ನಿಮ್ಮ ಮನೆ ಏಳಿಗೆ ಆಗಬೇಕು ನೀವು ಕೂಡ ಜೀವನನದಲ್ಲಿ ಹೆಚ್ಚಿನ ಉದ್ದಾರ ಆಗ್ಬೇಕು ಅಂದ್ರೆ ಹೀಗೆ ಮಾಡಿರಿ

614

ನಮಸ್ಕಾರ ಪ್ರಿಯ ಸ್ನೇಹಿತರೆ ಪ್ರತಿ ದಿನವೂ ನಾವು ಮನೆಯನ್ನ ಸ್ವಚ್ಛ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡಿರುತ್ತೇವೆ ಅಂತಹ ತಪ್ಪುಗಳನ್ನು ಮನೆಗೆ ಒಳ್ಳೇದು ಆಗಲು ಸಾಧ್ಯವಾಗುವುದಿಲ್ಲ ಅಲ್ಲಿ ಸಮಸ್ಯೆಗಳು ನಕಾರಾತ್ಮಕ ಶಕ್ತಿ ಮತ್ತು ದುಷ್ಟ ಶಕ್ತಿಗಳ ಪ್ರವೇಶದಿಂದ ಈ ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ ಆದ್ದರಿಂದ ಮನೆಯಲ್ಲಿಯೇ ಆಗಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ನಿಮ್ಮ ಕಷ್ಟಗಳು ಏನೇ ಇದ್ದರು ಫೋನ್ ಮಾಡಿ 9538446677 ಸ್ನೇಹಿತರೆ, ಮನೆಯಲ್ಲಿರುವ ಗೃಹಿಣಿ ಆದವಳು ಪ್ರತಿದಿನ ಮನೆಯನ್ನು ಸ್ವಚ್ಛ ಮಾಡಿಸಬೇಕು ಮತ್ತು ದೇವರ ಕೋಣೆಯನ್ನ ಕೂಡ ಸ್ವಚ್ಛವನ್ನ ಮಾಡಿ ದೇವರಿಗೆ ಹೂಗಳನ್ನ ಇಟ್ಟು ಪೂಜೆ ಪುನಸ್ಕಾರವನ್ನ ಮಾಡಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂಪೂರ್ಣವಾದ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ನಾವು ಮಾಡುವ ತಪ್ಪು ಏನೆಂದರೆ ಮನೆಯಲ್ಲಿ ಯಾರು ಇಲ್ಲದೆ ಇರುವ ಸಂದರ್ಭ ದಲ್ಲಿ ಒಬ್ಬರೇ ಇರುವಾಗ ಮನೆಯ ಬಾಗಿಲನ್ನ ಯಾವಾಗಲೂ ಮುಚ್ಚಿಯೇ ಇರುತ್ತವೆ

ಈ ರೀತಿ ಮಾಡುವುದರಿಂದ ಸಮಸ್ಯೆಗಳು ಎದುರಾಗುತ್ತದೆ ಲಕ್ಷ್ಮಿ ದೇವಿಯ ಅನುಗ್ರಹ ನಮ್ಮ ಮನೆಯಲ್ಲಿ ಇರುವುದಿಲ್ಲ. ಮನೆಯಲ್ಲಿ ಸೌಂದರ್ಯಕ್ಕೆ ಅನುಕೂಲವಾಗಲಿ ಎಂದು ಕನ್ನಡಿಯನ್ನು ಬಳಕೆ ಮಾಡುತ್ತೇವೆ ಅಂತಹ ಕನ್ನಡಿವು ಒಡೆದು ಹೋಗಿದ್ದರೆ ಅದರಲ್ಲಿ ಎಂದು ಸಹ ಮುಖವನ್ನು ನೋಡಿಕೊಳ್ಳಬಾರದು ಈ ರೀತಿ ಕನ್ನಡಿಯನ್ನು ನೋಡಿದರೆ ನಮ್ಮ ಮನಸ್ಸುಗಳನ್ನು ನೂರಾಗುತ್ತದೆ ಕೆಟ್ಟು ಹೋದಂತಹ ಗಡಿಯಾರವನ್ನು ಸಹ ಮನೆಯಲ್ಲಿ ಇರದಂತೆ ನೋಡಿಕೊಳ್ಳಬೇಕು. ನಿಮ್ಮ ಕಷ್ಟಗಳು ಏನೇ ಇದ್ದರು ಫೋನ್ ಮಾಡಿ 9538446677 ಸ್ನೇಹಿತರೆ, ನೀವು ಪ್ರತಿದಿನ ಅಥವಾ ಮಕ್ಕಳಾಗಿರಬಹುದು ಕೆಲಸಕ್ಕೆ ಎಂದು ಹೊರಗಡೆ ಹೋದ ನಂತರ ಅಥವಾ ವಿದ್ಯಾರ್ಥಿಗಳು ಸ್ಕೂಲಿಗೆ ಹೋಗಿ ಬಂದ ನಂತರ ಮೊದಲು ಕೈಕಾಲು ಮುಖವನ್ನು ತೊಳೆದು ಮನೆಯನ್ನು ಪ್ರವೇಶ ಮಾಡುವಂತೆ ಎಚ್ಚರದಿಂದ ನೋಡಿಕೊಳ್ಳಿ. ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ಸಮಸ್ಯೆ ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.

