2023 ವರ್ಷದ ಮೊದಲ ಸೂರ್ಯ ಗ್ರಹಣ ಯಾವೆಲ್ಲ ರಾಶಿಯವರಿಗೆ ಶುಭ ಯಾವೆಲ್ಲಾ ರಾಶಿಯವರಿಗೆ ಅಶುಭ.

639

ನಮಸ್ಕಾರ ಪ್ರಿಯ ಸ್ನೇಹಿತರೇ, ಇದು ಮೊದಲ ಸೂರ್ಯ ಗ್ರಹಣವಾಗಿರುವುದರಿಂದ ತುಂಬಾ ವಿಶೇಷವಾಗಿದೆ, ಕೆಲವೊಂದು ರಾಶಿಯವರಿಗೆ ಶುಭವಾದರೆ ಇನ್ನೂ ಕೆಲವು ರಾಶಿಯವರಿಗೆ ಅಶುಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ಗ್ರಹಣಗಳು ಕೂಡ ವ್ಯಕ್ತಿಯ ಮೇಲೆ ಪರಿಣಾಮಗಳನ್ನು ಬೀರುತ್ತವೆ. ಗುರುಗಳ ಸಲಹೆ ಪಡೆಯಿರಿ ಫೋನ್ ಮಾಡಿ 9538446677 ಸ್ನೇಹಿತರೆ, ಅಮಾವಾಸ್ಯೆ ದಿನ ಮಾತ್ರ ಸೂರ್ಯ ಗ್ರಹಣ ಸಂಭವಿಸಲು ಸಾಧ್ಯವಾಗುತ್ತದೆ. ಗ್ರಹಣಗಳು ವ್ಯಕ್ತಿಯ ಮೇಲೆ ಪರಿಣಾಮ ಬೀರುವುದರಿಂದ ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಕೆಲವೊಂದು ಸಲ ಶುಭವಾದರೆ ಕೆಲವೊಂದು ಸಾರಿ ಅನೇಕ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಭೂಮಿ ಮತ್ತು ಸೂರ್ಯದ ನಡುವೆ ಚಂದ್ರ ಅಡ್ಡದಾಗಿ ಬಂದಾಗ ಸೂರ್ಯಗ್ರಹಣ ಎಂಬುದು ಸಂಭವಿಸುತ್ತದೆ, ಅದರಲ್ಲೂ ವಿಶೇಷವಾಗಿ ಅಮಾವಾಸ್ಯೆಯ ದಿನ ಮಾತ್ರ ಸಂಭವಿಸುವುದು.

2023 ರಲ್ಲಿ ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣಗಳು ಕಾಣಿಸಿಕೊಳ್ಳುತ್ತವೆ. ಗ್ರಹಣಗಳಿಂದ ಜನರ ಜಾತಕದಲ್ಲಿ ಸಾಕಷ್ಟು ರೀತಿಯ ತೊಂದರೆಗಳಿಗೆ ಒಳಗಾಗಬೇಕಾಗುತ್ತದೆ. ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಗುರುಗಳ ಸಲಹೆ ಪಡೆಯಿರಿ ಫೋನ್ ಮಾಡಿ 9538446677 ಸ್ನೇಹಿತರೆ, ಸೂರ್ಯಗ್ರಹಣದಿಂದ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣಬಹುದಾಗಿದೆ. ಭೂಮಿಗೂ ಮತ್ತು ಪ್ರಕೃತಿಯು ಸಾಕಷ್ಟು ವ್ಯಕ್ತಿಯ ಸಮಸ್ಯೆಗಳನ್ನ ಕಾಣಬಹುದಾಗಿದೆ ಕಾಯಿಲೆಗಳಾಗಿರಬಹುದು, ಜನರ ಜೀವನಗಳ ಮೇಲೆ ತೊಂದರೆಗಳನ್ನ ಉಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಬಂದಂತಹ ಕರೋನ ಎಂಬ ರೋಗವು ಕೂಡ ಒಂದು ಸಾಂಕ್ರಾಮಿಕ ರೋಗವಾಗಿದ್ದರು ಅದು ಸೂರ್ಯ ಗ್ರಹಣ, ಚಂದ್ರ ಗ್ರಹಣದಂತ ಪ್ರಭಾವಗಳಿಂದ ಇಂತಹ ಕಾಯಿಲೆಗಳು ಉದ್ಭವವಾಗುತ್ತದೆ ಎಂಬ ನಂಬಿಕೆ ಇದೆ.

ಇಂತಹ ಸೂರ್ಯ ಗ್ರಹಣದಿಂದ ಜನರ ಪರಿಸ್ಥಿತಿಗಳು ಮೇಲೆ ಪರಿಣಾಮ ಬೀಳುತ್ತವೆ ಗ್ರಹಣಗಳಿಗೆ ತುಂಬಾ ವಿಶೇಷವಾದ ಸ್ಥಾನಮಾನವನ್ನು ನೀಡಲಾಗಿದೆ. ಜ್ಯೋತಿಷ್ಯ ಶಾಸ್ತ್ರ ಮತ್ತು ವೈದಿಕ ಶಾಸ್ತ್ರಗಳಲ್ಲೂ ಕೂಡ ಗ್ರಹಣಕ್ಕೆ ತನ್ನದೇ ಆದ ಪ್ರಾಮುಖ್ಯತೆ ಆದ ಸ್ಥಾನವನ್ನು ನೀಡುವುದನ್ನು ಕಾಣಬಹುದಾಗಿದೆ. ಸೂರ್ಯಗ್ರಹಣದಿಂದ ಕೆಲವೊಂದು ರಾಶಿಗಳಿಗೆ ಶುಭವಾದರೆ ಇನ್ನೂ ಕೆಲವೊಂದು ರಾಶಿಗಳಿಗೆ ಅಶುಭವಾಗುತ್ತದೆ. ಆ ರಾಶಿಗಳು ಯಾವುದು ಎಂದರೆ ವೃಶ್ಚಿಕ ರಾಶಿ, ತುಲಾ ರಾಶಿ, ಮೇಷ ರಾಶಿ, ಮಕರ ರಾಶಿ,ಸಿಂಹ ರಾಶಿಯವರಿಗೆ ಶುಭವಾದರೆ ಇನ್ನೂ ಉಳಿದ ಕೆಲವು ರಾಶಿಯವರಿಗೆ ಮಿಶ್ರ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕೆಲವೊಂದು ರಾಶಿಯವರಿಗೆ ಸಮಸ್ಯೆಗಳು ಎದುರಿಸುವ ಸಾಧ್ಯತೆ ಇದೆ. ಸೂರ್ಯ ಗ್ರಹಣ 2023 ರಲ್ಲಿ ಮೊದಲ ಬಾರಿಗೆ ಗೋಚರವಾಗುತ್ತಿರುವುದನ್ನ ಕಾಣಬಹುದಾಗಿದೆ. ಸೂರ್ಯಗ್ರಹಣದಿಂದ ಜನರ ಜೀವನವೇ ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಇದೆ. ತುಂಬಾ ಎಚ್ಚರಿಕೆಯಿಂದ ಇರಿ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here