ಮೀನ ರಾಶಿ ಯುಗಾದಿ ನಂತರ ಗುರು ರಾಹು ಸಂಯೋಗ ಆಗಲಿದೆ

712

ನಮಸ್ಕಾರ ಪ್ರಿಯ ಸ್ನೇಹಿತರೇ, ಮೀನ ರಾಶಿಯವರ ಯುಗಾದಿ ಹಬ್ಬದಿಂದ ಅವರ ಜೀವನ ತುಂಬಾ ಅನುಕೂಲವಾಗಿರುತ್ತದೆ. ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣುತ್ತೀರಿ. ಯುಗಾದಿ ಹಬ್ಬದ ವರ್ಷದ ಆರಂಭವು ತುಂಬಾ ವಿಶೇಷವಾಗಿರುತ್ತದೆ. ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ತುಂಬಾ ಪ್ರಶಂಸೆಯನ್ನ ಪಡೆದುಕೊಳ್ಳುತ್ತೀರಿ. ಗುರುಗಳ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಬಡ್ತಿಯನ್ನ ಮತ್ತು ಆದಾಯವನ್ನು ಹೆಚ್ಚಾಗಿ ಪಡೆಯುತ್ತೀರಿ. ಈ ಸಮಯವು ನಿಮ್ಮ ಕೆಲಸಕ್ಕೆ ತುಂಬಾ ಯೋಗ್ಯವಾಗಿರುತ್ತದೆ. ಮಾರ್ಚ್ ತಿಂಗಳಲ್ಲಿ ಉದ್ಯೋಗ ಬದಲಾವಣೆ ಮಾಡುವ ಸಾಧ್ಯತೆ ಇರುತ್ತದೆ. ಕೆಲಸ ಮಾಡುವ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಇದ್ದರೆ ಒಳಿತು. ಉದ್ಯೋಗ ವರ್ಗಾವಣೆ ಆಗುತ್ತದೆ. ಯುಗಾದಿ ಯಲ್ಲಿ ಮೀನ ರಾಶಿಯವರು ಹಣಕಾಸಿನಲ್ಲಿ ಏರಳಿತಗಳನ್ನ ಎದುರಿಸಬೇಕಾಗುತ್ತದೆ. ಮೀನ ರಾಶಿಯವರು ಹಣಕಾಸಿನ ಸಮತೋಲನವನ್ನ ಎದುರಿಸಲು ತುಂಬಾ ಕಷ್ಟಕರವಾಗಿರುತ್ತದೆ.

ಗುರು ಎರಡನೇ ಮನೆಯಲ್ಲಿ  ರಾಹುವಿನ ಜೊತೆ ಸೇರುತ್ತಾನೆ.  ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನ ಪಡೆದುಕೊಳ್ಳಬಹುದು. ನೀವು ಯಾವುದೇ ಕೆಲಸ ಕಾರ್ಯವನ್ನ ಮಾಡಿದರು ಅದರಲ್ಲಿ ಯಶಸ್ಸು ಎಂಬುದು ಲಭಿಸುತ್ತದೆ. ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೀನ ರಾಶಿಯವರ ವೈವಾಹಿಕ ಜೀವನದಲ್ಲಿ ನಂಬಿಕೆಗಳು ಹೆಚ್ಚಾಗಿರುತ್ತದೆ. ಮೀನ ರಾಶಿಯಲ್ಲಿರುವ ವಿದ್ಯಾರ್ಥಿಗಳು ಹೆಚ್ಚಿನ ಅನುಕೂಲವನ್ನು ಪಡೆಯುತ್ತಾರೆ,ನಿಮ್ಮ ಏಕಾಗ್ರತೆ ಹೆಚ್ಚಾಗುತ್ತದೆ ಸಂಕಷ್ಟಕ್ಕೆ ವಿದ್ಯಾರ್ಥಿಗಳು ಗುರಿಯಾಗುತ್ತಾರೆ. ಅಧ್ಯಯನದಲ್ಲಿ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ. ಉನ್ನತ ಶಿಕ್ಷಣವನ್ನ ಮಾಡುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಪ್ರಗತಿಯನ್ನು ಕಾಣುತ್ತಾರೆ. ಮೀನ ರಾಶಿಯವರು ತಮ್ಮ ಕುಟುಂಬದಲ್ಲಿ ಸಂತೋಷವನ್ನು ಕಾಣುತ್ತಾರೆ. ಆರೋಗ್ಯದ ಸಮಸ್ಯೆಗಳು ಎದುರಿಸಬೇಕಾಗುತ್ತದೆ.

ಕುಟುಂಬದಲ್ಲಿ ಸಮಸ್ಯೆಗಳು ಬರುತ್ತವೆ ಅವುಗಳನ್ನ ತಾಳ್ಮೆಯಿಂದ ಎದುರಿಸಬೇಕು. ಸಂತಾನಕ್ಕಾಗಿ ಕಾಯುತ್ತಿರುವ ವ್ಯಕ್ತಿಗಳಿಗೆ ಶುಭ ಸುದ್ದಿಯನ್ನ ಕೇಳುತ್ತೀರಿ.  ಮೀನ ರಾಶಿಯವರು ವೈವಾಹಿಕ  ಜೀವನಕ್ಕೆ ಕಾಲಿಡುತ್ತಾರೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಹಾಗೆ ಇಬ್ಬರಲ್ಲೂ ನಂಬಿಕೆ ಇರುತ್ತದೆ. ಶನಿಯ ಪ್ರಭಾವದಿಂದಾಗಿ ಇಬ್ಬರಲ್ಲೂ ಕೂಡ ಸಮಸ್ಯೆಗಳು ಬರುತ್ತದೆ ಅವುಗಳನ್ನ ನಿಧಾನಗತಿಯಲ್ಲಿ ಪರಿಹಾರ ಮಾಡಿಕೊಳ್ಳಬೇಕು. ಯಾವುದೇ ರೀತಿಯ ವಾಹನವನ್ನು ಮೀನ ರಾಶಿಯವರು ಖರೀದಿಸಬಾರದು. ಮೀನ ರಾಶಿಯವರು ಆರೋಗ್ಯದ ವಿಚಾರದಲ್ಲಿ ಸಮಸ್ಯೆಗಳು ಬರುತ್ತವೆ.  ಆರೋಗ್ಯದ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕು. ಮಾರ್ಚ್ ತಿಂಗಳಲ್ಲಿ ಮೀನ ರಾಶಿಯವರು ತುಂಬಾ ಒಳ್ಳೆಯ ಫಲ ಇದ್ದರೆ ಎಲ್ಲಾ ರೀತಿಯ ಫಲವನ್ನ ಕೂಡ ಈ ರಾಶಿಯವರು ಪಡೆದುಕೊಳ್ಳುತ್ತಾರೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here