಿವನ ಆರಾಧನೆ ಮಾಡಬೇಕು ಎಂದು ಹೇಳಲಾಗುತ್ತದೆ ಯಾಕೆಂದರೆ ಒಬ್ಬ ವ್ಯಕ್ತಿ ಶಿವನ ಆರಾಧನೆ ಮಾಡುವುದರಿಂದ ಎಲ್ಲಾ ರೀತಿಯ ಮಾನಸಿಕ ದುಃಖ ನೋವು ಖಿನ್ನತೆಗಳಿಂದ ಹೊರ ಬರುತ್ತಾನೆ ಎಂದು ಜ್ಯೋತಿಷ್ಯ ಪರಿಹಾರ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ ಸೋಮವಾರದಿಂದ ಈ ಕೆಲವು ರಾಶಿಯವರಿಗೆ ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಶಿವನ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಮಾನಸಿಕವಾಗಿ ಇರುವಂತಹ ನೋವು ದುಃಖಗಳು ಖಿನ್ನತೆಗಳು ದೂರವಾಗುವುದರ ಜೊತೆಗೆ

ಜೀವನದ ಹಲವು ಕ್ಷೇತ್ರಗಳಲ್ಲಿ ಉತ್ತಮ ಬದಲಾವಣೆಗಳು ಕಂಡು ಬರುತ್ತದೆ ಎಂದು ಹೇಳಲಾಗಿದೆ, ಹಾಗಾದ್ರೆ ಇಂದಿನಿಂದ ಶಿವನ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದಂತಹ ಫಲಗಳನ್ನು ಇವರು ಪಡೆಯುತ್ತಾರೆ. ಇವರ ಜೀವನದಲ್ಲಿ ಕಂಡುಬರುವಂತಹ ಬದಲಾವಣೆಗಳು ಏನು ಎಂದು ನೋಡೋಣ. ಶಿವನ ಸಂಪೂರ್ಣವಾದ ಅನುಗ್ರಹದಿಂದ ಈ ರಾಶಿಯವರ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕೆಟ್ಟ ಘಟನೆಗಳನ್ನು ಮರೆಯುವಂತಹ ಅಥವಾ ಮಾನಸಿಕವಾಗಿ ಬಹಳ ದುಃಖವನ್ನು ಉಂಟು ಮಾಡುತ್ತಿರುವಂತಹ ಸಂಗತಿಗಳು ದೂರವಾಗುತ್ತವೆ, ಕ್ರಮೇಣವಾಗಿ ಮಾನಸಿಕವಾಗಿ ಪ್ರಶಾಂತತೆ ಮತ್ತು ಸಕರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ, ಇವು ನಿಮ್ಮ ವೃತ್ತಿ ಜೀವನದ ಅನುಕೂಲತೆಗಳಿಗೆ ನೆರವಾಗುತ್ತದೆ, ನಿಮ್ಮ ಒಂದು ಶ್ರಮಕ್ಕೆ ತಕ್ಕ ಪ್ರತಿಫಲಗಳ ಜೊತೆಗೆ ಒಳ್ಳೆಯ ಅವಕಾಶಗಳು ಕೂಡ ಲಭಿಸುತ್ತವೆ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು

ಸಿಗುವಂತಹ ಸಾಧ್ಯತೆಗಳು ಹೆಚ್ಚಾಗಿ ಇವೆ ವಿದ್ಯಾರ್ಥಿಗಳಿಗೂ ಕೂಡ ನಿರೀಕ್ಷಿಸಿದ ಫಲಿತಾಂಶದ ಜೊತೆಗೆ ಉನ್ನತ ಶಿಕ್ಷಣದ ಅವಕಾಶ ಉದ್ಯೋಗದ ಅವಕಾಶಗಳನ್ನು ಮುಂದಿನ ದಿನಗಳಲ್ಲಿ ಕಾಣಬಹುದು ಇನ್ನು ಆರ್ಥಿಕವಾಗಿಯೂ ಕೂಡ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ ಸಾಲದ ಸಮಸ್ಯೆಗಳು ಕಡಿಮೆಯಾಗುತ್ತವೆ ಜೀವನ ನಿರ್ವಹಣೆಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ನಿಮ್ಮ ಒಂದು ಆದಾಯದ ಮೂಲದಲ್ಲಿಯೂ ಕೂಡ ಸುಧಾರಣೆಗಳು ಕಂಡುಬರುತ್ತದೆ ಆರೋಗ್ಯದಲ್ಲಿಯೂ ಕೂಡ ಉತ್ತಮವಾದ ಬದಲಾವಣೆಯನ್ನು ಕಾಣಬಹುದು ಇನ್ನೂ ನಿರುದ್ಯೋಗಿಗಳು ಜೀವನದಲ್ಲಿ ಹೆಚ್ಚು ಒತ್ತಡವನ್ನು ಅನುಭವಿಸುತ್ತಿರುವವರು ಆರೋಗ್ಯದಲ್ಲಿ ಸಮಸ್ಯೆ ಇರುವವರು ಪ್ರತಿ ಸೋಮವಾರ ಶಿವನ ಆರಾಧನೆ ಶಿವಲಿಂಗದ ಅಭಿಷೇಕ ಬಿಲ್ವಪತ್ರೆಯ ಅರ್ಚನೆ ಈ ರೀತಿಯ ಪರಿಹಾರವನ್ನು ಮಾಡುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ, ಇನ್ನು ಇಷ್ಟೆಲ್ಲ ಅನುಕೂಲ ತಿನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಮಿಥುನ ರಾಶಿ, ಕಟಕ ರಾಶಿ ಕನ್ಯಾ ರಾಶಿ ತುಲಾ ರಾಶಿ, ಧನಸು ರಾಶಿ ಮತ್ತು ಕುಂಭ ರಾಶಿ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here