ಶನಿ ಪರಮಾತ್ಮನ ಶುಭ ದೃಷ್ಟಿ ಈ ರಾಶಿಗಳ ಮೇಲೆ ಇದೆ.

633

ನಮಸ್ಕಾರ ಪ್ರಿಯ ಸ್ನೇಹಿತರೇ, ಮಾರ್ಚ್ ಕೊನೆ ದಿನಗಳು ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ ಮತ್ತು ಮುಟ್ಟಿದ್ದಲ್ಲ ಚಿನ್ನ ವಾಗುವ ಯೋಗವಿದೆ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9900804442 ಸ್ನೇಹಿತರೆ, ಶನಿ ಮಹಾತ್ಮನ ಶುಭದಷ್ಟೇ ರಾಶಿ ಅವರ ಮೇಲೆ ಬೀಳುತ್ತದೆ ಇದರಿಂದ ಅನೇಕ ರೀತಿಯ ಫಲವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಶನಿ ಪರಮಾತ್ಮ ಕರ್ಮಗಳ ಫಲದಾತ ಎಂದು ಕರೆಯಲಾಗುತ್ತದೆ. ಶನಿದೇವ ಎಂದರೆ ಎಲ್ಲರೂ ಕೂಡ ಭಯ ಬೀತರಾಗಿ ಮಾಡುತ್ತದೆ.  ಶನಿ ಕೆಟ್ಟ ಫಲಗಳನ್ನು ನೀಡುತ್ತಾನೆ ಎಂದು ಭಾವಿಸುತ್ತಾರೆ. ನೀವು ಒಳ್ಳೆಯದನ್ನೇ ಮಾಡಿದರೆ ಒಳ್ಳೆಯ ಫಲವನ್ನು ನೀಡುತ್ತಾನೆ. ನೀವು ಮಾಡುವ ಕೆಟ್ಟ ಫಲಗಳಿಗೆ ಕೆಟ್ಟದ್ದನ್ನೇ ನೀಡುತ್ತಾನೆ. ಶನಿದೇವ ಮನುಷ್ಯನ ಕರ್ಮಗಳಿಗನುಗುಣವಾಗಿ ಫಲವನ್ನು ನೀಡುತ್ತಾನೆ. ಹಲವು ಬಾರಿ ಹಲವು ರಾಶಿಗಳಿಗೆ ಶುಭ ಫಲಗಳನ್ನು ಕರುಣಿಸುತ್ತಾ ಬಂದಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ಗ್ರಹಗಳು ಕಾಲದಿಂದ ಕಾಲಕ್ಕೆ ಸ್ಥಾನಗಳನ್ನ ಬದಲಾಯಿಸುವುದರಿಂದ ಅವರ ಮೂಲಕ ದುರ್ಬಲ ಮತ್ತು ಶಕ್ತಿಶಾಲಿ ಪ್ರಭಾವವನ್ನು ಎದುರಿಸಬಹುದಾಗಿದೆ.

