ಎರಡು ವರ್ಷಗಳ ಬಳಿಕ ಶನಿಯು ತನ್ನ ಸ್ಥಾನವನ್ನ ಬದಲಾವಣೆ ಮಾಡಿರುವುದರಿಂದ ಮೂರು ರಾಶಿಯವರಿಗೆ ತುಂಬಾ ಅದೃಷ್ಟ.

665

ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮ ಕರ್ಮಗಳಿಗೆ ಫಲ ನೀಡುವವನೇ ಶನಿದೇವ. ಈ ಶನಿದೇವನ ವಲಿಸಿಕೊಳ್ಳುವುದು ತುಂಬಾ ಕಷ್ಟಕರವಾದ ಮಾರ್ಗವಾಗಿದೆ. ಶನಿ ದೇವರ ಕೃಪೆ ಒಂದು ವೇಳೆ ನಮ್ಮ ಮೇಲೆ ಇದ್ದರೆ ಸಂಪೂರ್ಣವಾಗಿ ಅದೃಷ್ಟವನ್ನು ಪಡೆದುಕೊಳ್ಳಬಹುದಾಗಿದೆ. ಶನಿ ಗ್ರಹ ಎಲ್ಲಾ ಗ್ರಹಗಳಿಗೆ ಹೋಲಿಸಿದರೆ ನಿಧಾನಗತಿಯಲ್ಲಿ ಚಲನೆ ಮಾಡುವ ಗ್ರಹವಾಗಿದೆ. ಈ ಶನಿ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲನೆ ಮಾಡುವ ಸಂದರ್ಭದಲ್ಲಿ ಸುಮಾರು ಎರಡುವರೆ ವರ್ಷಗಳ ಕಾಲ ಚಲನೆ ನೀಡುತ್ತದೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಸ್ನೇಹಿತರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯ ಉದಯದಿಂದ ಎಲ್ಲಾ ರಾಶಿಯವರ ಮೇಲು ಸಹ ಪರಿಣಾಮಗಳು ಬೀರುತ್ತವೆ. ಶನಿಯು ಕುಂಭ ರಾಶಿಯಲ್ಲಿ ಉದಯವಾಗುತ್ತಿರುವುದರಿಂದ ಸಾಕಷ್ಟು ರೀತಿಯ ಅದೃಷ್ಟವನ್ನು ಪಡೆದುಕೊಳ್ಳಬಹುದಾಗಿದೆ. ಮೂರು ರಾಶಿಯವರ ಮೇಲೆ ಶನಿಯು ಒಳ್ಳೆಯ ರೀತಿಯ ಪ್ರಭಾವವನ್ನ ಬೀರಿದ್ದಾನೆ ಆ ರಾಶಿಗಳು ಯಾವುದು ಎಂದರೆ

ಮೇಷ ರಾಶಿ, ಮೇಷ ರಾಶಿಯವರಿಗೆ ಒಳ್ಳೆಯ ರೀತಿಯ ಫಲಗಳು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಶನಿಯ ಉದಯದಿಂದ ಅದೃಷ್ಟವೇ ಬದಲಾಗುತ್ತದೆ. ನೀವು ಮಾಡುವ ಉದ್ಯೋಗ ವ್ಯಾಪಾರ ವ್ಯವಹಾರಗಳಲ್ಲಿ ಮತ್ತು ವೃತ್ತಿ ಕ್ಷೇತ್ರದಲ್ಲಿ ಒಳ್ಳೆಯ ಸ್ಥಾನಮಾನವನ್ನ ಪಡೆದುಕೊಳ್ಳಲು ಸಾಧ್ಯ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಸ್ನೇಹಿತರೆ,  ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ, ಹೊಸ ಹೊಸ ಉದ್ಯೋಗಗಳು ನಿಮ್ಮದಾಗುವುದರಿಂದ ಸಂತೋಷ ನಿಮ್ಮ ಮನೆ ಮಾತಾಗಿರುತ್ತದೆ. ನೀವು ಮಾಡುವ ಉದ್ಯೋಗದಲ್ಲಿ ನಿಮ್ಮ ವೇತನ ಹೆಚ್ಚಾಗುತ್ತದೆ. ನೀವು ಶ್ರಮಪಟ್ಟು ನಿಮ್ಮ ಕೆಲಸ ಕಾರ್ಯವನ್ನು ನಿರ್ವಹಿಸಬೇಕು. ಕುಟುಂಬದಲ್ಲಿರುವ ಸಮಸ್ಯೆಗಳು ದೂರವಾಗುತ್ತದೆ. ಕುಟುಂಬದಲ್ಲಿ ಮತ್ತು ಮಕ್ಕಳಲ್ಲಿ ಹೆಚ್ಚಿನ ಬಾಂಧವ್ಯವದಿಂದ ಸಮಯವನ್ನು ಕಳೆದು ಮುಂದಾಗುತ್ತೀರಿ. ಕುಟುಂಬದಲ್ಲಿ ಶಾಂತಿ ಎಂಬುದು ನೆಲೆಸಿರುತ್ತದೆ. ವೃಷಭ ರಾಶಿ, ಈ ರಾಶಿಯವರಿಗೆ ಶನಿಯ ಉದಯದಿಂದ ಒಳ್ಳೆಯ ಫಲವನ್ನು ಪಡೆದುಕೊಳ್ಳುತ್ತಾರೆ.

