ದಂಪತಿಗಳು ಸೇರಿದ ನಂತರ ಕಡ್ಡಾಯವಾಗಿ ತಲೆ ಸ್ನಾನ ಮಾಡಬೇಕಾ

758

ದಂಪತಿಗಳು ಸೇರಿದ ನಂತರ ದೀಪರಾಧನೆಯನ್ನು ಮಾಡಬಾರದು. ಗಂಡಸರು ತಲೆ ಸ್ನಾನ ಮಾಡಿ ದೀಪಾರಾಧನೆ ಮಾಡಬೇಕು. ಹೆಂಗಸರಿಗೆ ಯಾವುದೇ ನಿಯಮಗಳು ಇರುವುದಿಲ್ಲ. ಹಿಂದಿನ ದಿನ ದಾಂಪತ್ಯವನ್ನು ನಡೆಸಿ ಮರುದಿನ ಹಾಗೆ ದೀಪಾರಾಧನೆ ಮಾಡಬಾರದು. ತಲೆ ಸ್ನಾನ ಮಾಡಿ ದೀಪಾರಾಧನೆ ಮಾಡಬೇಕು. ನಿಮ್ಮ ಕಷ್ಟಗಳು ಪರಿಹಾರಕ್ಕೆ ಗುರುಜೀ ಫ್ರೀ ಸಲಹೆ ಪಡೆಯಿರಿ 9900804442 ಸ್ನೇಹಿತರೆ, ಹೆಂಗಸರು ಸೋಮವಾರ ಮಂಗಳವಾರ ಗುರುವಾರ ಶನಿವಾರ ಈ ಎಲ್ಲ ದಿನಗಳಲ್ಲಿ  ತಪ್ಪದೆ ತಲೆ ಸ್ನಾನವನ್ನು ಮಾಡಿ ದೀಪಾರಾಧನೆಯನ್ನು ಮಾಡಬೇಕು. ವಿಶೇಷವಾದ ಪೂಜೆಗಳನ್ನು ಸಹ ತಲೆ ಸ್ನಾನವನ್ನು ಮಾಡಿ ದೀಪಾರಾಧನೆಯನ್ನು ಮಾಡಬೇಕು. ಹರಕೆ ಹೊತ್ತುಕೊಂಡಂತಹ ದಿನಗಳಲ್ಲೂ ಸಹ ತಲೆ ಸ್ನಾನ ಮಾಡಿಕೊಂಡು ದೀಪಾರಾಧನೆಯನ್ನು ಮಾಡಬೇಕು. ಮಾಂಸ ಆಹಾರವನ್ನು ತಿಂದಾಗ ಪ್ರತಿನಿತ್ಯ ಹೇಗೆ ಸ್ನಾನ ಮಾಡಿ ದೀಪಾರಾಧನೆಯನ್ನು ಮಾಡುತ್ತಿರುವ ಹಾಗೆ ಮಾಡಿದರೆ ಯಾವುದೇ ತೊಂದರೆಗಳು ಇರುವುದಿಲ್ಲ. ಆದರೆ ಇವತ್ತು ಮಾಂಸಾಹಾರಿ ತಿಂದು ನಾಳೆ ಯಾವುದಾದರೂ ವಿಶೇಷವಾದ ಪೂಜೆ ಪುನಸ್ಕಾರಗಳಿದ್ದರೆ ಆವಾಗ ತಲೆ ಸ್ನಾನವನ್ನು ಮಾಡಿ ದೀಪಾರಾಧನೆಯನ್ನು ಮಾಡಬೇಕು.

