ಈ ಚಿಕ್ಕ ಪ್ರಯೋಗದಿಂದ ಕೋಟಿಯಷ್ಟು ಲಾಭ ಆಗುತ್ತದೆ ಮತ್ತು ಬಡವನು ಕೂಡ ಶ್ರೀಮಂತನಾಗುತ್ತಾನೆ.

637

ನಮಸ್ಕಾರ ಪ್ರಿಯ ಸ್ನೇಹಿತರೇ, ಶುಕ್ರವಾರ ತಾಯಿ ಮಹಾಲಕ್ಷ್ಮಿ ವಾರವಾಗಿದೆ. ಶುಕ್ರಗ್ರಹಕ್ಕೆ ಸಂಬಂಧಿಸಿದ ವಾರವಾಗಿದೆ. ಗುರುಜೀ ಸಲಹೆ ಫ್ರೀ ಪಡೆಯಿರಿ ತಕ್ಷಣ ಫೋನ್ ಮಾಡಿ 9620569954 ಶುಕ್ರವಾರ ತುಂಬಾ ಉತ್ತಮವಾದ ದಿನವಾಗಿರುತ್ತದೆ, ಅದರಲ್ಲೂ ಚಿಕ್ಕ ಪುಟ್ಟ ಪ್ರಯೋಗವನ್ನು ಮಾಡುವುದರಿಂದ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು. ಶುಕ್ರವಾರದಂದು ಹುಳಿ ಪದಾರ್ಥಗಳನ್ನ ಎಂದೂ ಸೇವಿಸಬಾರದು. ಒಂದು ವೇಳೆ ಮನೆಯಲ್ಲಿ ಹುಳಿ ಪದಾರ್ಥಗಳನ್ನು ಮಾಡಿದರೆ  ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗ ಬೇಕಾಗುತ್ತದೆ. ಈ ರೀತಿ ಮಾಡಿದರೆ ಬಡತನ ಎಂದು ಬರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ವಿಗ್ರಹ ಲಕ್ಷ್ಮಿ ದೇವಿ ಇದ್ದರೆ ಅಥವಾ ಇಲ್ಲದೇ ಇದ್ದರೂ ಸಹ ಲಕ್ಷ್ಮಿಯ ಫೋಟೋವನ್ನಾದರೂ ಇಟ್ಟುಕೊಳ್ಳಬಹುದಾಗಿದೆ ಕಮಲದಲ್ಲಿ ಆಸೀನರಾಗಿರುವ ಲಕ್ಷ್ಮಿ ದೇವಿಯ ಫೋಟೋ ತುಂಬಾ ಮುಖ್ಯ. ಈ ರೀತಿಯ ಫೋಟೋ ಅಥವಾ ವಿಗ್ರಹಗಳು ನಿಮ್ಮ ಮನೆಯಲ್ಲಿದ್ದರೆ ಧನ ಸಂಪತ್ತು.

ಮಣ್ಣಿನಿಂದ ಮಾಡಿದಂತಹ ಕಳಸವನ್ನು ತೆಗೆದುಕೊಳ್ಳಬೇಕು. ಅದರ ತುಂಬಾ ಅಕ್ಕಿಯನ್ನು ಹಾಕಬೇಕು. ಅದರ ಮೇಲೆ ಒಂದು ರೂಪಾಯಿ ನಾಣ್ಯ ಇಡಬೇಕು. ಅರಿಶಿಣದ ಬೇರನ್ನು ಹಾಕಿ ಅದನ್ನು ಒಂದು ಬಟ್ಟೆಯಿಂದ ಮುಚ್ಚಬೇಕು. ಬಡವರಿಗೆ ಇಲ್ಲವೇ ಬ್ರಾಹ್ಮಣರಿಗೆ ದಾನವಾಗಿ ನೀಡಬಹುದಾಗಿದೆ. ಗುರುಜೀ ಸಲಹೆ ಫ್ರೀ ಪಡೆಯಿರಿ ತಕ್ಷಣ ಫೋನ್ ಮಾಡಿ 9620569954  ಈ ರೀತಿ ಮಾಡೋದ್ರಿಂದ ಮನೆಯಲ್ಲಿ ಧನ ಸಂಪತ್ತು ಹೆಚ್ಚಾಗುತ್ತದೆ ಮತ್ತು ಆರ್ಥಿಕವಾಗಿರುವ ಸಮಸ್ಯೆಗಳು ದೂರವಾಗುತ್ತದೆ. ಯಶಸ್ಸು ಪಡೆಯಬೇಕು ಎಂದರೆ ಲಕ್ಷ್ಮಿ ದೇವಿಗೆ ಹಳದಿ ಕವಡೆಗಳನ್ನ ಅರ್ಪಿಸಬೇಕು. ಇದು ನಿನ್ನ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಯಶಸ್ವಿನ ಜೊತೆಗೆ ಜಯವನ್ನು ಪಡೆದುಕೊಳ್ಳುತ್ತದೆ ಉನ್ನತ ಮಟ್ಟದ ಸ್ಥಾನಮಾನವನ್ನು ತಲುಪಬಹುದು. ಬಾಳೆ ಗಿಡಕ್ಕೆ ಪ್ರತಿದಿನವೂ ಅರಿಶಿನವನ್ನು ಹಚ್ಚುವುದರಿಂದ ಶತ್ರುಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಶತ್ರುಗಳ ದೋಷ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಲಕ್ಷ್ಮಿ ದೇವಿಗೆ ಇಷ್ಟವಾದ ಕೆಂಪುಬಳೆಯ ಅಥವಾ ಹಸಿರು ಬಳೆ ಎರಡನ್ನ ತೆಗೆದುಕೊಳ್ಳಬೇಕು. ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಅದನ್ನ ಬಾಳೆ ಗಿಡಕ್ಕೆ ಕಟ್ಟಬೇಕು. ಬಾಳೆ ಮರ ಇಲ್ಲವೇ ಅರಳಿಮರಕ್ಕಾದರು ಕಟ್ಟಬಹುದಾಗಿದೆ. ನಿಮ್ಮ ಮನಸ್ಸಿಗೆ ಸಂಪೂರ್ಣವಾಗಿ ಈಡೇರುತ್ತದೆ. ಬಡವನು ಕೂಡ ಶ್ರೀಮಂತನಾಗುವ ಯೋಗವು ಹೆಚ್ಚಾಗುತ್ತದೆ. ನಿಮಗೆ ಕೋಟಿ ಕೋಟಿ ಹಣ ಸಿಗುವ ಸಾಧ್ಯತೆ ಇದೆ. ಹಣಕಾಸಿನ ಸಮಸ್ಯೆ ಇತರ ಸಮಸ್ಯೆಗಳು ಕೂಡ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಮತ್ತು ಆಶೀರ್ವಾದ ದೊರೆಯುತ್ತದೆ. ಲಕ್ಷ್ಮಿ ದೇವಿಯ ಪಾದಗಳನ್ನು ಮನೆಗೆ ತಂದು ಪೂಜೆಯನ್ನು ಮಾಡಬೇಕು ಇದರಿಂದ ಹಣವು ಸಂತೃಪ್ತಿಯಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಬೇಡಿಕೆಗಳು ಈಡೇರುತ್ತದೆ ಮತ್ತು ನಿಮಗಿರುವ ಸಮಸ್ಯೆ ದೂರವಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here