ಮನೆ ಮುಂದೆ ಈ ಗಿಡ ಇದ್ರೆ ಇವತ್ತೇ ಕಿತ್ತು ಬಿಸಾಕಿ ನಿಮಗೆ ತುಂಬಾ ಸಮಸ್ಯೆ ಉಂಟು ಮಾಡುವ ಗಿಡ ಇದು

703

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಮನೆಯಲ್ಲೂ ಒಳಗಡೆ ಮತ್ತು ಹೊರಗಡೆ ಗಿಡ ಮತ್ತು ಮರಗಳು ಇದ್ದೇ ಇರುತ್ತವೆ. ಮನೆಯ ವಾತಾವರಣ ಸ್ವಚ್ಛವಾಗಿರಬೇಕು ಎಂದು ಪ್ರತಿಯೊಬ್ಬರೂ ಸಹ ಗಿಡ ಮರಗಳನ್ನ ಬೆಳೆಸುತ್ತಾರೆ, ಈ ರೀತಿ ಗಿಡ ಮತ್ತು ಮರಗಳನ್ನು ಬೆಳೆಸುವುದರಿಂದ ನಮಗೆ ಒಳಿತಾಗುತ್ತಿದ್ದೆ ಅಥವಾ ಕೆಡುಕಾಗುತ್ತದೆ. ಶಾಸ್ತ್ರಗಳ ಪ್ರಕಾರ ಹೇಳುವುದಾದರೆ ನಮ್ಮ ಮನೆಯ ಸುತ್ತಮುತ್ತ ಇಂತಹ ಗಿಡಗಳು ಇದ್ದರೆ ತುಂಬಾ ನಕಾರಾತ್ಮಕ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಪಡೆಯೋಕೆ ಕರೆ ಮಾಡಿ 9538446677 ಸ್ನೇಹಿತರೆ, ಅಂತ ಗಿಡಗಳು ಮತ್ತು ಮರಗಳ ಬಗ್ಗೆ ಅರಿವಿದ್ದರೆ ತುಂಬಾ ಒಳಿತು. ಯಾವ ಯಾವ ಗಿಡ ಮತ್ತು ಮರಗಳು ಇರಬೇಕು ಎಂದರೆ ಬಹಳ ಗಿಡ ಇದರಿಂದ ಬಹಳ ವಿಶೇಷವಾದ ಫಲವನ್ನು ಪಡೆದುಕೊಳ್ಳಬಹುದು. ಬಾಳೆ ಗಿಡವನ್ನು ಈಶಾನ್ಯ  ದಿಕ್ಕಿನಲ್ಲಿ ನೆಡಬೇಕು. ಆರ್ಥಿಕ ಪರಿಸ್ಥಿತಿಗಳು ಸಮಸ್ಯೆಗಳು ದೂರ ಮಾಡುತ್ತದೆ.

ವಿದ್ಯಾರ್ಥಿಗಳು ಬಾಳೆ ಮರದ ಕೆಳಗೆ ವಿದ್ಯಾಭ್ಯಾಸ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ನೀಲಿ ಎಕ್ಕದ ಗಿಡ ಹೂ ಬಿಡುತ್ತದೆ ಅದು ತುಂಬಾ ನಕಾರಾತ್ಮಕ ಶಕ್ತಿಯನ್ನು ಪ್ರವೇಶ ಮಾಡುತ್ತದೆ ಮನೆಗೆ. ಪಾಪ್ಪಳೆ ಮರ ಮನೆ ಹತ್ತಿರ ಇರಬಾರದು ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಪಡೆಯೋಕೆ ಕರೆ ಮಾಡಿ 9538446677 ಸ್ನೇಹಿತರೆ ಅನೇಕ ರೀತಿಯ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ತೆಂಗಿನ ಮರ ಮನೆ ಹತ್ತಿರ ಇದ್ದರೆ ತುಂಬಾ ಒಳಿತಾಗುತ್ತದೆ. ಇದರ ನೆರಳು ನಿಮ್ಮ ಮನೆಯ ಸದ್ಯಸರ ಮೇಲೆ ಬಿದ್ದರೆ ಸಾಕಷ್ಟು ರೀತಿಯ ಲಾಭ ಪಡೆದುಕೊಳ್ಳಬಹುದು ಒಳ್ಳೆಯ ರೀತಿಯ ಕೆಲಸ ಕಾರ್ಯಗಳು ಉಂಟಾಗುತ್ತದೆ. ಆಲದ ಮರಗಳು ಎಂದಿಗೂ ಸಹ ಮನೆ ಹತ್ತಿರ ಇರಬಾರದು.

ಆಲದ ಮರದ ನೆರಳು ಮನೆಯ ಮೇಲೆ ಬೀಳಬಾರದು. ದಾಳಿಂಬೆ ಮರಗಳನ್ನು ನಿಮ್ಮ ಮನೆಯಲ್ಲಿ ಬೆಳೆಸುವುದರಿಂದ ಒಳ್ಳೆಯ ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ವಿಶೇಷವಾದಂತಹ ಫಲ ಕೊಡುವ ಗಿಡವಾಗಿದೆ. ಅಗ್ನಿ ಮೂಲೆ ದಿಕ್ಕಿನಲ್ಲಿ ಈ ಗಿಡವನ್ನು ನೇಡಬೇಕು. ಅರಿಶಿಣ ಗಿಡಗಳು ಸಹ ಮನೆ ಹತ್ತಿರ ಇರಬಾರದು ಎಂದು ಹೇಳಿರುವುದನ್ನು ಕೇಳಿರಬಹುದು ಇದರಿಂದ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಮನೆಯ ಹತ್ತಿರ ಅರಿಶಿಣದ ಗಿಡ ಇರಬಾರದು.  ಸೀತಾಫಲದ ಮರ ನಿಮ್ಮ ಮನೆ ಹತ್ತಿರ ಇದ್ದರೆ ತುಂಬಾ ತೊಂದರೆಗಳು ಉಂಟಾಗುತ್ತದೆ. ಹುಣಸೆ ಮರ ಇದ್ದರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ. ಈ ರೀತಿಯ ಗಿಡಗಳು ಎಂದಿಗೂ ಇರಬಾರದು ಕೆಲವೊಂದು ಗಿಡಗಳು ಇದ್ದರೆ ತುಂಬಾ ಉಳಿತಾಗುತ್ತದೆ ತುಂಬಾ ಎಚ್ಚರಿಕೆಯಿಂದ ಕೆಲವೊಂದು ಮರಗಳು ಇದ್ದರೆ ತುಂಬಾ ಒಳಿತು.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here