ಮಾರ್ಚ್ 22 ಯುಗಾದಿ ಹಬ್ಬದ ದಿನ ಮೂರು ರಾಶಿಯವರಿಗೆ ಅದೃಷ್ಟ.

650

ನಮಸ್ಕಾರ ಪ್ರಿಯ ಸ್ನೇಹಿತರೇ, ಮಾರ್ಚ್ 22 ಹಿಂದುಗಳಿಗೆ ತುಂಬಾ ವಿಶೇಷವಾದ ಹಬ್ಬವೇ ಅದುವೇ ಯುಗಾದಿ ಹಬ್ಬ. ಈ ಯುಗಾದಿ ಹಬ್ಬದ ಲ್ಲಿ ಅಪರೂಪದ ಯೋಗಗಳು ಬರುವುದನ್ನು ಕಾಣಬಹುದಾಗಿದೆ. ನಿಮ್ಮ ಯುಗಾದಿ ವರ್ಷ ಭವಿಷ್ಯ ಫ್ರೀ ಆಗಿ ತಿಳಿಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಈ ರೀತಿಯ ಯೋಗಗಳಿಂದ ಕೆಲವೊಂದು ರಾಶಿಯವರ  ಅದೃಷ್ಟವೇ ಬದಲಾಗುತ್ತದೆ.  ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪಾದ ತಿಥಿಯು ಯುಗಾದಿ ಹಬ್ಬದ ವಿಶೇಷ ದಿನವಾಗಿದೆ. ಯುಗಾದಿಯ ದಿನವೇ ಚೈತ್ರ ಮಾಸವು ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವುದಾದರೆ ಈ ವರ್ಷ ಬಂದಿರುವ ಯುಗಾದಿಯು ತುಂಬಾ ವಿಶೇಷ ಎಂದು ಹೇಳುತ್ತಾರೆ. ಗುರು ಮೇಷ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಕೆಲವೊಂದು ರಾಶಿಗಳಿಗೆ ಶುಭವಾದರೆ ಇನ್ನೂ ಕೆಲವೊಂದು ರಾಶಿ ಅವರಿಗೆ ಅಶುಭವಾಗುತ್ತದೆ. ಯುಗಾದಿ ಹಬ್ಬದ ದಿನ ಯಾವೆಲ್ಲ ರಾಶಿಯವರಿಗೆ ಅದೃಷ್ಟ ಎಂಬುದನ್ನು ನೋಡೋಣ ಮೇಷ ರಾಶಿ ಇವರು ಮಾಡುವ ಕಾರ್ಯಕ್ಷೇತ್ರದಲ್ಲಿ ಹೆಚ್ಚು ಯಶಸ್ಸನ್ನ ಪಡೆದುಕೊಳ್ಳುತ್ತಾರೆ.

ಹೆಚ್ಚು ಹೆಸರನಗಳಿಸಲು ಸಾಧ್ಯ ಹಾಗೆ ತೆಗೆದುಕೊಂಡ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಅನೇಕ ವರ್ಷಗಳಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ. ವ್ಯಾಪಾರ ವ್ಯವಹಾರ ಮಾಡುತ್ತಿರುವ ಹುಡುಗಿ ಲಾಭದ ಜೊತೆಗೆ ಆದಾಯವನ್ನು ಹೆಚ್ಚಿಗೆ ಪಡೆದುಕೊಳ್ಳುತ್ತೀರಿ ಮತ್ತು ವ್ಯಾಪಾರವನ್ನು ವಿಸ್ತರಣೆ ಮಾಡಲು ಸಾಧ್ಯ. ವೈವಾಹಿಕ ಜೀವನದಲ್ಲಿರುವ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗುತ್ತದೆ. ನಿಮ್ಮ ಯುಗಾದಿ ವರ್ಷ ಭವಿಷ್ಯ ಫ್ರೀ ಆಗಿ ತಿಳಿಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತವಾಗಿ ದೊರೆಯುತ್ತದೆ. ಮಿಥುನ ರಾಶಿ, ಹೂಡಿಕೆಗಳನ್ನು ಮಾಡಿದ್ರೆ,  ಅದರಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳುತ್ತೀರಿ. ಕುಟುಂಬದಲ್ಲಿ ಮಂಗಳ ಕಾರ್ಯಗಳು ನೆರವೇರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ ಉದ್ಯೋಗ ಮಾಡುತ್ತಿರುವವರು ಹೊಸದಾಗಿ ಉದ್ಯೋಗವನ್ನು ಮಾಡಬಹುದಾಗಿದೆ.  ಕರ್ಕಾಟಕ ರಾಶಿ, ಈ ರಾಶಿಯವರಿಗೆ ಪ್ರಗತಿಯ ವಿವಿಧ ಮೂಲಗಳು ತೆರೆದುಕೊಳ್ಳುತ್ತದೆ.

ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಜೊತೆಗೆ ಉನ್ನತ ಸ್ಥಾನಮಾನಗಳು ದೊರೆಯುತ್ತವೆ. ಸಂಬಂಧಗಳಲ್ಲಿ ಉತ್ತಮ ಬಾಂಧವ್ಯ ಹೊಂದಿರುತ್ತೀರಿ. ಕುಟುಂಬದ ಸದ್ಯಸರ ಬೆಂಬಲದಿಂದಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ. ತುಲಾ ರಾಶಿ, ಈ ಹೊಸ ವರ್ಷ ಇರೋಕೆ ತುಂಬಾ ಉಪಯೋಗವನ್ನು ನೀಡುತ್ತದೆ. ವಿವಾಹದಿಂದ ಸಮಸ್ಯೆಗಳು ದೂರವಾಗುತ್ತದೆ. ಈ ರಾಶಿಯವರು  ತುಂಬಾ ಅದೃಷ್ಟವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರಾಶಿಯವರಿಗೆ ಶನಿಯ ಪ್ರಭಾವ ಕೂಡ ಹೆಚ್ಚಾಗಿದೆ. ನ್ಯಾಯಾಲಯದ ಪ್ರಕಾರಗಳಲ್ಲಿ ಯಶಸ್ಸನ್ನ ಪಡೆದುಕೊಳ್ಳುತ್ತೀರಿ. ವ್ಯಾಪಾರವನ್ನು ಮಾಡುತ್ತಿರುವವರಿಗೆ ಯುಗಾದಿ ಹಬ್ಬದಲ್ಲಿ ಸಾಕಷ್ಟು ರೀತಿಯ ಲಾಭ ಪಡೆದುಕೊಳ್ಳುತ್ತಾರೆ. ಮಾರ್ಚ್ 22ನೇ ತಾರೀಕು ಯುಗಾದಿ ಹಬ್ಬದಲ್ಲಿ ಮೂರು ರಾಶಿಯವರಿಗೆ ಬಾರಿ ಅದೃಷ್ಟವನ್ನು ಕಾಣಬಹುದಾಗಿದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here