ನಿಮ್ಮ ಮನೆಯಲ್ಲಿ ಚಿನ್ನ ಬೆಳ್ಳಿ ಇಲ್ಲದಿದ್ದರೂ ಪರವಾಗಿಲ್ಲ ಈ ವಸ್ತುಗಳು ಮನೆಯಲ್ಲಿ ಖಂಡಿತವಾಗಿ ಇರಲೇಬೇಕು.

635

ನಮಸ್ಕಾರ ಪ್ರಿಯ ಸ್ನೇಹಿತರೇ, ಮನೆಯಲ್ಲಿ ಚಿನ್ನ ಬೆಳ್ಳಿ ಇಲ್ಲದೆ ಇದ್ದರೂ ಪರವಾಗಿಲ್ಲ ಆದರೆ ಕೆಲವೊಂದು ವಸ್ತುಗಳನ್ನು ಖಂಡಿತವಾಗಿ ಮನೆಯನ್ನು ಇರಲೇಬೇಕು ಇದರಿಂದ ಮನೆ ಅಭಿವೃದ್ಧಿಯ ಸೂಚಕವನ್ನು ಸೂಚಿಸುತ್ತದೆ. ನಿಮ್ಮ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿ 9620569954 ಯಾವುದೇ ರೀತಿಯ ಸಮಸ್ಯೆಗಳು ಬರದಂತೆ ಇರಲು ಸಾಧ್ಯವಾಗುತ್ತದೆ. ಈ ರೀತಿಯ ವಸ್ತುಗಳು ಇಲ್ಲದೆ ಹೋದರೆ ಕುಟುಂಬದವರ ಎದುರಿಗೆ ತಲೆ ತಗ್ಗಿಸುವ ಪರಿಸ್ಥಿತಿ ಎದುರಾಗುತ್ತದೆ. ಇಂತಹ ವಸ್ತುಗಳು ಖಂಡಿತವಾಗಿ ಮನೆಯಲ್ಲಿರಲೇಬೇಕು. ಒಂದು ಮನೆಯಿಂದ ಮೇಲೆ ಒಳ್ಳೆಯದು ಮತ್ತು ಕೆಟ್ಟದ್ದು ಶುಭ ಮತ್ತು ಅಶುಭ ಎಂಬುದು ನಡೆದೇ ನಡೆಯುತ್ತದೆ. ಸಂಬಂಧಿಕರು ಕೆಲವೊಂದು ಶಾಸ್ತ್ರಗಳನ್ನು ಮಾಡಲು ಮುಂದಾಗುತ್ತಾರೆ. ಮನೆಯಲ್ಲೇ ಇರಲೇಬೇಕಾದ ವಸ್ತುಗಳಲ್ಲಿ ಮೊದಲಿನದಾಗಿ

ಕಾಮಾಕ್ಷಿ ದೀಪ, ನಿಮಗೆ ಅನುಕೂಲಕ್ಕೆ ತಕ್ಕಂತೆ ಬೆಳ್ಳಿ ಅಥವಾ ಹಿತ್ತಾಳೆಯನ್ನು ಕೂಡ ಇಡಬಹುದಾಗಿದೆ. ಮನೆಯಲ್ಲಿ ಖಂಡಿತವಾಗಿಯೂ ಕಾಮಾಕ್ಷಿ ದೀಪ ಇರಲೇಬೇಕು. ದೀಪದ ಕಂಬಗಳು ಒಂದುವರೆ ಅಡಿ ಎತ್ತರಕ್ಕೆ ಇರುವುದು ಇರಲೇಬೇಕು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಇದಕ್ಕಿಂತ ಎತ್ತರವಾದ ದೀಪದ ಕಂಬಗಳನ್ನಾದರೂ ಮನೆಯಲ್ಲಿ ಇಡಬಹುದಾಗಿದೆ. ನಿಮ್ಮ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿ 9620569954 ಹಿತ್ತಾಳೆಯ ಸೇರು, ಮನೆಯಲ್ಲಿ ಹಿತ್ತಾಳೆಯ ಸೇರು ಅಥವಾ ಪಾವು ಇರಲೇಬೇಕು. ಇದರಲ್ಲಿ ಯಾವುದಾದರೂ ಒಂದು ವಸ್ತು ಇದ್ದರೂ ಸಾಕು ಇದರಿಂದ ತುಂಬಾ ಅನುಕೂಲಗಳು ಉಂಟಾಗುತ್ತವೆ.  ಮೂರು ಕಾಲಿನ ಚೇರು ಇದು ಮರದಲ್ಲಿ ಇದ್ದರೂ ಪರವಾಗಿಲ್ಲ ಇದನ್ನ ಬಳಸಬಹುದಾಗಿದೆ. ಈ ರೀತಿಯಾದ ವಸ್ತು ಮನೆಯಲ್ಲಿ ಇದ್ದರೆ ತುಂಬಾ ಒಳಿತು.  ಬಿದಿರಿನ ಬುಟ್ಟಿ ಇರಲೇಬೇಕು. ಹಿತ್ತಾಳೆ ತಟ್ಟೆ, ಈ ತಟ್ಟೆ ತುಂಬಾ ಉಪಯೋಗಕ್ಕೆ ಬರುತ್ತದೆ ಆದ್ದರಿಂದ ಹಿತ್ತಾಳೆ ತಟ್ಟೆಯನ್ನ ಉಪಯೋಗಿಸಲಾಗುತ್ತದೆ.

ಕಳಸದ ಚೊಂಬು ಇರಲೇಬೇಕು ದೇವರಿಗೆ ಅರ್ಪಿಸುವ ಕಾಳಜಿ ತುಂಬಾ ಉಪಯುಕ್ತವಾಗಿರುತ್ತದೆ ಇದನ್ನು ಬಳಸುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಕಳಸವು ದೇವರ ಪೂಜೆಗೆ ಉಪಯುಕ್ತವಾಗಿರುತ್ತದೆ. ದೇವರಿಗೆ ಅರ್ಪಿಸುವಂತಹ ಕಳಸದಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇಂತಹ ವಸ್ತುಗಳು ಮನೆಯಲ್ಲಿದ್ದರೆ ತುಂಬಾ ಒಳಿತು ಅದರಲ್ಲೂ ದೇವರಿಗೆ ಉಪಯೋಗಿಸುವಂತಹ ಪಾತ್ರೆಗಳು ಮನೆಯಲ್ಲಿ ಇರಲೇಬೇಕು ಇದರಿಂದ ತುಂಬಾ ಒಳಿತಾಗುತ್ತದೆ. ವನಕೆ ಎಂಬುದು ಹಳೆಯದಾದ ವಸ್ತುವಾಗಿದ್ದರೂ ಸಹ ಇದು ಮನೆಯಲ್ಲಿರಲೇಬೇಕು. ಮರದ ಮಣೆಗಳು ಮನೆಯಲ್ಲಿ ಇರಲೇಬೇಕು. ವಸ್ತುಗಳು ಖಂಡಿತವಾಗಿಯೂ ಮನೆಯಲ್ಲಿ ಇರಬೇಕು ಇದರಿಂದ ಮನೆ ಅಭಿವೃದ್ಧಿಯಾಗುವುದರ ಜೊತೆಗೆ ಯಶಸ್ಸನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here