ಕನಸಿನಲ್ಲಿ ಬೆಕ್ಕು ಬರುವುದರ ಅರ್ಥ ಏನು ಗೊತ್ತಾ.

639

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರಿಗೂ ಸಹ ಕನಸುಗಳು ಬೀಳುತ್ತವೆ ಕನಸಿನಲ್ಲಿ ಕೆಲವೊಂದು ಕನಸುಗಳು ನೆನಪಿದ್ದರೆ ಇನ್ನೂ ಕೆಲವೊಂದು ಕನಸುಗಳು ನೆನಪೇ ಇರುವುದಿಲ್ಲ. ಅನೇಕರಿಗೆ ಅನೇಕ ರೀತಿಯ ಕನಸುಗಳು ಬೀಳುತ್ತವೆ. ನಿಮಗೂ ಕನಸಿನಲ್ಲಿ ವಿಚಿತ್ರ ರೀತಿಯ ಆಗ್ತಿದ್ರೆ ಈ ಕೂಡಲೆ ಫೋನ್ ಮಾಡಿ 9900804442 ಸ್ನೇಹಿತರೆ, ಕೆಲವೊಬ್ಬರ ಕನಸಿನಲ್ಲಿ ಹಾವುಗಳು ಪ್ರಾಣಿಗಳಾಗಿರಬಹುದು ಪಕ್ಷಿಗಳಾಗಿರಬಹುದು, ಸತ್ತಿರುವುದಾಗಿರಬಹುದು, ವಿಚಿತ್ರ ವಿಚಿತ್ರವಾದ ಕನಸುಗಳು ಇದನ್ನು ಕೇಳಿರಬಹುದು ಅಥವಾ ನಿಮಗೆ ಆಗಿರಬಹುದು. ಕನಸಿನಲ್ಲಿ ನಾಯಿ ಅಥವಾ ದೇವರುಗಳು ಸಹ ಕಾಣಿಸಬಹುದು. ಒಂದು ವೇಳೆ ನಿಮ್ಮ ಕನಸಿನಲ್ಲಿ ಬೆಕ್ಕುಗಳು ಬಂದರೆ ಏನು ಎಂಬುದನ್ನು ತಿಳಿಯೋಣ. ಬೆಕ್ಕುಗಳು ಒಂದು ವೇಳೆ ನಮ್ಮ ಕನಸಿನಲ್ಲಿ ಬಂದರೆ ಸುಖವನ್ನು ಸಹ ನೀಡುತ್ತದೆ, ದುಃಖವನ್ನು ಸಹ ನೀಡುತ್ತವೆ.

ಬೆಕ್ಕುಗಳು ಜಗಳ ಮಾಡುತ್ತಿರುವುದು ನಿಮಗೆ ಕಂಡು ಬಂದರೆ ಇದರಿಂದ ತೊಂದರೆ ಆಗುತ್ತದೆ ಎಂದು ಹೇಳಲಾಗಿದೆ. ನೀವು ಸಹ ಬೇರೆಯವರೊಂದಿಗೆ ಜಗಳ ಮಾಡಿದ್ರೆ ಸಾಧ್ಯತೆ ಇದೆ. ಈ ರೀತಿಯ ಕನಸುಗಳು ಬಿದ್ದರೆ ತುಂಬಾ ಎಚ್ಚರಿಕೆಯಿಂದ ಇರಬೇಕು ಯಾರೊಂದಿಗೆ ಮಾತನಾಡುವಾಗ ತುಂಬಾ ಯೋಚನೆ ಮಾಡಿ ಮಾತನಾಡಿ ಇಲ್ಲವಾದರೆ ಜಗಳಗಳು ಆಗುವ ಸಾಧ್ಯತೆ ಇದೆ. ನಾಯಿ ಮತ್ತು ಬೆಕ್ಕು ನಿಮ್ಮ ಕನಸಿನಲ್ಲಿ ಜಗಳ ಮಾಡುತ್ತಿರುವ ದೃಶ್ಯ ಏನಾದರೂ ಕಂಡುಬಂದರೆ ಇದು ತುಂಬಾ ಒಳ್ಳೆಯ ಸಂಕೇತವಾಗಿದೆ ಮತ್ತು ಸಾಕಷ್ಟು ರೀತಿಯ ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು. ಗುರುಗಳ ಸಲಹೆ ಪಡೆಯಿರಿ ಫೋನ್ ಮಾಡಿ 9900804442 ಸ್ನೇಹಿತರೆ, ನೀವು ಶುಭ ಸುದ್ದಿಗಳನ್ನು ಕೇಳುತ್ತೇನೆ ಎಂದು ಶುಭ ಸಮಾಚಾರಗಳು ನಡೆಯುವ ಸಾಧ್ಯತೆ ಇದೆ. ನೀವು ಸಾಲವಾಗಿ ಕೊಟ್ಟ ಹಣ ಮರಳಿ ಬರುತ್ತದೆ.

ಬೆಕ್ಕು ಬೆಕ್ಕುಗಳು ಜಗಳ ಮಾಡುತ್ತಿದ್ದರೆ ತುಂಬಾ ಹಾನಿಯನ್ನು ಉಂಟು ಮಾಡುತ್ತದೆ ಬೆಕ್ಕು ನಾಯಿ ಜಗಳ ಮಾಡುತ್ತಿದ್ದರೆ ತುಂಬಾ ಶುಭವಾದ ಫಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನಂತರದಲ್ಲಿ ಬಿಳಿ ಬೆಕ್ಕು ನಿಮ್ಮ ಕನಸಿನಲ್ಲಿ ಕಂಡು ಬಂದರೆ ಇದರಿಂದ ನಿಮಗೆ ಸಾಕಷ್ಟು ರೀತಿಯ ತೊಂದರೆಗಳು ಉಂಟಾಗುತ್ತದೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ಬಿಳಿ ಬಣ್ಣಕ್ಕಿಂತ ಕಪ್ಪು ಬಣ್ಣದ ಬೆಕ್ಕುಗಳು ಕಾಣಿಸಿಕೊಂಡರೆ ಇದರಿಂದ ಸಾಕಷ್ಟು ಪ್ರಮಾಣದ ಅದೃಷ್ಟವನ್ನ ಪಡೆದುಕೊಳ್ಳಬಹುದು. ಆರ್ಥಿಕ ಪರಿಸ್ಥಿತಿಯಲ್ಲಿರುವ ಸಮಸ್ಯೆಗಳು ದೂರವಾಗಿ ಸಮೃದ್ಧಿಯಿಂದ ಇರಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಸಹ ಕನಸುಗಳು ಬೀಳುವುದು ಸರ್ವೆ ಸಾಮಾನ್ಯ ಅದರಲ್ಲೂ ಬೆಕ್ಕುಗಳ ಕನಸು ಬೀಳುವಾಗ ತುಂಬಾ ಎಚ್ಚರಿಕೆಯಿಂದ ಇರಿ ಕೆಲವೊಂದು ಕನಸುಗಳು ಶುಭವಾದರೆ ಇನ್ನೂ ಕೆಲವು ಕನಸುಗಳು ಅಶುಭವಾಗುತ್ತದೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ cಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here