ಮದುವೆಯಾದ ಹೆಂಗಸು ಪ್ರತಿನಿತ್ಯ ಸ್ನಾನ ಆದಮೇಲೆ ಬೈತಲೆಯಲ್ಲಿ ಅರಿಶಿಣ ಕುಂಕುಮವನ್ನು ಹಚ್ಚಿಕೊಳ್ಳಬೇಕು. ಹಾಗೆ ಇಟ್ಟುಕೊಂಡರೆ ಗಂಗಾದೇವಿಯು ಪ್ರತಿನಿತ್ಯ ನೆಲೆಸಿರುತ್ತಾಳೆ. ಹೀಗೆ ಪ್ರತಿನಿತ್ಯ ಅರಿಶಿಣ ಕುಂಕುಮವನ್ನು ಹೆಚ್ಚಿಕೊಳ್ಳುವಾಗ ತಲೆಗೆ ಸ್ನಾನ ಮಾಡುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಕಷ್ಟಗಳು ಪರಿಹಾರಕ್ಕೆ ಗುರುಜೀ ಫ್ರೀ ಸಲಹೆ ಪಡೆಯಿರಿ 9900804442 ಸ್ನೇಹಿತರೆ, ತಲೆ ಸ್ನಾನವನ್ನು ಮಾಡದೇ ಇದ್ದಾಗ ದೇವರ ವಿಗ್ರಹಗಳನ್ನು ಮುಟ್ಟಬಾರದು. ದೂರದಿಂದಲೇ ದೀಪಾರಾಧನೆಯನ್ನು ಮಾಡಬೇಕು. ಹಿಂದಿನ ದಿನ ದಾಂಪತ್ಯದಲ್ಲಿದ್ದು ಮರುದಿನ ಮನೆಯನ್ನು ಸ್ವಚ್ಛ ಮಾಡುವುದರಿಂದ ಇದು ಮೈಲಿಗೆ ಎಂದು ಹೇಳುತ್ತಾರೆ. ಮೊದಲು ಸ್ನಾನ ಮಾಡಿ ನಂತರ ಮನೆಯನ್ನು ಸ್ವಚ್ಛ ಮಾಡಬೇಕು. ಆನಂತರ ದೇವರ ಮನೆಗೆ ಹೋಗಿ ದೇವರ ಮನೆಯನ್ನು ಸ್ವಚ್ಛವಾಗಿ ಇಟ್ಟು ದೀಪಾರಾದನೆಯನ್ನು ಮಾಡಬೇಕು. ಬೇರೆ ಸಮಯದಲ್ಲಾದರೂ ಸಹ ಮೊದಲು ಸ್ನಾನವನ್ನು ಮಾಡಿಕೊಂಡು ನಂತರ ಸ್ವಚ್ಛತೆಯನ್ನ ಮಾಡಬೇಕು . ಸ್ನಾನವನ್ನು ಮಾಡದೆ ಶುದ್ಧ ಮಾಡಲು ಹೋದರೆ ಅದು ಶುದ್ಧಕಾರಿ ಆಗುವುದಿಲ್ಲ. ಅಶುದ್ಧವಾಗುತ್ತದೆ. ದಾಂಪತ್ಯದಲ್ಲಿದ್ದರೆ ಮಲಗಿದಂತಹ ಹಾಸಿಗೆಗಳನ್ನ ಬದಲಾಯಿಸಬೇಕು.

ದಾಂಪತ್ಯದಲ್ಲಿ ತೊಡಗದಿದ್ದರೆ ಹಾಸಿಗೆಳನ್ನು ಬದಲಾಯಿಸುವ ಅವಶ್ಯಕತೆ ಇರುವುದಿಲ್ಲ. ಒಂದೇ ಹಾಸಿಗೆಯಲ್ಲಿ ಮಕ್ಕಳು ಪಕ್ಕದಲ್ಲಿದ್ದರೂ ದಾಂಪತ್ಯವನ್ನು ನಡೆಸುವುದು ದೊಡ್ಡ ತಪ್ಪು. ಹೀಗೆ ಮಾಡುವುದರಿಂದ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಾಗಲಿ ಅಥವಾ ಆರೋಗ್ಯಗಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ದಾಂಪತ್ಯವನ್ನು ನಡೆಸಿ ಬೆಳಿಗ್ಗೆ ಎದ್ದು ಅದೇ ಬಟ್ಟೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡಬಾರದು. ಬೆಳಿಗ್ಗೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ನಂತರ ಬೇರೆ ಕೆಲಸಗಳಲ್ಲಿ ತೊಡಗಬಹುದು. ಇವೆಲ್ಲ ನಿಯಮಗಳನ್ನು ಪಾಲಿಸದಿದ್ದರೆ ದರಿದ್ರವೋ ನಮ್ಮನ್ನ ಸುತ್ತಿ ಆವರಿಸುತ್ತದೆ. ಮನೆಯಲ್ಲಿ ದೀಪಾರಾಧನೆ ಹಿರಿಯರು ಮಾಡುತ್ತಿದ್ದರು ಸಹ ನಾವು ದಾಂಪತ್ಯದಲ್ಲಿ ತೊಡಗಿದ್ದರೆ ನಂತರ ಸ್ನಾನ ಮಾಡಲೇಬೇಕು. ಶುದ್ಧಿ ಮಾಡಿಕೊಂಡೆ ಹೊರಗಡೆ ಬರಬೇಕು ಯಾವುದೇ ಕೆಲಸಗಳಲ್ಲಿ ತೊಡಗಬಾರದು. ಗುರುವಾರ ಶುಕ್ರವಾರ ಶನಿವಾರ ಈ ಮೂರು ವಾರಗಳು ಲಕ್ಷ್ಮಿಯ ವಾರ ಆಗಿರುವುದರಿಂದ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಲ್ಪ ಮೈಲಿಗೆಯಾದರೂ ಲಕ್ಷ್ಮಿ ದೇವಿಯು ಆಶ್ರಯ ಪಡೆಯಲು ಇಷ್ಟಪಡುವುದಿಲ್ಲ. ಹಾಗಾಗಿ ಮನೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ cಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here