ದೀಪದ ಬತ್ತಿ ಸುಟ್ಟು ಬೂದಿ ಆದರೆ ಯಾವುದರ ಸಂಕೇತ ನಿಮ್ಮ ಮನೆಯಲ್ಲಿ ಕೂಡ ದೈವ ಶಕ್ತಿ ಹೆಚ್ಚಿಗೆ ಆಗೋಕೆ ಈ ರೀತಿ ಮಾಡಿರಿ

672

ನಾವು ಪ್ರತಿನಿತ್ಯ ದೀಪರಾದನೆಯನ್ನು ಮಾಡುತ್ತೇವೆ. ಕೆಲವು ನಿಯಮಗಳನ್ನ ಪಾಲಿಸಬೇಕಾಗುತ್ತದೆ ಗೊತ್ತೋ ಅಥವಾ ಗೊತ್ತಿಲ್ಲದೇನೋ ತಪ್ಪುಗಳನ್ನು ಮಾಡಿರುತ್ತೇವೆ. ದೀಪಾರಾದನೆಯನ್ನು ಮಾಡಲು ಕೆಲವು ಪದ್ಧತಿಗಳು ಇವೆ. ನಮಗೆ ಬೇಕಾದ ಹಾಗೆ ಮಾಡಬಾರದು. ದೀಪವನ್ನು ಬೆಳಗಿಸಬೇಕಾದರೆ ಮೊದಲು ಬತ್ತಿಯನ್ನು ಹಾಕಿ ನಂತರ ಎಣ್ಣೆಯನ್ನು ಹಾಕಿ ದೀಪವನ್ನು ಬೆಳಗಿಸುತ್ತಾರೆ. ಆದರೆ ಆ ರೀತಿ ದೀಪವನ್ನು ಬೆಳಗಿಸಬಾರದು. ಮೊದಲು ಎಣ್ಣೆಯನ್ನು ಹಾಕಿ ನಂತರ ಬತ್ತಿಯನ್ನು ಎಣ್ಣೆಯಲ್ಲಿ ನೆನೆಸಿ ದೀಪಾರಾಧನೆಯನ್ನು ಮಾಡಬೇಕು. ಆ ದೀಪಗಳನ್ನು ಬೆಳಗಿಸಬೇಕಾದರೆ  ಯಾವುದು ಕಡ್ಡಿಗಳಿಂದ ಬೆಳಗಿಸಬಾರದು. ಗಂಧದ ಕಡ್ಡಿಯಿಂದಲೆ ಬೆಳಗಿಸಬೇಕು ಅಥವಾ ಅದೇ ರೀತಿ ಇನ್ನೊಂದು ದೀಪದಿಂದ ಬೆಳಗಿಸಬಹುದು. ದೀಪವನ್ನು ಬೆಳ್ಳಿ ತಾಮ್ರ ಹಿತ್ತಾಳೆ, ಮಣ್ಣಿನ ಹಣತೆಯಲ್ಲಿ  ಪ್ರತಿನಿತ್ಯ ನಾವು ಬೆಳಗಿಸಬಹುದು. ಸ್ಟೀಲ್ ದೀಪಗಳನ್ನು ತೆಗೆದುಕೊಂಡು ಬಳಸಬಾರದು. ಪ್ರತಿನಿತ್ಯದೀಪವನ್ನು ಬೆಳಗಿಸುವಾಗ ದೀಪ ಬೆಳಗಿಸುವ ಹಣತೆಯನ್ನು ಕೂಡ ಸ್ವಚ್ಛವಾಗಿ ತೊಳೆದು ದೀಪವನ್ನು ಬೆಳಗಿಸಬೇಕು

