ಮನೆಯಲ್ಲಿ ಸ್ತ್ರೀಯರು ಹೀಗೆ ಇದ್ರೆ ಮನೆಗೂ ಒಳಿತು ಮತ್ತು ಗಂಡನಿಗೂ ಒಳಿತು ಅಂತೆ

637

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ತ್ರೀಯರು ಮನೆಯಲ್ಲಿ ಸಂತೋಷವಾಗಿದ್ದರೆ ತುಂಬಾ ಒಳ್ಳೆಯದು ದುಃಖದಿಂದ ಇರಬಾರದು. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಸ್ನೇಹಿತರೆ, ಸ್ತ್ರೀಯು ಮನೆಯ ಕಣ್ಣು ಇದ್ದಂತೆ ಅವರನ್ನು ಗೌರವಿಸಬೇಕು, ಅವರಿಗೆ ಪ್ರೀತಿ ದಯಾ, ಭಕ್ತಿ ತೋರಿಸಬೇಕು. ಸ್ತ್ರಿ ಮನೆಯಲ್ಲಿ ಎಲ್ಲಾ ರೀತಿಯ ಕೆಲಸ ಕಾರ್ಯವನ್ನು ಮುಗಿಸಿ ಅವರ ಹಿತಕ್ಕಿಂತ ಬೇರೆಯವರ ಹಿತವನ್ನೇ ಬಯಸುತ್ತಾ ಇರುತ್ತಾಳೆ. ಮನಸ್ಮೃತಿಯಲ್ಲಿ ಸ್ತ್ರೀಯರನ್ನು ಚೆನ್ನಾಗಿ ಗೌರವಿಸಲಾಗಿದೆ. ಎಲ್ಲಿ ಸ್ತ್ರೀಯರನ್ನು ಆರಾಧಿಸುವುದು ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಎಲ್ಲಿ ಇವರಿಗೆ ಹಿಂಸೆ, ಮರ್ಯಾದೆ ಮಾಡುತ್ತಾರೋ ಅಲ್ಲಿ ಎಲ್ಲಾ ಕಾರ್ಯಗಳು ವಿಫಲವಾಗುತ್ತದೆ. ಯಾವ ಕುಲದಲ್ಲಿ ಸ್ತ್ರೀ,ಸೊಸೆ ಆಗಲಿ ಕಣ್ಣೀರು ಹಾಕುವ ಕುಲ ಬೇಗ ನಾಶವಾಗುತ್ತದೆ. ಹಾಗೆಯೇ ಎಲ್ಲಿ ಸ್ತ್ರೀಯರಿಗೆ ಹೆಚ್ಚು ಗೌರವ ಇರುತ್ತದೆಯೋ ಆ ಕುಲ ನಿಶ್ಚಯವಾಗಿಯೂ ಸಹ ಉನ್ನತಿ ಹೊಂದುತ್ತದೆ. ಯಾವ ಸ್ತ್ರೀಯರನ್ನು ಆರಾಧಿಸುವುದು ಇಲ್ಲವೋ ಅವರು ಯಾವ ಮನೆಯನ್ನು ಶಪಿಸುತ್ತಾರೋ ಆ ಮನೆಗಳು ಎಲ್ಲಾ ರೀತಿಯಲ್ಲಿ ನಷ್ಟ ಹೊಂದುತ್ತದೆ.

