ಮಾರ್ಚ್ ತಿಂಗಳು ಯುಗಾದಿ ಹಬ್ಬದಿಂದ 5 ರಾಶಿಯವರಿಗೆ ಭಾಗ್ಯ.

690

ನಮಸ್ಕಾರ ಪ್ರಿಯ ಸ್ನೇಹಿತರೇ, ಮಾರ್ಚ್ ತಿಂಗಳಲ್ಲಿ ಬುಧ ಮಕರ ರಾಶಿಯನ್ನು ಪ್ರವೇಶ ಮಾಡುತ್ತಿರುವುದರಿಂದ ಇದರಿಂದ ಈ ರಾಶಿಯವರಿಗೆ ಬುಧನಿಂದ ಹೆಚ್ಚು ಅದೃಷ್ಟ ಒದಗಿ ಬರುತ್ತದೆ. ಗುರುಜೀ ರವರಿಂದ ಫ್ರೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಸೂರ್ಯ ಕುಂಭ ರಾಶಿಯನ್ನು ಪ್ರವೇಶ ಮಾಡುತ್ತದೆ, ಶುಕ್ರ ಮೀನ ರಾಶಿಯಲ್ಲಿ ಸಾಗುವುದನ್ನು ಕಾಣಬಹುದಾಗಿದೆ ಮಾರ್ಚ್ ತಿಂಗಳಲ್ಲಿ ಅನೇಕ ರಾಶಿಗಳಿಗೆ ಅದೃಷ್ಟ ಹೆಚ್ಚಾಗುತ್ತದೆ, ಅವರು ಮಾಡುವ ಕೆಲಸ ಕಾರ್ಯದಲ್ಲಿ ಸಂತೃಪ್ತಿ ಮತ್ತು ನೆಮ್ಮದಿ ದೊರೆಯುತ್ತದೆ. ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುದೆಂದರೆ ಮೊದಲನೇದಾಗಿ ಮೇಷ ರಾಶಿ, ಯುಗಾದಿ ಹಬ್ಬದಿಂದ ಗ್ರಹಗಳ ಬದಲಾವಣೆಯಿಂದ ಸಾಕಷ್ಟು ಲಾಭವು ದೊರೆಯುತ್ತದೆ. ನೀವು ಯಾರಿಗಾದರೂ ಕೊಟ್ಟ ಹಣ ಮರಳಿ ಬರುತ್ತಿಲ್ಲ ಎಂದರೆ ಈ ಸಮಯ ತುಂಬಾ ಅದ್ಭುತವಾಗಿದೆ ನಿಮ್ಮ ಹಣ ಮರಳಿ ಬರುವ ಸಾಧ್ಯತೆ ಹೆಚ್ಚಾಗಿದೆ. ಹೂಡಿಕೆಯನ್ನು ಮಾಡಿದರೆ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು.

ಈ ರಾಶಿಯವರಿಗೆ ಪೋಷಕರ ಬೆಂಬಲ ಸದಾ ಇರುತ್ತದೆ. ವ್ಯಾಪಾರ ವ್ಯವಹಾರ ಆರಂಭ ಮಾಡಬೇಕು ಅಂದುಕೊಂಡಿದ್ದರೆ ಮಾರ್ಚ್ ತಿಂಗಳು ತುಂಬಾ ಅದ್ಭುತವಾಗಿದೆ. ಸಮಸ್ಯೆಗಳು ದೂರವಾಗುತ್ತವೆ. ಆರೋಗ್ಯದ ಕಡೆ ಗಮನ ಕೊಡುವುದು ಉತ್ತಮ. ಕರ್ಕಾಟಕ ರಾಶಿ, ಪೂರ್ವಜರ ಆಸ್ತಿಯೂ ನಿಮಗೆ ದೊರೆಯುತ್ತದೆ. ಗುರುಜೀ ರವರಿಂದ ಫ್ರೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ವ್ಯಾಪಾರ ವ್ಯವಹಾರದಲ್ಲಿ ಹೊಸ ಹೊಸ ಅವಕಾಶಗಳು ಒದಗಿ ಬರುತ್ತದೆ ಅವುಗಳನ್ನು ಬಳಸಿಕೊಳ್ಳುವುದು ಉತ್ತಮ. ಆರ್ಥಿಕ ಸಮಸ್ಯೆಗಳು ದೂರವಾಗಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ವ್ಯಾಪಾರ ವೈಹಿವಾಟು ನಡೆಸುವಾಗ ತುಂಬಾ ಎಚ್ಚರಿಕೆಯಿಂದ ನಿರ್ವಹಿಸಬೇಕು. ಕನ್ಯಾ ರಾಶಿ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವವರು ಒಳ್ಳೆಯ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದಾಗಿದೆ. ಸರ್ಕಾರಿ ನೌಕರಿ ಕೂಡ ದೊರೆಯುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಕೋರ್ಟ್ ಕಚೇರಿ ವಿಚಾರಗಳು ನಿಮ್ಮಿಂದ ದೂರವಾಗುತ್ತದೆ.

ತುಲಾ ರಾಶಿ, ಗ್ರಹಗಳ ಬದಲಾವಣೆಯದಾಗಿ ಈ ರಾಶಿಯವರು ತುಂಬಾ ಅದೃಷ್ಟವನ್ನು ಪಡೆಯಲು ಸಾಧ್ಯವಾಗುತ್ತದೆ. ಜೀವನ ಸಂಗಾತಿಯ ಸಹಕಾರ ಸಂಪೂರ್ಣವಾಗಿ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಪ್ರಗತಿ ಸಾಧ್ಯ. ನೀವು ಮಾಡುವ ಕೆಲಸ ಕಾರ್ಯದಿಂದ ನಿಮ್ಮನ್ನ ಗುರುತಿಸುವರು ಹೆಚ್ಚಾಗಿರುತ್ತದೆ ಹಾಗೆ ಗೌರವ ದೊರೆಯುತ್ತದೆ. ಕುಂಭ ರಾಶಿ, ಈ ರಾಶಿಯವರಿಗೆ ಮಾರ್ಚ್ ತಿಂಗಳು ತುಂಬಾ ಅದೃಷ್ಟಕರವಾಗಿದೆ. ನೀವು ಯಾವುದಾದರು ಕೆಲಸವನ್ನು ಮುಂದು ದುಡಿದರೆ ಆ ಕೆಲಸವನ್ನು ಈ ಸಮಯದ್ದಲ್ಲೇ ಪೂರ್ಣಗೊಳಿಸುವುದು ಉತ್ತಮ. ಕುಟುಂಬದವರು ಸ್ನೇಹಿತರ ಸಹಕಾರ ಸದಾ ನಿಮ್ಮ ಜೊತೆ ಇರುತ್ತದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿ ಇದೆ. ಗ್ರಹಗಳ ಬದಲಾವಣೆಯಿಂದಾಗಿ ಈ ಐದು ರಾಶಿಯವರಿಗೆ ಮಾರ್ಚ್ ತಿಂಗಳು ತುಂಬಾ ಅದೃಷ್ಟಕರವಾಗಿದೆ ಮಾಡುವ ಕೆಲಸ ಕಾರ್ಯದಲ್ಲಿ ಪ್ರಗತಿ ಗೌರವ ಹೆಚ್ಚಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here