ಮಂಗಳವಾರ 21 ದಾಸವಾಳ ಎಲೆ ಎಂಬ ಹೀಗೆ ಮಾಡಿದರೆ ಮಹಾ ಗಣಪತಿಯು ನಿಮ್ಮ ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡುತ್ತಾನೆ

633

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕಷ್ಟ ಪಡುತ್ತಾರೆ ಆದರೆ ಕಷ್ಟಪಟ್ಟು ಗಳಿಸಿದ ಹಣ ಉಳಿತಾಯವಾಗುತ್ತಾ ಇಲ್ಲ ಎಂದರೆ ಈ ತಂತ್ರವನ್ನು ಮಾಡಿದರೆ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಗುರುಜೀ ರವರಿಂದ ಶಕ್ತಿಶಾಲಿ ಗಣಪತಿ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಎಷ್ಟೇ ಕಷ್ಟಪಟ್ಟರೂ ಕೂಡ ನೆಮ್ಮದಿಯುತವಾದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಈ ತಂತ್ರವನ್ನ ಮಾಡಿದರೆ ಗಣಪತಿಯ ಸಂಪೂರ್ಣ ಕೃಪೆ ದೊರೆಯುತ್ತದೆ. ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗುತ್ತದೆ ಅದರಲ್ಲೂ ದಾಸವಾಳ ಎಲೆಯನ್ನ ಬಳಸಿ ಹೇಗೆ ಮಾಡುವುದನ್ನು ತಿಳಿಯೋಣ. ಮಂಗಳವಾರದಂದು ಗಣಪತಿಯ ಕೃಪೆ ಇರಬೇಕು ಎಂದರೇ ತಂತ್ರವನ್ನು ಮಾಡಬೇಕು. ಪರಿಹಾರ ಶಾಸ್ತ್ರಗಳಲ್ಲಿ ದಾಸವಾಳ ಮತ್ತು ದಾಸವಾಳ ಎಲೆಗಳಿಗೆ ಸಂಬಂಧಿಸಿದಂತೆ ವಿಶೇಷವಾದ ಮಹತ್ವವಿದೆ. ಮಂಗಳವಾರದಂದು ಸೂರ್ಯ ಉದಯ ಮುಂಚೆ ಮಾಡಬೇಕು.

ದಾಸವಾಳದ ಎಲೆ ಮತ್ತು ದಾಸವಾಳ ಕಟ್ಟಿಗೆಯನ್ನು ಮನೆಗೆ ತರಬೇಕು ಮಂಗಳವಾರದಂದು. ಆ ಎಲೆಗಳನ್ನು ತೊಳೆದ ನಂತರ ಅಷ್ಟಗಂಧದ ಪುಡಿಯನ್ನು ಎಳ್ಳೆಣ್ಣೆಯಲ್ಲಿ ಹಾಕಿ ಕಲಸಿಡಬೇಕು. ದಾಸವಾಳದ ಕಡ್ಡಿಗಳಿಂದ 21 ದಾಸವಾಳದ ಎಲೆಗಳ ಮೇಲೆ ಅಷ್ಟ ಗಂಧದ ಪುಡಿಗಳಿಂದ ಓಂ ಎಂದು ಬರೆಯಬೇಕು. ಗುರುಜೀ ರವರಿಂದ ಶಕ್ತಿಶಾಲಿ ಗಣಪತಿ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ದೇವರ ಕೋಣೆಯಲ್ಲಿ ಬಿಳಿ ಎಕ್ಕದ ಗಿಡದ ಬೇರಿನಿಂದ ತಯಾರು ಮಾಡಿದಂತಹ ಗಣಪತಿಯ ಮೂರ್ತಿಯ  ಇರಬೇಕು. ಎಕ್ಕದ ಗಿಡ ಗಣಪತಿ ಇಲ್ಲದೆ ಹೋದರೆ ಅರಿಶಿನ ಮೂರ್ತಿಯಿಂದ ಗಣಪತಿಯನ್ನ ತಯಾರು ಮಾಡಿಕೊಳ್ಳಬೇಕು. ಅರಿಶಿಣದಿಂದ ಮಾಡಿದ ಗಣಪತಿಯ ಮೇಲೆ ಇಡಬೇಕು. ಆ ಗಣಪತಿಯ ಮುಂದೆ ತುಪ್ಪದಲ್ಲಿ ದೀಪವನ್ನು ಹಚ್ಚಬೇಕು. ಗಣಪತಿಯ ಮುಂದೆ 21 ಎಲೆಗಳನ್ನು ಇಡುವ ಸಂದರ್ಭದಲ್ಲಿ ಓಂ ಗಣಪತಿಯೇ ನಮಃ ಮಂತ್ರವನ್ನ ಪಠಣೆ ಮಾಡುತ್ತಾ ಒಂದೊಂದು ಎಲೆಗಳನ್ನು ಇಡಬೇಕು.

ಹೀಗೆ 21 ಎಲೆಗಳನ್ನು ಗಣೇಶನ ಮುಂದೆ ಇಡಬೇಕು. ಈ ರೀತಿ ಮಾಡಿದ ನಂತರ ಗಣಪತಿಗೆ ಧೂಪ ದೀಪಗಳ ಮೂಲಕ ಆರಾಧನೆ ಮಾಡಬೇಕು. ಕಲ್ಲು ಸಕ್ಕರೆ  ನೈವಿದ್ಯವಾಗಿರಬೇಕು. ದಾಸವಾಳಗಳಿಂದ ಮಾಡುವ ತಂತ್ರವನ್ನು ಐದು ಮಂಗಳವಾರಗಳ ಕಾಲ ಮಾಡಬೇಕು. 21 ಎಲೆಗಳನ್ನು ಐದು ಮಂಗಳವಾರದ ಮಾಡಿದ ತಕ್ಷಣ ಅದನ್ನು ಅರಳಿಮರ ಅಥವಾ ಯಾವುದಾದರೂ ಮರದ ಕೆಳಗೆ ಹಾಕಬಹುದು ಆಗಿದೆ. ಅರಿಶಿಣದಿಂದ ಮಾಡಿದಾಗ ಗಣಪತಿಯನ್ನ ಐದು ಮಂಗಳವಾರಗಳ ಕಾಲ ಮಾಡಿದ ನಂತರ ಒಂದು ಡಬ್ಬಿಯಲ್ಲಿ ಹಾಕಿಕೊಂಡು ನೀವು ಪ್ರತಿದಿನ ಹಣೆಗೆ ಹಚ್ಚಿಕೊಳ್ಳುತ್ತಾ ಬರಬೇಕು. ಇದನ್ನ ಐದು ಮಂಗಳವಾರಗಳ ಕಾಲ ಮಾಡಿದರೆ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ನಿಮಗಿರುವ ಆರ್ಥಿಕ ಸಮಸ್ಯೆಗಳು ದೂರವಾಗಿ ಧನಾಕರ್ಷಣೆ ಹೆಚ್ಚಾಗುತ್ತದೆ. ಪ್ರತಿಯೊಂದು ಮೂಲಗಳಿಂದ ಆದಾಯ ಹರಿದು ಬರುತ್ತದೆ. ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here