ಈ ರೀತಿಯ ಕನಸುಗಳು ನಿಮಗೆ ಕಂಡು ಬಂದರೆ ಸಂಕಷ್ಟದ ಮುನ್ಸೂಚನೆ.

639

ನಮಸ್ಕಾರ ಪ್ರಿಯ ಸ್ನೇಹಿತರೇ, ಕನಸುಗಳು ಪ್ರತಿಯೊಬ್ಬರಿಗೆ ಸಹ ಬೀಳುತ್ತವೆ, ಆದರೆ ಕೆಲವೊಂದು ಕನಸುಗಳು ಬಿದ್ದರೆ ಸಂಕಷ್ಟ ಎಂಬುದು ಮನೆ ಮಾಡುತ್ತದೆ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಸ್ನೇಹಿತರೆ, ನಮಗೆ ಬೀಳುವಂತಹ ಕೆಲವೊಂದು ಕನಸುಗಳು ಒಳ್ಳೆಯದಾದರೆ ಇನ್ನೂ ಕೆಲವೊಂದು ಕನಸುಗಳು ಕೆಟ್ಟದ್ದನ್ನ ಸೂಚಿಸುತ್ತದೆ. ಪ್ರತಿಯೊಂದು ಕನಸುಗಳ ಹಿಂದೆ ಅದರದೇ ಆದ ಅರ್ಥವನ್ನು ನೀಡುತ್ತದೆ. ಕೆಲವೊಂದು ಕನಸುಗಳು ಬಿದ್ದರೆ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಬರುತ್ತವೆ. ನಾಲ್ಕು ರೀತಿಯ ಕನಸುಗಳು ಬಿದ್ದರೆ ನಾವು ತುಂಬಾ ಎಚ್ಚರದಿಂದ ಇರಬೇಕು. ಧಾನ್ಯಗಳ ಕನಸಲ್ಲಿರುವುದು ತುಂಬಾ ಒಳಿತು ಆದರೆ ಧಾನ್ಯಗಳಲ್ಲಿ ಒಬ್ಬ ವ್ಯಕ್ತಿ ಮಣ್ಣನ್ನ ಹಾಕುತ್ತಿರುವ ದೃಶ್ಯ ಏನಾದರೂ ಕಂಡು ಬಂದರೆ ತುಂಬಾ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ.

ಸಮಸ್ಯೆಗಳು ನಿಮ್ಮನ್ನ ಬೆನ್ನು ಹತ್ತುತ್ತವೆ. ಇದರಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ ಈ ರೀತಿ ಕನಸು ಬಿದ್ದರೆ ತುಂಬಾ ಎಚ್ಚರದಿಂದ ಇರಿ. ನಿಮ್ಮ ಕನಸಿನಲ್ಲಿ ಚಿಕ್ಕ ಮಕ್ಕಳಂತೆ ನೀವು ಕಾಣಲು ಇಲ್ಲದೇ ವಯಸ್ಸಾದ ರೀತಿಯಲ್ಲಿ ಕಂಡು ಬಂದರೆ ಇದರಿಂದ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ ನೀವು ಇರುವ ವಯಸ್ಸಿನಲ್ಲಿರುವ ಕನಸುಗಳ ಕಂಡರೆ ತುಂಬಾ ಒಳಿತು. ಮುಂದಿನ ದಿನಗಳು ತುಂಬಾ ಸಮಸ್ಯೆಗಳಿಗೆ ಗುರಿ ಮಾಡುತ್ತದೆ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಸ್ನೇಹಿತರೆ, ನೀವು ನಿಮ್ಮ ಕನಸಿನಲ್ಲಿ ಮುಳ್ಳಿನ ಮೇಲೆ ಮಲಗಿರುವ ರೀತಿ ಕಂಡು ಬಂದರೆ ಕೊಳಕು ನೀರು ಅಥವಾ ಕೊಳಕು ನೀರಿನಲ್ಲಿ ನೀವು ಬಿದ್ದಿರುವ ರೀತಿ ಕಂಡು ಬಂದರೆ ಅಥವಾ ಅದರಲ್ಲಿ ಮುಳುಗಿದ ರೀತಿ ನಿಮಗೆ ಕನಸುಗಳು ಬಿದ್ದರೆ ಇಂತ ಕನಸುಗಳಿಂದ ತುಂಬಾ ಎಚ್ಚರದಿಂದ ಇರಬೇಕು

ಮುಂದೆ ಸಾಕಷ್ಟು ರೀತಿಯ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ಇಂಥ ಕನಸುಗಳಿಂದ ತುಂಬಾ ಎಚ್ಚರದಿಂದ ಇರಬೇಕು. ಒಂದು ವೇಳೆ ನಿಮ್ಮ ಕನಸಿನಲ್ಲಿ ಒಬ್ಬ ಮಡಿಕೆ ಮಾಡುವ ವ್ಯಕ್ತಿ ಕುಂಬಾರ ನಿಮ್ಮನ್ನ ಓಡಿಸಿಕೊಂಡು ಬರುವ ರೀತಿ ಕನಸುಗಳು ಕಂಡರೆ ಅಥವಾ ಮಡಿಕೆಯನ್ನ ಮಾಡುತ್ತಿರುವ ಕುಂಬಾರ ಮಡಿಕೆಯನ್ನು ಕೈಯಲ್ಲೇ ಇಟ್ಟುಕೊಂಡು ಓಡಿ ಬರುತ್ತಿರುವ ದೃಶ್ಯ ಏನಾದರೂ ಕಂಡರೆ ತುಂಬಾ ಸಂಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಇದು ಸಹ ತುಂಬಾ ಕೇಡುಕು ಮಾಡುತ್ತದೆ. ಇಂತಹ ಕನಸುಗಳು ಒಂದು ವೇಳೆ ನಿಮ್ಮ ಕನಸಿನಲ್ಲಿ ಬಿದ್ದರೆ ತುಂಬಾ ಎಚ್ಚರದಿಂದ ಇರಿ ಇಲ್ಲವಾದರೆ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ಕನಸುಗಳಿಗೆ ಆದರೆ ಅದರ ಅರ್ಥ ಒಳಗೊಂಡಿರುತ್ತದೆ. ನಾವು ತುಂಬಾ ಎಚ್ಚರದಿಂದ ಇದ್ದರೆ ನಮ್ಮ ಕನಸಿನಲ್ಲಿ ಆಗುವ ಸಮಸ್ಯೆಗಳಿಂದ ತುಂಬಾ ಜಾಗರೂಕತೆಯಿಂದ   ಇರಬೇಕು.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here