ಯುಗಾದಿ ಹಬ್ಬದ ಹಿಂದಿನ ದಿನ ಮೂರು ರಾಶಿಯವರಿಗೆ ರಾಜಯೋಗ.

618

ನಮಸ್ಕಾರ ಪ್ರಿಯ ಸ್ನೇಹಿತರೇ, ಯುಗಾದಿ ಹಬ್ಬದ ಹಿಂದಿನ ದಿನ ಮೂರು ರಾಶಿಯವರಿಗೆ ಅದೃಷ್ಟದ ಜೊತೆಗೆ ರಾಜಯೋಗ. ಈ ಮೂರು ರಾಶಿಯವರು ಉನ್ನತ ಸ್ಥಾನಮಾನ ಮತ್ತು ಧನಪ್ರಾಪ್ತಿ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಉದ್ಯಮ ಮಾಡುತ್ತಿರುವವರಿಗೆ ಸಾಕಷ್ಟು ರೀತಿಯ ಲಾಭ ಪಡೆದುಕೊಳ್ಳುತ್ತಾರೆ. ನಿಮ್ಮ ಸಮಸ್ಯೆ ಪಾರಿಹಾರಕ್ಕೆ ಫೋನ್ ಮಾಡಿ 9620569954 ಸ್ನೇಹಿತರೆ, ಗ್ರಹಗಳು ತಮ್ಮ ರಾಶಿಯನ್ನು ಬದಲಾವಣೆ ಮಾಡುವುದರಿಂದ ಶುಭ ಮತ್ತು ಅಶುಭ ಯೋಗಗಳು ಉಂಟಾಗುತ್ತದೆ. ಸೂರ್ಯ ಮತ್ತು ಬುಧ ಗ್ರಹದ ಸಂಯೋಗದಿಂದಾಗಿ ಬುಧಾದಿತ್ಯ ರಾಜಯೋಗ ಉಂಟಾಗುತ್ತದೆ. ಈ ರೀತಿಯಿಂದ ಎಲ್ಲ ರಾಶಿ ಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಧನ ಲಾಭ, ಪ್ರತಿಷ್ಠೆ, ಗೌರವ ಹೆಚ್ಚಾಗುತ್ತದೆ. ಮೀನ ರಾಶಿಯವರಿಗೆ ಬುಧಾದಿತ್ಯ ರಾಜಯೋಗವೋ ತುಂಬಾ ಮಂಗಳಕರವಾಗಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವ ತುಂಬಾ ಮನಶಾಂತಿಯಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ.

ನಿಮ್ಮ ಮಾತುಗಳಿಂದ ಹೆಚ್ಚು ಜನರು ಪ್ರಭಾವಕ್ಕೆ ಒಳಗಾಗುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ. ಶನಿಯ ಪ್ರಭಾವ ಕೂಡ ನಿಮ್ಮ ಮೇಲೆ ಬೀಳುತ್ತದೆ. ಶನಿಯ ಪ್ರಭಾವದಿಂದ ಆರೋಗ್ಯದ ಮೇಲೆ ತೊಂದರೆಗಳು ಬರುತ್ತದೆ ಎಚ್ಚರ. ನಿಮ್ಮ ಕೆಲಸ ಕಾರ್ಯಗಳು ವಿಳಂಬವಾಗಬಹುದು. ಪ್ರತಿ ಶನಿವಾರ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸುವುದರಿಂದ ಮತ್ತು ಶನಿ ಚಾಲಿಸವನ್ನು ಪಠಿಸುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ನಿಮ್ಮ ಸಮಸ್ಯೆ ಪಾರಿಹಾರಕ್ಕೆ ಫೋನ್ ಮಾಡಿ 9620569954 ಸ್ನೇಹಿತರೆ, ಧನಸ್ಸು ರಾಶಿ ಈ ರಾಶಿಯವರಿಗೆ ಬುಧಾದಿತ್ಯ ರಾಜ ಯೋಗದಿಂದ ಸಾಕಷ್ಟು ರೀತಿಯ ಒಳ್ಳೆಯ ಫಲ ಪಡೆದುಕೊಳ್ಳಬಹುದು. ಎಲ್ಲಾ ರೀತಿಯ ಬೌದ್ಧಿಕ ಸುಖವನ್ನ ಪಡೆಯಲು ಸಾಧ್ಯ. ಈ ಸಮಯದಲ್ಲಿ ನೀವು ವಾಹನ ಮತ್ತು ಆಸ್ತಿಯನ್ನ ಖರೀದಿ ಮಾಡುತ್ತೀರಿ. ಉತ್ತಮ ಆದೇಶವನ್ನು ಪಡೆಯುವ ಮೂಲಕ ಒಳ್ಳೆಯ ಸ್ಥಾನಮಾನವನ್ನು ಪಡೆಯುತ್ತೀರಿ.

ಉದ್ಯಮಿಗಳು ಲಾಭವನ್ನು ಪಡೆಯಬಹುದು. ಉದ್ಯೋಗವನ್ನ ಬದಲಾವಣೆ ಮಾಡುತ್ತಿರುವವರು ಹೆಚ್ಚು ಲಾಭ ಪಡೆದುಕೊಳ್ಳುತ್ತಾರೆ. ವೃಶ್ಚಿಕ ರಾಶಿ, ಬುಧಾದಿತ್ಯ ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ರಾಶಿ  ಐದನೇ ಮನೆಯಲ್ಲಿ ರೂಪಗೊಳ್ಳುತ್ತದೆ. ಸಂತಾನ ಮತ್ತು ಆಕಸ್ಮಿಕವಾಗಿ ಧನ ಲಾಭವನ್ನು ಪಡೆದುಕೊಳ್ಳುತ್ತೀರಿ. ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಪ್ರಗತಿಯನ್ನು ಪಡೆದುಕೊಳ್ಳುತ್ತೀರಿ. ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳು ಹೊಸ ಹೊಸ ಉದ್ಯಮ ಸಂಸ್ಥೆಯಲ್ಲಿ ಪ್ರವೇಶ ಮಾಡುತ್ತಾರೆ. ಪ್ರೀತಿಯ ವಿಚಾರದಲ್ಲೂ ಕೂಡ ಯಶಸ್ಸನ್ನ ಗಳಿಸಬಹುದಾಗಿದೆ. ಯುಗಾದಿ ಹಬ್ಬದ ಹಿಂದಿನ ದಿನಗಳಲ್ಲಿ ಬುಧಾದಿತ್ಯ ರಾಜ ಯೋಗದಿಂದ ಈ ಮೂರು  ರಾಶಿಯವರಿಗೆ ರಾಜಯೋಗದ ಜೊತೆಗೆ ಅದೃಷ್ಟ  ಬರುತ್ತದೆ ಒಳ್ಳೆಯ ಕೆಲಸ ಮತ್ತು ಫಲವನ್ನು ಪಡೆದುಕೊಳ್ಳುತ್ತಾರೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here