ನೀವು ಮಾಡುವ ಉದ್ಯೋಗದಲ್ಲಿ ಒಳ್ಳೆಯ ಗೌರವ ದೊರೆಯುತ್ತದೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಒಳ್ಳೆಯ ಸ್ಥಾನಮಾನ ಎಂಬುದು ದೊರೆಯುತ್ತದೆ. ಅದೃಷ್ಟ ಎಂಬುದು ನಿಮ್ಮ ಜೊತೆಯಲ್ಲೇ ಇರುವುದರಿಂದ ಆರ್ಥಿಕವಾಗಿ ಲಾಭ ಪಡೆದುಕೊಳ್ಳುವ ಜೊತೆಗೆ ಉದ್ಯೋಗದಲ್ಲಿ ಯಶಸ್ಸನ್ನ ಪಡೆಯುತ್ತೀರಿ. ಶುಭ ಕಾರ್ಯಗಳು ಮನೆಯಲ್ಲಿ ನೆರವೇರುವ ಸಾಧ್ಯತೆ ಇದೆ. ಮಕರ ರಾಶಿ, ಮಕರ ರಾಶಿಯವರಿಗೆ ಶನಿಯು ಉದಯದಿಂದ ಶುಭವಾದ ಫಲವನ್ನ ಪಡೆದುಕೊಳ್ಳಬಹುದಾಗಿದೆ. ವೃತ್ತಿ ಜೀವನದಲ್ಲಿ ಹೊಸ ಹೊಸ ಹಂತವನ್ನು ತಲುಪಲು ಸಾಧ್ಯವಾಗುತ್ತದೆ. ಅವಕಾಶಗಳು ದೊರೆಯುತ್ತದೆ ಅವುಗಳನ್ನು ಸದುಪಯೋಗ ಮಾಡಿಕೊಳ್ಳುವುದು ತುಂಬಾ ಮುಖ್ಯ. ಆರ್ಥಿಕವಾಗಿ ಲಾಭ ಪಡೆದುಕೊಳ್ಳಲು ಸಾಧ್ಯ. ವ್ಯಾಪಾರ ವ್ಯವಹಾರದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ನಿಮ್ಮ ಜೀವನವೇ ಬದಲಾಗುತ್ತದೆ. ನಿಮ್ಮ ಸ್ನೇಹಿತರಿಗೆ ಅಥವಾ ಇತರರಿಗೆ ಸಹಾಯವನ್ನು ನೀಡುವುದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಫಲಿತಾಂಶ ಲಭ್ಯವಾಗುತ್ತದೆ. ಈ ಮೂರು ರಾಶಿಯವರಿಗೆ ಶನಿಯಿಂದ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಇವರ ಅದೃಷ್ಟವೇ ಬದಲಾಗುತ್ತದೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ cಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here