ಶನಿದೇವನು ತನ್ನ ರಾಶಿಯಲ್ಲಿ ಶಕ್ತಿಯುತವಾಗಿ ಪ್ರಯಾಣಿಸುತ್ತಿದ್ದೇನೆ ಅದರ ಪ್ರಭಾವವು ಎಲ್ಲ ರಾಶಿ ಚಕ್ರ ಚಿಹ್ನೆಗಳ ಮೇಲೆ ಕಂಡುಬರುತ್ತದೆ. ಶನಿಯ ಈ ಸಂಚಾರದಿಂದ ಎಲ್ಲಾ ರಾಶಿಗಳ ಮೇಲು ಪರಿಣಾಮ ಬೀರುತ್ತದೆ ಕೆಲ ರಾಶಿಗಳಿಗೆ ಮಾತ್ರ ಅದ್ಭುತವಾದ ಶುಭಫಲಗಳನ್ನು ನೀಡುತ್ತದೆ ವಿಶೇಷವಾಗಿ ನಾಲ್ಕು ರಾಶಿಯವರಿಗೆ ತುಂಬಾ ಲಾಭವಿದೆ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9900804442 ಸ್ನೇಹಿತರೆ,  ಆ ರಾಶಿ ಯಾವುದು ಎಂದರೆ ವೃಷಭ ರಾಶಿ, ಅನೇಕ ರೀತಿಯಲ್ಲಿ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯು ಹೆಚ್ಚಾಗುತ್ತದೆ ಉದ್ಯೋಗದಲ್ಲಿ ಬಡ್ತಿಯನ್ನ ಸಿಗುತ್ತದೆ ಹಾಗೆ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತೀರಿ ಮತ್ತು ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಅನೇಕ ರೀತಿಯ ಅವಕಾಶಗಳು ಒದಗಿ ಬರುವುದು ಸಾಧ್ಯ.  ತುಲಾ ರಾಶಿ, ಅನೇಕ ರೀತಿಯ ಸರ್ಕಾರಿ ಉದ್ಯೋಗಗಳನ್ನು ಮಾಡುತ್ತಿರುವವರಿಗೆ ತುಂಬಾ ಒಳ್ಳೆಯ ಸಮಯಗಳು ಒದಗಿ ಬರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಬಯಸುವವರಿಗೆ ತುಂಬಾ ಉತ್ತಮ

ಪ್ರಮಾಣದ ಲಾಭ ಬರುತ್ತದೆ.

ಪ್ರೀತಿ ಪ್ರೇಮ ವಿಚಾರದಲ್ಲಿ ಹೆಚ್ಚು ಯಶಸ್ಸನ್ನ ಉಳಿಸಿಕೊಳ್ಳುತ್ತೇವೆ ವ್ಯಾಪಾರದಲ್ಲಿ ನಿಮಗೆ ಲಾಭ ಉಂಟಾಗುತ್ತದೆ. ಮಕರ ರಾಶಿ, ಇವರ ಜಾತಕದಲ್ಲಿ ಶನಿಯ ಪ್ರಭಾವ ತುಂಬಾ ಅನುಕೂಲಕರವಾಗಿರುವುದರಿಂದ ಆರ್ಥಿಕವಾಗಿರುವ ಸಮಸ್ಯೆಗಳು ದೂರವಾಗುತ್ತದೆ ಮತ್ತು ಮಾನಸಿಕವಾದ ಒತ್ತಡದಿಂದ ಸಂಪೂರ್ಣವಾಗಿ ಮುಕ್ತಿಯನ್ನು ಪಡೆದುಕೊಳ್ಳುತ್ತಿವೆ. ಇದರಿಂದಾಗಿ ನಿಮ್ಮ ಸಮಸ್ಯೆಯಿಂದ ಸಂಪೂರ್ಣವಾಗಿ ದೂರ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಆತ್ಮ ದೈರ್ಯದಿಂದ ಹೆಚ್ಚು ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ಶ್ರಮ ಪಟ್ಟು ಕೆಲಸ ಕಾರ್ಯ ನಿರ್ವಹಿಸುವುದರಿಂದ ಉತ್ತಮ ಫಲ ಪಡೆದುಕೊಳ್ಳಬಹುದು. ಕುಂಭ ರಾಶಿ, ಕುಂಭ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಉತ್ತಮ ಪ್ರಮಾಣದ ಲಾಭಗಳಿಸಿಕೊಳ್ಳಬಹುದು. ನೀವು ಮಾಡುವ ವ್ಯಾಪಾರ ವ್ಯವಹಾರಗಳಲ್ಲಿ ಶನಿ ಉತ್ತಮ ಸ್ಥಾನದಲ್ಲಿ ಇರುವುದರಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳಬಹುದು. ಶನಿ ಮಹಾತ್ಮನ ಶುಭ ದೃಷ್ಟಿ ಈ ರಾಶಿಯವರ ಮೇಲೆ ಇರುವುದರಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳಲು ಸಾಧ್ಯ.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ cಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here