ಪೊರಕೆಯನ್ನು ಮರೆತು ಕೂಡ ಈ ಮೂರು ದಿನಗಳಲ್ಲಿ ಮನೆಗೆ ತರಬೇಡಿ ಕಷ್ಟಗಳು ಬರುತ್ತವೆ.

644

ನಮಸ್ಕಾರ ಪ್ರಿಯ ಸ್ನೇಹಿತರೇ, ನಾವು ಗೊತ್ತು ಗೊತ್ತಿರದು ಪೊರಕೆಯನ್ನು ಮರೆತು ಕೆಲವೊಂದು ಸಣ್ಣಪುಟ್ಟ ತಪ್ಪುಗಳು ಮಾಡಿರುತ್ತೇವೆ, ಇದರಿಂದ ನಮಗೆ ಕಷ್ಟಗಳು ಬರುತ್ತವೆ ಆ ಕಷ್ಟಗಳು ಬರಬಾರದು. ಗುರುಜೀ ಫ್ರೀ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಸ್ನೇಹಿತರೆ, ಮನೆಯ ಕಸವನ್ನ ಗುಡಿಸುವಾಗ ಈಶಾನ್ಯದಿಂದ ಆರಂಭ ಮಾಡಿ ನೈರುತ್ಯ ದಿಕ್ಕಿಗೆ ಅಂತ್ಯವನ್ನು ಮಾಡಬೇಕು. ಪೊರಕೆಯನ ಮಂಗಳವಾರ, ಶುಕ್ರವಾರ   ಎಂದು ಸಹ ಖರೀದಿ ಮಾಡಬಾರದು ಒಂದು ವೇಳೆ ಖರೀದಿ ಮಾಡಿದರೆ ಕಷ್ಟಗಳು ಬರುತ್ತವೆ. ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ನಮಗೆ ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ಸಂಕ್ರಮಣದ ದಿನ ಪೊರಕೆಗಳನ್ನು ಮನೆಗೆ ತರಬಾರದು. ಸೂರ್ಯ ಗ್ರಹಣ, ಚಂದ್ರ ಗ್ರಹಣ ದಿನ ಅಥವಾ ಹಿಂದಿನ ದಿನ, ಮುಂದಿನ ದಿನ.

ಈ ಮೂರು ದಿನ ಎಂದಿಗೂ ಸಹ ಪೊರಕೆಗಳನ್ನ ಮನೆಗೆ ತರಬಾರದು ಒಂದು ವೇಳೆ ತೊಂದರೆ ತುಂಬಾ ತೊಂದರೆಗಳು ಉಂಟಾಗುತ್ತವೆ. ದಾರಿದ್ರೆ ದೋಷಗಳು ಹೆಚ್ಚಾಗುತ್ತದೆ. ಲಕ್ಷ್ಮಿ ದೇವಿಯ ಕೃಪೆ ಮತ್ತು ಕಟಾಕ್ಷ ಎಂಬುದು ಕಡಿಮೆ ಆಗುತ್ತದೆ ಇದರಿಂದ ಕಷ್ಟಗಳು ಹೆಚ್ಚಾಗಿ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಗುರುಜೀ ಫ್ರೀ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಸ್ನೇಹಿತರೆ, ನೀವು ಹುಟ್ಟಿದಂತಹ ದಿನ ಅಥವಾ ಮನೆಯವರು ಹುಟ್ಟಿದಂತ ದಿನಗಳಲ್ಲಿ ಯಾವುದೇ ಕಾರಣಕ್ಕೂ ಸಹ ಪೂರಕ್ಕೆಗಳನ್ನು ಮನೆಗೆ ತರಬಾರದು. ಇದರಿಂದ ತುಂಬಾ ಶುಭ ಪ್ರಕ್ರಿಯೆಗಳು ಎದುರಾಗುತ್ತವೆ. ಪೊರಕೆಗಳು ಹಾಳಾಗಿರುವುದನ್ನ ಈ ಮೂರು ದಿನಗಳ ಕಾಲ ಎಂದಿಗೂ ಸಹ ಮನೆಯಿಂದ ಹೊರ ಹಾಕಬಾರದು. ಒಂದು ವೇಳೆ ಮನೆಯಿಂದ ಹೊರಗೆ ಹಾಕಿದರೆ ಲಕ್ಷ್ಮಿ ದೇವಿಯು ಕೂಡ ದೂರವಾಗುತ್ತಾಳೆ. ಮಂಗಳವಾರ, ಶುಕ್ರವಾರ, ಶನಿವಾರದಂದು ಎಂದು ಸಹ ಮನೆಯಿಂದ ಪೊರಕೆ ಹೊರಗೆ ಹಾಕಬೇಡಿ.

ಒಂದು ವೇಳೆ ಹಾಕಿದರೆ ಕಷ್ಟಗಳ ಸುರಿಮಳೆಯೇ ಹೆಚ್ಚಾಗುತ್ತದೆ ಇದರಿಂದ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಂತಹ ಆಗುತ್ತದೆ. ಏಕಾದಶಿಯ ಸಂದರ್ಭದಲ್ಲಿ ಕೂಡ ಮನೆಯಿಂದ ಪೊರಕೆಗಳನ್ನ ಹೊರಗೆ ಹಾಕಬಾರದು. ಇಡೀ ಮನೆಯನ್ನು ಸ್ವಚ್ಛಗೊಳಿಸುವಂತಹ ಪೊರಕೆವೂ ಕೂಡ ಒಂದು ದಿನ ಎಂಬುದು ಮೀಸಲಿಡುವುದು ತುಂಬಾ ಒಳಿತು. ಬುಧವಾರದಂದು ಮನೆಗೆ ಪೊರಕೆಯನ್ನ ತರಬಹುದು ಮತ್ತು ಪೊರಕೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ನೋಡಿಕೊಳ್ಳಬೇಕು. ಪೊರಕೆಯನ್ನ ಲಕ್ಷ್ಮಿಯ ಸಂಕೇತವಾಗಿದೆ. ಪೊರಕೆಯನ್ನು ಈ ಮೂರು ದಿನಗಳಲ್ಲಿ ಎಂದಿಗೂ ಸಹ ಮನೆಗೆ ತರಬಾರದು ತೊಂದರೆ ಕಷ್ಟಗಳ ಸುರಿಮಾಲೆ ಹೆಚ್ಚಾಗುತ್ತದೆ ಲಕ್ಷ್ಮಿ ದೇವಿಯ ಮನೆಯಿಂದ ಹೊರಗೆ ಹೋಗುತ್ತಾಳೆ ಇದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು.  ಪೊರಕ್ಕೆ ಲಕ್ಷ್ಮಿ ದೇವಿಯ ಸಂಕೇತವಾಗಿದ್ದು ಅದನ್ನು ಸ್ವಚ್ಛಗೊಳಿಸುವುದು ನಮ್ಮ ಕರ್ತವ್ಯವಾಗಿದೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ cಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here