ಯುಗಾದಿ ಈ ವರ್ಷ ಯಾವತ್ತೂ ಬಂದಿದೆ ಯುಗಾದಿ ತಿಥಿ ಯಾವಾಗ ಆರಂಭ ಮತ್ತು ನೀವು ಆ ದಿನ ಏನು ಮಾಡಬೇಕು

650

ನಮಸ್ಕಾರ ಪ್ರಿಯ ಸ್ನೇಹಿತರೇ, ಹೊಸ ವರ್ಷ ಎಂದರೆ ತುಂಬಾ ವಿಶೇಷ ಅದರಲ್ಲೂ ಹಿಂದೂ ಧರ್ಮದಲ್ಲಿ ದೊಡ್ಡ ಆಚರಣೆಯಾಗಿ ಮಾಡುವ ಹಬ್ಬ ಎಂದು ಹೇಳಿದರೆ ತಪ್ಪಾಗುವುದಿಲ್ಲ ಯುಗಾದಿ ಎಂದರೆ ಪ್ರತಿಯೊಂದು ಕಾಣಬಹುದಾಗಿದೆ. ನಿಮ್ಮ ಜೀವನದಲ್ಲಿ ಬಂದಿರೋ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9620799909 ಸ್ನೇಹಿತರೆ, ಯುಗಾದಿ ಎಂದರೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಸಂಭ್ರಮ ಸಡಗರದ ವಾತಾವರಣವಾಗಿದೆ ಬೇವು ಬೆಲ್ಲವನ್ನು ತಿಂದು ಒಳ್ಳೆಯ ಮಾತನಾಡಿ ಎಂಬುದಂತೆ ನಮ್ಮ ಜೀವನದಲ್ಲಿರುವ ಸಿಹಿ ಕಹಿ ಮತ್ತು ಎಲ್ಲವನ್ನು ಒಂದೇ ರೀತಿಯಲ್ಲಿ ಸ್ವೀಕಾರ ಮಾಡಬೇಕು ಎಂದು ಅರ್ಥವನ್ನು ಯುಗಾದಿ ಸೂಚಿಸುತ್ತದೆ ತುಂಬಾ ಮುಖ್ಯ.  ಯುಗಾದಿಯ ವಿಶೇಷವೆಂದರೆ ಬೇವು ಬೆಲ್ಲ ಪ್ರತಿಯೊಬ್ಬರೂ ಸಹ ಬೇಕು ನಿಮ್ಮ ಜೀವನದಲ್ಲಿ ಬರುವ ಸಿಹಿ ಕಹಿ ಘಟನೆಗಳನ್ನ ಮರೆಯುವ ಕ್ಷಣ ಎಂದು ಹೇಳಲಾಗುತ್ತದೆ.

ಯುಗಾದಿ ಎಂದರೆ ಹೊಸ ಯುಗದ ಆರಂಭವನ್ನು ಸೂಚಿಸುವ ವರ್ಷವೇ ಯುಗಾದಿ ಆಗಿದೆ. ಯುಗಾದಿ ಹಬ್ಬದ ದಿನ ಕುಲದೇವರನ್ನು ಪೂಜೆ ಪುನಸ್ಕಾರವನ್ನ ಮಾಡಿ ಮನೆಗೆ ಬಂದ ಅತಿಥಿಗಳಾಗಿರಬಹುದು ಮನೆಯಲ್ಲಿರುವ ವ್ಯಕ್ತಿಗಳಿಗೆ ಬೇವು ಬೆಲ್ಲವನ್ನು ನೀಡಬೇಕು. ಈ ವರ್ಷ ಎಲ್ಲಾ ರೀತಿಯ ಸುಖ ದುಃಖಗಳನ್ನು ಒಂದೇ ರೀತಿಯಲ್ಲಿ  ಅನುಭವಿಸ ಬರಬೇಕು. ನಿಮ್ಮ ಜೀವನದಲ್ಲಿ ಬಂದಿರೋ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9620799909 ಸ್ನೇಹಿತರೆ, ಸುಖ ಮತ್ತು ದುಃಖಗಳನ್ನು ಎರಡು ಕೂಡ ಸಮಾನಾಗಿ ಸ್ವೀಕರಿಸಬೇಕು ಎಂಬುದು ಬೇವು ಬೆಲ್ಲ ಸೂಚಿಸುತ್ತದೆ. ಯಾವುದೇ ರೀತಿಯಲ್ಲೂ ಕೂಡ ಬೇವು ಬೆಲ್ಲಗಳನ್ನು ದೂರ ಮಾಡಬೇಡಿ. ಹೊಸ ವರ್ಷ ಎಂದರೆ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಹಂತವಾಗಿರುತ್ತದೆ ಅದನ್ನು ರೂಡಿಸಿಕೊಂಡು ಬರುವುದು ತುಂಬಾ ಮುಖ್ಯ.

2023 ಯುಗಾದಿ ಹಬ್ಬವು 22 ಮಾರ್ಚ್ 2023 ಬುಧವಾರದಂದು ಬಂದಿರುವುದನ್ನ ಕಾಣಬಹುದಾಗಿದೆ. ಯುಗಾದಿಯ ತಿಥಿ  ಪ್ರತಿಪತ ತಿಥಿಯು ಮಾರ್ಚ್ 21,  10:52 ರಾತ್ರಿ ಯಿಂದ ಸೂರ್ಯೋದಯದ ನಂತರ ಮಾರ್ಚ್ 22 ರಂದು 8:20ಕ್ಕೆ ಕೊನೆಗೊಳ್ಳುತ್ತದೆ. ಸಂಪೂರ್ಣವಾಗಿ ನಾವು ಮಾರ್ಚ್ 22 ರಂದು ಯುಗಾದಿಯನ್ನು ಆಚರಣೆ ಮಾಡಬಹುದಾಗಿದೆ. ಹಿಂದುಗಳಿಗೆ ಇದು ತುಂಬಾ ವಿಶೇಷ ಮತ್ತು ಹೊಸ ವರ್ಷ ಎಂದೆ ಹೇಳಬಹುದಾಗಿದೆ. ಯುಗಾದಿ ಈ ವರ್ಷವೂ ತುಂಬಾ ಸಂಭ್ರಮದಿಂದ ಆಚರಣೆ ಮಾಡಿ ಎಲ್ಲರಿಗೂ ಕೂಡ ಸುಖ ಸಂತೋಷ ನೆಮ್ಮದಿ ನೆಲೆಸಲು ಸಾಧ್ಯವಾಗಲಿ ಎಂದರೆ ತುಂಬಾ ಸಂಭ್ರಮದ ಹಬ್ಬ ಎಂದೇ ಹೇಳಬಹುದಾಗಿದೆ ಎಲ್ಲರ ಜೀವನದಲ್ಲೂ ಕೂಡ ಸುಖ ಮತ್ತು ದುಃಖ ಒಂದೇ ಸಮಾನವಾಗಿ ಸ್ವೀಕರಿಸುವುದು ತುಂಬಾ ಒಳ್ಳೆಯದು.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here