ಎರಡು ಲವಂಗಗಳಿಂದ ವ್ಯಕ್ತಿಯ ಜೀವನವೇ ಬದಲಾಗುತ್ತದೆ.

619

ನಮಸ್ಕಾರ ಪ್ರಿಯ ಸ್ನೇಹಿತರೇ, ಲವಂಗ ತುಂಬಾ ಚಮತ್ಕಾರಿಯದಂತಹ ಗುಣವನ್ನು ಹೊಂದಿದೆ. ಈ ಲವಂಗದಿಂದ ಸಾಕಷ್ಟು ರೀತಿಯ ಪ್ರಯೋಜನ ಇರುವುದರಿಂದ ಯಾವುದಾದರೂ ರೀತಿಯ ತಂತ್ರವನ್ನು ಮಾಡಬಹುದಾಗಿದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಕರೆ ಮಾಡಿ 9620569954 ಸ್ನೇಹಿತರೆ, ಲವಂಗವನ್ನ ಬಳಸಿ ದೇವಾನುದೇವತೆಗಳಿಗೆ ಪೂಜೆಯನ್ನು ಮಾಡಲಾಗುತ್ತದೆ. ಲವಂಗವು ತಂತ್ರಗಳು ಮತ್ತು ಆಧ್ಯಾತ್ಮಿಕವಾಗಿಯೂ ಕೂಡ ತುಂಬಾ ವಿಶೇಷವಾದ ಗುಣವನ್ನು ಹೊಂದಿದೆ. ಆರೋಗ್ಯಕ್ಕೂ ಕೂಡ ತುಂಬಾ ಮುಖ್ಯವಾದದ್ದು. ಧನಪ್ರಾಪ್ತಿ, ನೌಕರಿಗಾಗಿ ಯಾವುದಾದರೂ, ಸಮಸ್ಯೆಗಳಿಗಾದರೂ ಕೂಡ, ಮನೆಯ ಮುಖ್ಯ ದ್ವಾರದಲ್ಲಿ 108 ಲವಂಗದ ಹಾರವನ್ನ ಅಥವಾ ಮಾಲೆಯನ್ನು ಮಾಡಿ ಹಾಕಿದರೆ ಇದರಿಂದಾಗಿ ಮನೆಯಲ್ಲಿ ಧನ ಸಂಪತ್ತು ಹೆಚ್ಚಾಗುತ್ತದೆ. ಗಂಗಾಜಲವನ್ನ ಅರ್ಪಿಸಿ ಲವಂಗವನ್ನು ಕಟ್ಟಿದರೆ ಲಕ್ಷ್ಮಿ ದೇವಿಯ ಅನುಗ್ರಹ ಇರುತ್ತದೆ. ಯಾವುದಾದರೂ ದೇವಾಲಯಗಳ ಮುಂದೆ 11 ಲವಂಗವನ್ನು ತೆಗೆದುಕೊಂಡು ಹೋಗಬೇಕು.