ಯಾರಾದ್ರೂ ಮುತ್ತೈದೆ ನಿಮ್ಮನ್ನ ಅರಿಶಿಣ ಮತ್ತು ಕುಂಕುಮ ಕೊಡಲು ಅದು ಸೌಭಾಗ್ಯದ ಸಂಕೇತವಾಗಿದೆ ಅದನ್ನು ತೆಗೆದುಕೊಳ್ಳಲು ಹೋಗಿ ಯಾವುದೇ ಕಾರಣಕ್ಕೂ ನಾವು ಬರುವುದಿಲ್ಲ ಎಂಬುವ ಸೂಚನೆಯನ್ನು ನೀಡಬೇಡಿ. ಕೆಲವೊಬ್ಬರು ಪೂಜೆ ಮಾಡುವ ಸಂದರ್ಭದಲ್ಲಿ ದೇವರಿಗೆ ಒಂದೇ ಕೈಯಲ್ಲಿ ಪೂಜೆಯನ್ನು ಮಾಡುಬಾರದು ಈ ರೀತಿ ಮಾಡಿದರೆ ಸಮಸ್ಯೆಗಳು ಬರುತ್ತವೆ ಎರಡು ಕೈಯಿಂದ ದೇವರಿಗೆ ಪೂಜೆಯನ್ನು ಮಾಡಿದರೆ ತುಂಬಾ ಒಳಿತು ಮನೆಯ ಮುಖ್ಯ ದ್ವಾರದ ಹೊಸಲಿನಾ ಮೇಲೆ ಎಂದು ತುಳಿಯಬಾರದು ಮತ್ತು ಕುಳಿತುಕೊಳ್ಳಬಾರದು ಇದು ಲಕ್ಷ್ಮೀದೇವಿಯ ಸಂಕೇತವಾಗಿದೆ ಲಕ್ಷ್ಮಿ ದೇವಿಗೆ ಮಾಡಿದ ಅವಮಾನವಾಗುತ್ತದೆ. ಮತ್ತು ಸಾಲವನ್ನು ಹೆಚ್ಚಿಸುತ್ತದೆ. ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಮನೆಯ ಏಳಿಗೆ ಮತ್ತು ಅಭಿವೃದ್ಧಿ ಆಗದೆ ದಾರಿದ್ರ ಮತ್ತು ಕೆಟ್ಟ ಶಕ್ತಿಗಳ ಪ್ರವೇಶ ಉಂಟಾಗುತ್ತದೆ ನಾವು ಮಾಡುವ ತಪ್ಪುಗಳನ್ನು ಸರಿಪಡಿಸಿಕೊಂಡು ಮನೆಯನ್ನು ಅಭಿವೃದ್ಧಿ ಮಾಡುವ ಕೆಲವೊಂದು ಸಂಗತಿಗಳನ್ನು ಕಾಣಬಹುದಾಗಿದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here