ಈ ಶಬ್ದ ಎಷ್ಟು ಬಾರಿ ಹೇಳುವಿರೋ ಅಷ್ಟು ಹಣ ಬರುವುದು.

784

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಶ್ರೀಮಂತರಾಗಬೇಕು ಎಂದು ಪ್ರತಿದಿನ ಶ್ರಮ ಪಟ್ಟು ಕೆಲಸವನ್ನು ನಿರ್ವಹಿಸುತ್ತದೆ. ಹಣ ಇಲ್ಲದೆ ಇದ್ದರೆ ವ್ಯಕ್ತಿಗೆ ಗೌರವ ಎಂಬುದು ಸಿಗೋದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ಶ್ರೀಮಂತ ವಾಗಬೇಕು ಎಂದು ಪ್ರತಿದಿನ ಹಣವನ್ನು ಗಳಿಸಲು ಕಷ್ಟಪಟ್ಟು ದುಡಿಮೆ ಮಾಡುತ್ತಾರೆ. ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದರು ಹಣ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9538446677 ಸ್ನೇಹಿತರೆ, ಈ ಶಬ್ದವನ್ನು ನೀವು ಎಷ್ಟು ಬಾರಿ ಹೇಳುತ್ತೀರೋ ಅದರಿಂದ ಧನ ಸಂಪತ್ತು ಹೆಚ್ಚಾಗುತ್ತದೆ.  ಈ ರೀತಿಯ ತಂತ್ರವನ್ನು ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನ ಮಾಡಬೇಕು. ನಾಲ್ಕು ರಸ್ತೆಗಳು ಕೊಡುವ ಜಾಗದಲ್ಲಿ ಹೋಗಿ ಕರ್ಪೂರವನ್ನು ತೆಗೆದುಕೊಳ್ಳಬೇಕು.

ಕರ್ಪೂರದ ಜೊತೆಗೆ ಎರಡು ಲವಂಗವನ್ನು ಹಾಕಬೇಕು ಅದನ್ನು ಸುಡಬೇಕು ಈ ರೀತಿ ಪ್ರತಿದಿನ ಮಾಡುತ್ತಾ ಹೋದರೆ 11 ದಿನಗಳ ಕಾಲ ಮಾಡಬೇಕು. ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ 11 ದಿನಗಳ ಕಾಲ ಮಾಡಬೇಕು. 4 ರಸ್ತೆಗಳು ಕೂಡುವ ಜಾಗದಲ್ಲಿ ಇದನ್ನ ಉರಿಸಬೇಕು. ಇದರಿಂದ ಅದೃಶ್ಯ ಶಕ್ತಿಗಳು ಹೆಚ್ಚು ಸಹಾಯವನ್ನು ಮಾಡಲು ಸಾಧ್ಯವಾಗುತ್ತದೆ. ಇದರಿಂದ ನೀವು ಹೆಚ್ಚು ಹಣವನ್ನು ಪಡೆದುಕೊಳ್ಳಬಹುದು ಸಮೃದ್ಧಿಯಾಗಿರಲು ಸಾಧ್ಯ. ಈ ಸಾಬಾರ ಮಂತ್ರ ತುಂಬಾ ವಿಶೇಷವಾಗಿದೆ ಇದರಿಂದ ಧನ ಸಂಪತ್ತು ಹೆಚ್ಚಾಗುತ್ತದೆ ನಾವು ಎಷ್ಟು ಸಾರಿ ಹೇಳುತ್ತೇವೋ ಅಷ್ಟು ಫಲ ನಮಗೆ ದೊರೆಯುತ್ತದೆ. ಸಾಬರ ಮಂತ್ರವನ್ನ ನೀವು ಎಷ್ಟು ಬಾರಿ ಜಪ ಮಾಡುತ್ತಿರೋ ಇದರಿಂದ ನೀವು ಹೆಚ್ಚು ಫಲವನ್ನು ಪಡೆದುಕೊಳ್ಳಬಹುದು. ದನ್ ದನ್ ಮೇರಾ ಧನಲಕ್ಷ್ಮಿ ವಿಷ್ಣು ಕಿ ನಾನ ಬಾಬಾ ಚೋರಸಿ ಸಿದ್ದಗಾಕಿ ಬಾಯಿ ಸಬಾರ ಮಂತ್ರವು ತುಂಬಾ ವಿಶೇಷವಾದದ್ದು ಇದನ್ನು ಮಾಡುವುದರಿಂದ ಹೆಚ್ಚು ಪಲ  ಪಡೆದುಕೊಳ್ಳಬಹುದು.

108 ಹಳೆಗಳಲ್ಲಿ ಶ್ರೀಮ್ ಎಂದು ಬರೆದು ನದಿಗಳು ಕೂಡುವ ಜಾಗದಲ್ಲಿ ಹಾಕಬೇಕು. ಶ್ರೀಮ್ ಅನ್ನೋವ ಪದ ತಾಯಿ ಲಕ್ಷ್ಮಿ ದೇವಿಯ ಬೀಜ ಮಂತ್ರವಾಗಿರುವುದರಿಂದ ಇದನ್ನ ಪ್ರತಿದಿನ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು.  ಇದನ್ನ ನಾವು ಪ್ರತಿ ದಿನ ಎಷ್ಟು ಬಾರಿ ಬೇಕಾದರೂ ಹೇಳಬಹುದು ಹೇಳಬಹುದಾಗಿದೆ ಇದರಿಂದ ಸಾಕಷ್ಟು ರೀತಿಯ ಫಲವನ್ನು ಪಡೆದುಕೊಳ್ಳಬಹುದು ಮತ್ತು ಕೋಟ್ಯಾಧಿಪತಿಯಾಗುವ ಜೊತೆಗೆ ಹಣದ ಸಂಪತ್ತು ಹೆಚ್ಚಾಗುತ್ತದೆ.  ಈ ರೀತಿಯಾಗಿ ಉಪಾಯಗಳನ್ನ ಮಾಡುವುದರಿಂದ ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು ಮತ್ತು ಸಾಕಷ್ಟು ರೀತಿಯ ಫಲ ನಿಮ್ಮದಾಗುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here