ಕನಸಿನಲ್ಲಿ ಮಣ್ಣು ಕಾಣಿಸಿಕೊಂಡರೆ ಅದು ನಿಮಗೆ ಕೊಡುತ್ತಾ ಇರೋ ಈ ಮುನ್ಸೂಚನೆ ಆಗಿದೆ

766

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರಿಗೂ ಕೂಡ ಕನಸುಗಳು ಬೀಳುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗೋಕೆ ಗುರುಜೀ ಸಲಹೆ ಪಡೆಯಿರಿ 9538446677 ತಕ್ಷಣ ಫೋನ್ ಮಾಡಿ ಸ್ನೇಹಿತರೆ, ಕನಸಿನಲ್ಲಿ ವಿವಿಧ ರೀತಿಯ ಕನಸುಗಳು ನಮಗೆ ಒಂದು ರೀತಿಯ ಕನಸು ಬಿದ್ದರೆ ಬೇರೆಯವರಿಗೆ ಇನ್ನೊಂದು ರೀತಿಯ ಕನಸು ಬೀಳುತ್ತದೆ ಆ ಕನಸಿನಲ್ಲಿ ಪ್ರಾಣಿಗಳು ಪಕ್ಷಿಗಳು ವಿಚಿತ್ರ ವಿಚಿತ್ರವಾದ ಕನಸುಗಳ ಬೀಳುವುದನ್ನ ಕಾಣಬಹುದು ಅದರಲ್ಲೂ ವಿಶೇಷವಾಗಿ ಒಂದು ವೇಳೆ ನಿಮ್ಮ ಕನಸಿನಲ್ಲಿ ಮಣ್ಣು ಕಾಣಿಸಿಕೊಂಡರೆ ಸಪ್ನ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ. ನಿಮ್ಮ ಕನಸಿನಲ್ಲಿ ಒಂದು ವೇಳೆ ಮರುಳು ಅಥವಾ ಮಣ್ಣು ಏನಾದರೂ ಕಾಣಿಸಿಕೊಂಡರೆ ಅಥವಾ ನೀವು ನೋಡುತ್ತಾ ಇದ್ದರೆ ಏನಾಗುತ್ತದೆ ಎಂಬುದು ಪ್ರತಿಯೊಬ್ಬರಿಗೂ ಕೂಡ ಕುತೂಹಲ ಇದ್ದೇ ಇರುತ್ತದೆ. ನಿಮ್ಮ ಕನಸಿನಲ್ಲಿ ನೀವು ಮಣ್ಣನ್ನು ಅಥವಾ ಮರಳನ್ನ ಸುಮ್ಮನೆ ನೋಡುತ್ತಿರುವ ರೀತಿ ಕನಸುಗಳು ಬಿದ್ದರೆ

ಈ ರೀತಿ ಒಂದು ವೇಳೆ ಕನಸು ಬಿದ್ದರೆ ತುಂಬಾ ಕೆಟ್ಟದ್ದು ಆಗುತ್ತದೆ ಎಂಬ ಸೂಚನೆಯನ್ನು ನೀಡುತ್ತಿದೆ ಇದರಿಂದ ಸಾಕಷ್ಟು ರೀತಿಯ ಕೆಡುಕುಗಳು ಉಂಟಾಗುತ್ತದೆ. ಮಾನಸಿಕವಾದ ಆರೋಗ್ಯ ಸಮಸ್ಯೆಗಳು ಸಾಕಷ್ಟು ರೀತಿಯ ತೊಂದರೆಗಳು ಎದುರಾಗುತ್ತವೆ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗೋಕೆ ಗುರುಜೀ ಸಲಹೆ ಪಡೆಯಿರಿ 9538446677 ತಕ್ಷಣ ಫೋನ್ ಮಾಡಿ ಸ್ನೇಹಿತರೆ, ಒಂದು ವೇಳೆ ನಿಮ್ಮ ಕನಸಿನಲ್ಲಿ ಮಣ್ಣನ್ನು ತಿನ್ನುತ್ತಿರುವ ದೃಶ್ಯ ನೀವು ಅಥವಾ ಬೇರೆಯವರು ಆ ಮಣ್ಣನ್ನು ತಿನ್ನುತ್ತಿರುವ ದೃಶ್ಯ ಏನಾದ್ರೂ ಕಂಡು ಬಂದರೆ ಇದರಿಂದ ಸಾಕಷ್ಟು ರೀತಿಯ ಅದೃಷ್ಟಗಳು ಬರುತ್ತವೆ ಎಂಬ ಅರ್ಥವನ್ನು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಬೆಳವಣಿಗೆಯನ್ನ ಕಾಣಲು ಸಾಧ್ಯವಾಗುತ್ತದೆ. ನೀವು ಯಾವುದೇ ಕೆಲಸ ಕಾರ್ಯ ಮಾಡಿದರೂ ಕೂಡ ಅದರಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಇದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು ಎಂಬ ಅರ್ಥವನ್ನು ಸೂಚಿಸುತ್ತದೆ.

ಒಂದು ವೇಳೆ ನಿಮ್ಮ ಕನಸಿನಲ್ಲಿ ಚಿಕ್ಕ ಮಕ್ಕಳು ಮಣ್ಣಲ್ಲಿ ಆಟ ಆಡುತ್ತಿರುವ ದೃಶ್ಯಗಳು ಕಂಡು ಬಂದರೆ ಇದು ತುಂಬಾ ಒಳ್ಳೆಯ ಕನಸು ಎಂದು ಹೇಳಬಹುದಾಗಿದೆ. ಇದರಿಂದ ನೀವು ಹೊಸ ಹೊಸ ಕೆಲಸ ಕಾರ್ಯಗಳನ್ನು ಆರಂಭ ಮಾಡಲು ಸಾಧ್ಯವಾಗುತ್ತದೆ. ಒಳ್ಳೆಯ ಯೋಚನೆಗಳನ್ನು ಹೆಚ್ಚು ಫಲವನ್ನ ಪಡೆದುಕೊಳ್ಳುತ್ತೀರಿ. ನಿಮ್ಮ ಕನಸಿನಲ್ಲಿ ಯಾರಾದರೂ ಮರಳು ಅಥವಾ ಮಣ್ಣನ್ನ ನಿಮ್ಮ ಮೇಲೆ ಹಾಕುತ್ತಿರುವುದನ್ನು ಕಂಡು ಬಂದರೆ ಇದರಿಂದ ಸಮಸ್ಯೆಗಳು ಬರುತ್ತವೆ. ಇದರಿಂದ ಮಾನಸಿಕ ತೊಂದರೆಗಳು ಹೆಚ್ಚಾಗುತ್ತದೆ. ನಕಾರಾತ್ಮಕ ಶಕ್ತಿಗಳು ಮತ್ತು ನಕಾರಾತ್ಮಕ ಯೋಚನೆಗಳು ನಿಮ್ಮನ್ನ ಹೆಚ್ಚು ಕಾಡುತ್ತದೆ ಇದರಿಂದ ಸಮಸ್ಯೆಗಳಿಗೆ ಗುರಿ ಮಾಡುವ ಸಾಧ್ಯತೆ ಇದೆ. ಸಾಕಷ್ಟು ರೀತಿಯ ಸಮಸ್ಯೆಗಳು ನಿಮ್ಮದಾಗುತ್ತದೆ ತುಂಬಾ ಎಚ್ಚರದಿಂದ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here