ಮಂಗಳವಾರದ ದಿನ ಈ ತಪ್ಪುಗಳನ್ನು ಮಾಡುವುದರಿಂದ ಆಂಜನೇಯನ ಕೋಪಕ್ಕೆ ತುತ್ತಾಗುತ್ತೀರಾ

632

ನಮಸ್ಕಾರ ಪ್ರಿಯ ಸ್ನೇಹಿತರೇ, ಮನೆ ಎಂದ ಮೇಲೆ  ಕೆಲವು ತಪ್ಪುಗಳನ್ನು ಮಾಡುವುದರಿಂದ ಅದರಲ್ಲೂ ನಾಲ್ಕು ರೀತಿಯ ತಪ್ಪುಗಳನ್ನು ಮಾಡಿದರೆ ಹನುಮಂತನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಫ್ರೀ ಆಗಿ ಆಂಜನೇಯ ಸ್ವಾಮಿ ಯಂತ್ರ ಪಡೆಯಲು ಕರೆ ಮಾಡಿ 9538446677 ಸ್ನೇಹಿತರೆ, ಮಂಗಳವಾರದಂದು ನಾವು ಹನುಮಂತನಿಗೆ ಪೂಜೆಯನ್ನ ಮಾಡುತ್ತೇವೆ ಮತ್ತು ನಮ್ಮ ಬಯಕೆಗಳನ್ನು ಈಡೇರಿಸಲು ದೇವರ ಹತ್ತಿರ ಮೊರೆ ಹೋಗುತ್ತೇವೆ. ಸನಾತನ ಧರ್ಮದಲ್ಲಿ ನಂಬಿಕೆಯನ್ನು ಹೊಂದಿರುವವರು ಹನುಮಂತನಲ್ಲಿ ಹೆಚ್ಚು ಮೊರೆ ಹೋಗುತ್ತಾರೆ. ಹನುಮಂತ ನನ್ನ ಎಲ್ಲರೂ ಕೂಡ ಭಕ್ತಿ ಭಾವದಿಂದ ಪೂಜೆ ಪುನಸ್ಕಾರವನ್ನ ಮಾಡುತ್ತಾರೆ. ಹನುಮಂತನ ಕೃಪೆ ಎಲ್ಲಾ ವ್ಯಕ್ತಿಗಳಿಗೂ ಕೂಡ ಒಂದೇ ರೀತಿಯಲ್ಲಿ ಇರುತ್ತದೆ. ಹನುಮಂತನನ್ನ ಭಕ್ತಿ ಪೂರ್ವಕವಾಗಿ ಬೇಡಿಕೊಂಡರೆ ನಿಮ್ಮ ಇಷ್ಟಾರ್ಥಗಳೆಲ್ಲ ಈಡೇರುತ್ತವೆ. ಮಂಗಳವಾರದಂದು ಹನುಮಾನ ಆರಾಧನೆ ಮಾಡುವ ಜೊತೆಗೆ ಹನುಮಾನ ಚಾಲೀಸ್ ಓದುವುದರಿಂದ ಸಾಕಷ್ಟು ವಿಷಯ ಪ್ರಯೋಜನ ಪಡೆದುಕೊಳ್ಳಬಹುದು.

ಹನುಮಂತನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮಂಗಳವಾರದಂದು ಎಂದಿಗೂ ಸಾಲವನ್ನ ಪಡೆಯಬೇಡಿ ಒಂದು ವೇಳೆ ಸಾಲವನ್ನು ಪಡೆದರೆ ಆ ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ. ಹಣಕಾಸಿನ ಪರಿಸ್ಥಿತಿಗಳಿಗೆ ನೀವು ಒಳಗಾಗಬೇಕಾಗುತ್ತದೆ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ ತುಂಬಾ ಎಚ್ಚರಿಕೆಯಿಂದ ಇರಿ. ಆರ್ಥಿಕವಾಗಿ ಸಮೃದ್ಧಿಯಾಗಬೇಕು ಎಂದರೆ ಸಾಲಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಂಗಳವಾರದಂದು ಮಾಡಬೇಡಿ. ಫ್ರೀ ಆಗಿ ಆಂಜನೇಯ ಸ್ವಾಮಿ ಯಂತ್ರ ಪಡೆಯಲು ಕರೆ ಮಾಡಿ 9538446677 ಸ್ನೇಹಿತರೆ, ಯಾರಿಗೂ ಮಂಗಳವಾರದಂದು ಸಾಲ ಕೊಡಬೇಡಿ ಮತ್ತು ಸಾಲವನ್ನು ತೆಗೆದುಕೊಳ್ಳಬೇಡಿ. ನೀವು ಯಾವುದಾದರೂ ಕೆಲಸ ಕಾರ್ಯವನ್ನ ವಿಶೇಷವಾಗಿ ಮಾಡಬೇಕು ಎಂದು ಹೊರಟರೆ ಹನುಮಂತನನ್ನು ಆರಾಧನೆ ಮಾಡಿ ಹೊರಟರೆ ಆ ಕೆಲಸದಲ್ಲಿ ಯಶಸ್ಸನ್ನ ಪಡೆದುಕೊಳ್ಳಬಹುದು. ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿ ಎಂದಿಗೂ ಸಹ ಪ್ರಯಾಣ ಮಾಡಬೇಡಿ ಅದರಲ್ಲೂ ಮಂಗಳವಾರದಂದು ಪ್ರಯಾಣ ಮಾಡಿದರೆ ನೀವು ಹೊರಟಿರುವ ಕೆಲಸದಲ್ಲಿ ವಿಘ್ನಗಳು ಹೆಚ್ಚಾಗುತ್ತದೆ

ತುಂಬಾ ಎಚ್ಚರಿಕೆಯಿಂದ ಇರಬೇಕು ಅಗತ್ಯವಿದ್ದರೆಯ ಮಾತ್ರ ಬೆಲ್ಲವನ್ನು ಸೇರಿಸಿ ಅ ದಕ್ಕಿನಲ್ಲಿ ಪ್ರಯಾಣ ಮಾಡಬಹುದಾಗಿದೆ. ಕೆಲವೊಂದು ಬಣ್ಣದ ಬಟ್ಟೆಗಳನ್ನು ಮಂಗಳವಾರದಂದು ಎಂದಿಗೂ ಧರಿಸಬಾರದು. ಹನುಮಂತನಿಗೆ ಕೆಂಪು ಬಣ್ಣ ಎಂದರೆ ತುಂಬಾ ಇಷ್ಟ. ಮಂಗಳವಾರದಂದು ಎಂದಿಗೂ ಸಹ ಕಪ್ಪು ವಸ್ತ್ರಗಳನ್ನು ಧರಿಸಬೇಡಿ. ಕೆಲವೊಂದು ವಸ್ತುಗಳನ್ನು ಮಂಗಳವಾರದಂದು ಸೇವಿಸಬಾರದು, ಸೇವಿಸಿದರೆ ಹನುಮಂತನ ಕ್ರೋಧಕ್ಕೆ ಗುರಿಯಾಗಬೇಕಾಗುತ್ತದೆ. ಹನುಮಂತನ ಆರಾಧನೆ ಮಾಡಿದ ನಂತರ ಮಂಗಳವಾರದಂದು ಮೊಟ್ಟೆ ಮಾಂಸ ಮೀನುಗಳನ್ನು ಎಂದಿಗೂ ಸೇವಿಸಬಾರದು. ಮಂಗಳವಾರದಂದು ತುಂಬಾ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾತ್ವಿಕವಾದಂತ ಜೀವನವನ್ನು ನಡೆಸಬೇಕು. ಮಂಗಳವಾರದಂದು ನಾವು ಈ ರೀತಿಯ ತಪ್ಪುಗಳನ್ನ ಅಥವಾ ಈ ರೀತಿಯ ಕೆಲಸಗಳನ್ನು ಮಾಡಿದರೆ ಹನುಮಂತನ ಕ್ರೋಧಕ್ಕೆ ಗುರಿಯಾಗಬೇಕಾಗುತ್ತದೆ ತುಂಬಾ ಎಚ್ಚರಿಕೆಯಿಂದ ಇರುವುದು ಉತ್ತಮ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here