ದೇವಸ್ಥಾನದಲ್ಲಿ ಕೊಟ್ಟ ಹೂವನ್ನ ಏನು ಮಾಡಬೇಕು ಎಂಬುದನ್ನು ತಿಳಿಯಿರಿ.

633

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ದೇವರ ಹೂ ಎಂದರೆ ಪ್ರತಿಯೊಬ್ಬರಿಗೂ ಇದ್ದ ಬಯಕೆ ಏಕೆಂದರೆ ದೇವರು ಮೂಡಿದಂತಹ ಹೂವು ಭಕ್ತಾದಿಗಳಿಗೆ ನೀಡುತ್ತಾರೆ ಇದರಿಂದ ಭಕ್ತಾದಿಗಳು ತುಂಬಾ ಇಷ್ಟಪಟ್ಟು ಅದನ್ನ ಹಿಡಿದುಕೊಳ್ಳುತ್ತಾರೆ ಈ ರೀತಿಯ ಪ್ರಸಾದದಲ್ಲಿ ಅಥವಾ ದೇವಸ್ಥಾನ ಕೊಟ್ಟ ಹೂಗಳನ್ನ ನಾವು ಎಸೆಯುತ್ತೇವೆ ಇಲ್ಲದೆ ತೆಂಗಿನ ಮರಕ್ಕೆ ಹಾಕುತ್ತೇವೆ ಏನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ನಾವು ತಿಳಿದುಕೊಳ್ಳಬೇಕು. ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕು ಅಂದ್ರೆ ಫೋನ್ ಮಾಡಿ 9620799909 ಸ್ನೇಹಿತರೆ, ದೇವಸ್ಥಾನಗಳಿಗೆ ಹೋದಾಗ ದೇವರಿಗೆ ಪೂಜೆ ಪುನಸ್ಕಾರಗಳನ್ನು ನಡೆದ ನಂತರ ಭಕ್ತಾದಿಗಳಿಗೆ ಪ್ರಸಾದ ಜೊತೆಗೆ ಹೂಗಳನ್ನು ಕೂಡ ನೀಡುತ್ತಾರೆ. ಪೂಜಾರಿಗಳು ಕೊಟ್ಟ ಪ್ರಸಾದವನ್ನು ಭಕ್ತಾದಿಗಳು ಸ್ವೀಕಾರ ಮಾಡುವುದನ್ನು ನಡೆಸಿಕೊಂಡು ಬಂದಿರುವ ಒಂದು ಸಾಂಪ್ರದಾಯವಾಗಿದೆ.

ನಾವು ದೂರ ದೂರದ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅಲ್ಲಿಂದ ತಂದ ಪ್ರಸಾದ ಹೂಗಳು ಬಾಡಿ ಹೋಗಿರುತ್ತವೆ. ಮನೆಯಲ್ಲಿ ಬಾಡಿದ ಹೂಗಳನ್ನ ಎಂದೂ ಇಟ್ಟುಕೊಳ್ಳಬಾರದು ಇಟ್ಟುಕೊಂಡರೆ ದುಷ್ಟ ಶಕ್ತಿ ಮತ್ತು ನಕಾರಾತ್ಮಕ  ಶಕ್ತಿಗಳು ಪ್ರವೇಶ ಮಾಡುತ್ತದೆ ಎಂಬ ಊಹೆ ಜೊತೆಗೆ ನಂಬಿಕೆ ಇದೆ. ಪ್ರಸಾದವಾಗಿ ಸಿಕ್ಕ ಹೂಗಳನ್ನು ನೀವು ಹಣ ಇಡುವ ಜಾಗದಲ್ಲಿ ಅಥವಾ ಅಲ್ಮೆರೋದಲ್ಲಿ ಇಡಬಹುದಾಗಿದೆ. ಹೂಗಳು ಒಂದು ವೇಳೆ ಬಾಡಿ ಹೋಗಿದ್ದರೆ ಅದನ್ನ ಬಟ್ಟೆಯಲ್ಲಿ ಅಥವಾ ಪೇಪರ್ ಗಳಲ್ಲಿ ಸುತ್ತಿ ಇಡಬೇಕು. ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕು ಅಂದ್ರೆ ಫೋನ್ ಮಾಡಿ 9620799909 ಸ್ನೇಹಿತರೆ,  ಇದರಿಂದ ಧನಸಂಪತ್ತು ಹೆಚ್ಚಾಗುವ ಜೊತೆಗೆ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ನಂಬಿಕೆ ಜೊತೆಗೆ ಉಲ್ಲೇಖವಿದೆ. ದೇವಸ್ಥಾನದಲ್ಲಿ ಸಿಕ್ಕ ಹೂಗಳನ್ನು ಮುಡಿದುಕೊಳ್ಳಬಹುದು ಇಲ್ಲವೇ ಸರೋವರ ನದಿಗಳಲ್ಲಿ ಹಾಕಬಹುದಾಗಿದೆ.

ಅಪ್ಪಿ ತಪ್ಪಿಯು ದೇವರ ಪ್ರಸಾದಗಳನ್ನ ಕೊಳಚೆ ಪ್ರದೇಶಗಳಿಗೆ ಅಥವಾ ಗಲೀಜು ಆಗಿರುವ ಪ್ರದೇಶಗಳಿಗೆ ಎಂದು ಹಾಕಬಾರದು.  ದೇವಸ್ಥಾನದಲ್ಲಿ ಸಿಕ್ಕ ಹೂಗಳು ತುಂಬಾ ಪವಿತ್ರ ಎಂದು ಭಾವಿಸಲಾಗುತ್ತದೆ. ಇಲ್ಲವೇ ಸ್ವಚ್ಛವಾಗಿ ನಾವು ಹಣ ಇಡುವ ಜಾಗದಲ್ಲಿ ಇಟ್ಟರೆ ಇನ್ನು ಒಳಿತು. ಹಣ ಇಡುವ ಜಾಗದಲ್ಲಿ ಬಾಡಿದ ಹೂಗಳನ್ನ ಇರುವುದರಿಂದ ಹಣದ ಸಂಪತ್ತು ಹೆಚ್ಚಾಗುತ್ತದೆ ಮತ್ತು ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಬಾಡಿದ ಹೂಗಳನ್ನು ಎಂದೂ ಸಹ ಕೊಳಚೆ ಪ್ರದೇಶದಲ್ಲಿ ಹಾಕದೆ ಅದನ್ನ ಸ್ವಚ್ಛವಾದ ಜಾಗದಲ್ಲಿ ಹಾಕುವುದು ಇಲ್ಲವೇ ದೇವಸ್ಥಾನದಲ್ಲಿ ಸಿಕ್ಕ ಪ್ರಸಾದವನ್ನು ನದಿ ನೀರಿನಲ್ಲಿ ಹಾಕುವುದರಿಂದ ತುಂಬಾ ಒಳಿತು ಆಗುತ್ತದೆ. ದೇವಸ್ಥಾನದಲ್ಲಿ ಸಿಕ್ಕ ಹೂ ತುಂಬಾ ಪವಿತ್ರ ಎಂದು ಭಾವಿಸಲಾಗುತ್ತದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here