ವೈಭವ, ಐಶ್ವರ್ಯಗಳನ್ನು ಹೆಚ್ಚಿಸುವ ಮನುಷ್ಯರೂ ಅವರನ್ನ ಗೌರವಗಳ ಸಮಯದಲ್ಲಿ ಹಾಗೂ ಉತ್ಸವಗಳಲ್ಲಿ, ವಸ್ತ್ರ ಅಲಂಕಾರಗಳಲ್ಲಿ, ಭೋಜನಗಳಿಂದ ಸ್ತ್ರೀಯರನ್ನು ಆಧಾರಿಸಬೇಕು. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಸ್ನೇಹಿತರೆ, ಗೃಹಸ್ಥ ಆಸ್ಥಾನದ ಮೂಲ ಆಧಾರ ಸ್ತ್ರೀ ಆಗಿದ್ದಾಳೆ. ಸುಖಕ್ಕೆ ಮೂಲ ಕಾರಣವೂ ಸ್ತ್ರೀಯರಾಗಿದ್ದಾಳೆ.  ಧರ್ಮ ಫಲ ಪ್ರಾಪ್ತಿಗೆ ಹಾಗೂ ಸಂತಾನವೃದ್ಧಿಗೆ ಕಾರಣವಾಗಿದ್ದಾಳೆ ಎಂದು ಮನಸ್ಮೃತಿಯಲ್ಲಿ ತಿಳಿಸಿದ್ದಾರೆ. ಒಂದು ಹೆಣ್ಣು ಮತ್ತೊಂದು ಜೀವಕ್ಕೆ ಉಸಿರಾಗಿರುತ್ತಾಳೆ. ಸ್ತ್ರಿ ಇಂದ ಸಂತಾನ ಭಾಗ್ಯ, ಧರ್ಮ ಕಾರ್ಯದ ಅನುಷ್ಠಾನ ಸೇವಾ ಕಾರ್ಯ, ಪಿತೃಗಳಿಗೆ ಸ್ವರ್ಗ ಮತ್ತು ತನ್ನ ಪಾಠ ಹಾಗೂ ಲೋಕಿಕ ಉನ್ನತಿ ಇವು ಎಲ್ಲವೂ ಸ್ತ್ರೀಯರ ಉನ್ನತ ಸ್ಥಾನವೇ ಆಗಿದೆ. ವಿಧವೇ ಮಾತೆಯರಿಗೆ ವಿಶೇಷವಾಗಿ ಹೆಚ್ಚು ಗೌರವ ಕೊಟ್ಟು ಚೆನ್ನಾಗಿ ನೋಡಿಕೊಳ್ಳಬೇಕು, ಅವರನ್ನು ಸಂತೋಷದಿಂದ ಇರುವಂತೆ ಮಾಡಬೇಕು. ಏಕೆಂದರೆ ತನ್ನ ಧರ್ಮ ಪಾಲನೆ ಮಾಡುವ ವಿಧವಾ ಸ್ತ್ರೀಯರು ಸಂಸಾರಿಕ ಸುಖವನ್ನು ತ್ಯಜಿಸಿ ತಪಸ್ವಿಯಾಗಿರುತ್ತಾರೆ. ಅವರನ್ನು ತನು,ಮನ,ಧನ ಗಳಿಂದ ಹರಿಸಬೇಕು.

ಅವರನ್ನು ಸಂತೋಷದಿಂದ ಇಡುವುದು ಮಗ ಹಾಗೂ ಸೊಸೆಯರ ಕರ್ತವ್ಯ. ಯಾವ ಸ್ತ್ರಿ ಪತಿಯು ಬದುಕಿರುವಾಗಲೇ ಉಪವಾಸದ ವ್ರತಗಳನ್ನು ಆಚರಣೆ ಮಾಡುತ್ತಾಳೋ ಅವಳು ತನ್ನ ಪತಿ ಆಯಸ್ಸು ಕಡಿಮೆ ಮಾಡಲು ಕಾರಣವಾಗುತ್ತದೆ. ಅವಳಿಗೆ ನರಕ ಪ್ರಾಪ್ತಿಯಾಗುತ್ತದೆ. ಹೀಗಾಗಿ ಮುತ್ತೈದೆಯರು ಉಪವಾಸದ ವ್ರತಗಳನ್ನು ಮಾಡಬಾರದು. ಯಾವ ವ್ರತಗಳನ್ನು ಉಪವಾಸ ಇರುವುದಿಲ್ಲವೋ,  ಯಾವುದರಿಂದ ಮುತ್ತೈದರ ಭಾಗ್ಯ ಹೆಚ್ಚಾಗುತ್ತದೆಯೋ ಹಾಗೂ ಪತಿಗೆ ಕಲ್ಯಾಣವಾಗುವುದು ಆ ವ್ರತಗಳನ್ನು ಮುತ್ತೈದೆಯರು ಮಾಡಬೇಕು. ಸ್ತ್ರೀ ಅಥವಾ ಹೆಣ್ಣು ಮನೆಯ ಒಂದು ಭಾಗವಿದ್ದಂತೆ ಅವರು ಯಾವಾಗಲೂ ಸಂತೋಷದಿಂದ ಸುಖದಿಂದ ಇರಬೇಕು. ಒಂದು ಹೆಣ್ಣು ಮನೆಯಲ್ಲಿ ಕಣ್ಣೀರು ಹಾಕಿದರೆ ಅನೇಕ ದೇವತೆಗಳು ಶಾಪ ಹಾಕುತ್ತಾರೆ. ಇದರಿಂದ ಆ ಮನೆಯು ನಾಶ ಹೊಂದುವ ಸಾಧ್ಯತೆ ಇರುತ್ತದೆ. ಸ್ತ್ರೀಯರನ್ನ ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಮನೆಯಲ್ಲಿ ಸಂತೋಷವಾಗಿರುವಂತೆ ನೋಡಿಕೊಳ್ಳಬೇಕೆ ಹೊರತು ಯಾವುದೇ ರೀತಿಯ ಸಮಸ್ಯೆಗಳಿಗೂ ಮುಳ್ಳಾಗದಂತೆ ನೋಡಿಕೊಳ್ಳಬೇಕು.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ cಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here