ಬರಿ ಬತ್ತಿಯನ್ನ ತೆಗೆದು ಬೇರೆ ಬತ್ತಿಯನ್ನು ಹಾಕಿ ಬಳಸಬಾರದು. ಹಣತೆಯನ್ನು ಸ್ವಚ್ಛವಾಗಿರಿಸಿ ಬೇರೆ ಬತ್ತಿಯನ್ನು ಹಾಕಿ ಬೆಳಗಿಸಬೇಕು. ಕೆಲವರು ದೀಪಗಳನ್ನು ವಾರಕ್ಕೊಮ್ಮೆ ಎರಡು ದಿನಕ್ಕೊಮ್ಮೆ ಸ್ವಚ್ಛವಾಗಿರಿಸಿ ದೀಪಾರಾಧನೆಯನ್ನು ಮಾಡುತ್ತಾರೆ. ಆದರೆ ಹಾಗೆ ಮಾಡಬಾರದು ಪ್ರತಿನಿತ್ಯ ದೀಪವನ್ನು ಸ್ವಚ್ಛವಾಗಿರಿಸಿ ದೀಪಾರಾಧನೆಯನ್ನು ಮಾಡಬೇಕು. ಅವರವರ ಅನುಕೂಲಕ್ಕೆ ತಕ್ಕ ಹಾಗೆ ದೀಪವನ್ನು ಆರಾಧನೆ ಮಾಡುತ್ತಿರುತ್ತಾರೆ ಅದೇ ದೀಪಾರಾಧನೆಯನ್ನು ಮಾಡುವಾಗ ಅವರವರ ಅನುಕೂಲಕ್ಕೆ ತಕ್ಕ ಹಾಗೆ ಮಾಡಬಾರದು ನಿಯಮಕ್ಕೆ ಅನುಸಾರವಾಗಿ ದೀಪಾರಾಧನೆಯನ್ನು ಮಾಡಬೇಕು. ದೀಪವನ್ನು ಬೆಳಗಿಸಬೇಕಾದರೆ ದೀಪವನ್ನು ನೆಲಕ್ಕೆ ಇಡಬಾರದು. ಒಂದು ತಟ್ಟೆಯಲ್ಲಿ ಹಾಕಿ ಇಡಬೇಕು. ಬರೀ ನೆಲಕ್ಕೆ ಇಡಬಾರದು. ದೀಪವನ್ನು ಬೆಳಗಿಸುವಾಗ ಎರಡು ಬತ್ತಿಗಳನ್ನು ಸೇರಿಸಿ ಒಂದು ದೀಪವನ್ನಾಗಿ ಮಾಡಿ ದೀಪಾರಾಧನೆಯನ್ನು ಮಾಡಬೇಕು. ದೀಪಕ್ಕೆ ಅರಿಶಿಣ ಕುಂಕುಮವನ್ನು ಬದಿಯಲ್ಲಿ ಇಟ್ಟು ಅಕ್ಷತೆಗಳನ್ನ ಹಾಕಬೇಕು. ದೀಪದ ಪೀಠದ ಭಾಗವೂ ಬ್ರಹ್ಮನಿಗೆ ಸಮಾನ,

ದೀಪದ ಸ್ತಂಭವು ವಿಷ್ಣುವಿಗೆ ಸಮಾನ, ದೀಪದ ಮೇಲ್ಭಾಗವನ್ನು ಶಿವನ ಸ್ವರೂಪವೆಂದು ಹೇಳಲಾಗುತ್ತದೆ. ಅದೇ ರೀತಿ ದೀಪದ ತೈಲವನ್ನು ನಾದದ ಸ್ವರೂಪ ಎಂದು ಹೇಳುತ್ತಾರೆ, ಬತ್ತಿಯನ್ನು ಅಗ್ನಿ ದೇವನಿಗೆ ಬೆಳಗಿರುವಂತಹ ಬತ್ತಿ ಶಕ್ತಿಯ ಸ್ವರೂಪವಾಗಿ ಭಾವಿಸಬೇಕು. ಒಂದೇ ಬತ್ತಿಯಿಂದ ದೀಪಾರಾಧನೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಏಕ ಬತ್ತಿ ದೀಪವನ್ನು ಅಶುಭ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ. ಮನೆಯ ತುಳಸಿ ಕಟ್ಟೆಯ ಬಳಿ ದೀಪಾರಾಧನೆಯನ್ನು ಪ್ರತಿನಿತ್ಯ ಮಾಡುವುದರಿಂದ ಒಳ್ಳೆಯದಾಗುತ್ತದೆ. ದುಷ್ಟಶಕ್ತಿಗಳು ಪ್ರವೇಶ ಮಾಡುವುದಿಲ್ಲ. ದೀಪಗಳಲ್ಲಿ ತುಪ್ಪದ ದೀಪ ಮಹಾಲಕ್ಷ್ಮಿಗೆ,ಎಳ್ಳೆಣ್ಣೆಯ ದೀಪ ವಿಷ್ಣುವಿಗೆ ಮತ್ತು ಸುಬ್ರಹ್ಮಣ್ಯನಿಗೆ, ಕೊಬ್ಬರಿ ಎಣ್ಣೆಯ ದೀಪ ಗಣೇಶನಿಗೆ ತುಂಬಾ ವಿಶೇಷವಾದ ದೀಪವಾಗಿದೆ. ಅಡುಗೆ ಮನೆಯಲ್ಲಿ ಬಳಸುವಂತಹ ಎಣ್ಣೆಗಳನ್ನು ದೀಪಾರಾಧನೆಯಲ್ಲಿ ಬಳಸಬಾರದು. ಇವೆಲ್ಲವೂ ಒಂದೇ ಪಥದಲ್ಲಿ ಜೀವನ ನಡೆಸಲು ಸಹಾಯಕವಾಗಿರುತ್ತದೆ.

ಉರಿಯುತ್ತಿರುವ ದೀಪದಲ್ಲಿ ಎಣ್ಣೆ ಇದ್ದು ಬತ್ತಿ ಹಾರಿ ಹೋದರೆ ಅದು ಒಂದು ಅಶುಭ ಸಂದರ್ಭ. ದೀಪಾರಾದನೆ ಮಾಡಿದಾಗ ಎಣ್ಣೆ ಕಾಲಿಯಾಗುವವರೆಗೂ ಬತ್ತಿ ಉರಿಯುತ್ತಿದ್ದರೆ ಶುಭ ಎಂದರ್ಥ. ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here