ಯಾವುದಾದರೂ ದೇವಾಲಯದ ಮುಂದೆ 11:00 ರಾತ್ರಿ ಸಮಯದಲ್ಲಿ ತಂತ್ರವನ್ನ ಮಾಡಬೇಕು. ದೇವಾಲಯದ ಮುಂದೆ ಇರುವ ಮಣ್ಣನ್ನ ತೆಗೆದು ನಿಮ್ಮ ಮನಸ್ಸಿನ ಬೇಡಿಕೆಗಳನ್ನು ಹೇಳಿಕೊಳ್ಳುತ್ತಾ ಆ ಮಣ್ಣಿನ ಒಳಗೆ ಲವಂಗವನ್ನು ಹಾಕಬೇಕು. ಈ ರೀತಿ ಮಾಡುವುದರಿಂದ ವಿವಿಧ ಮೂಲಗಳಿಂದ ಆದಾಯ ಬರುತ್ತದೆ, ಜೊತೆಗೆ ನಿಮ್ಮ ಬಯಕೆ ಗಳು ಈಡೇರುತ್ತವೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಕರೆ ಮಾಡಿ 9620569954 ಸ್ನೇಹಿತರೆ, ಎರಡು ಅರಳಿದಂತಹ ಲವಂಗವನ್ನು ಬಡವರಿಗೆ ಅಥವಾ ಬ್ರಾಹ್ಮಣರಿಗೆ ದಾನವಾಗಿ ನೀಡಬೇಕು. ಯಾವುದಾದರೂ ಶುಭ ದಿನಗಳಲ್ಲಿ ಕೊಡಬಹುದಾಗಿದೆ. ಎರಡು ಅರಳಿದಂತ ಲವಂಗ ಮತ್ತು ಒಂದು ರೂಪಾಯಿ ನಾಣ್ಯವನ್ನು ಕೊಡಬಹುದಾಗಿದೆ. ನವಗ್ರಹಗಳ ತೊಂದರೆ ಆಗಿರಬಹುದು ಅಥವಾ ಯಾವುದಾದರೂ ರೀತಿಯ ಸಮಸ್ಯೆ ಧನ ಹಾನಿ ಉಂಟಾಗುತ್ತಿದ್ದರೆ ಅವುಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಅರಳಿ ಮರದ ಎಲೆಯ ಮೇಲೆ ಕರ್ಪೂರ ಮತ್ತು ಎರಡು ಲವಂಗವನ್ನು ಇಡಬೇಕು

ಇದು ಹರಿಯುತ್ತಿರುವ ನದಿಯಲ್ಲಿ ಈ ಮೂರು ವಸ್ತುಗಳನ್ನು ಬಿಡಬೇಕು. ಇದರಿಂದಾಗಿ ಆಕಸ್ಮಿಕವಾಗಿ ಧನ ಲಾಭ ಉಂಟಾಗುತ್ತದೆ. ಲವಂಗ ಮಲಗುವ ಸ್ಥಳದಲ್ಲಿ ಇಟ್ಟು ಮಲಗಬೇಕು. ಹಲವಾರು ಜನರಿಗೆ ಕೆಟ್ಟದಾದ ಕನಸುಗಳು ಬೀಳುತ್ತವೆ. ಆ ಕನಸುಗಳು ಸಂಪೂರ್ಣವಾಗಿ ದೂರವಾಗುತ್ತದೆ. ನಕಾರಾತ್ಮಕ ಶಕ್ತಿಗಳನ್ನು ಲವಂಗವು ದೂರ ಮಾಡಲು ಸಾಧ್ಯವಾಗುತ್ತದೆ. ಮಾಟ ಮಂತ್ರಗಳ ಸಮಸ್ಯೆಗಳು ಕೂಡ ಸಂಪೂರ್ಣವಾಗಿ ದೂರವಾಗುತ್ತದೆ. ಸಾಕಷ್ಟು ರೀತಿಯ ಒಳ್ಳೆಯ ಉಪಾಯವನ್ನ ಕಾಣಬಹುದಾಗಿದೆ ಲವಂಗ ಎಲ್ಲಾ ವಿಷಯಗಳನ್ನು ಕೂಡ ಚಮತ್ಕಾರಿಯಾಗಿದೆ. ಲವಂಗವನ್ನು ಆರೋಗ್ಯಕ್ಕೂ ಮತ್ತು ತಂತ್ರಗಳಿಗೂ ಆಧ್ಯಾತ್ಮಿಕವಾಗಿಯೂ ಸಹ ಬಳಸಲಾಗುತ್ತದೆ. ಲವಂಗ ಎಂಬುದು ಚಮತ್ಕಾರಿಯದಂತಹ ಗುಣವನ್ನು ಹೊಂದಿರುವುದನ್ನ ಕಾಣಬಹುದಾಗಿದೆ. ಲವಂಗವನ್ನು ಬಳಸಿ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು ಮತ್ತು ಅದರಿಂದ ವಿಶೇಷತೆಯನ್ನ ಪಡೆದುಕೊಳ್ಳಬಹುದು.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here