ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಚೆಲ್ಲಬೇಡಿ.

645

ನಮಸ್ಕಾರ ಪ್ರಿಯ ಸ್ನೇಹಿತರೇ, ಅಡುಗೆ ಮಾಡುವಾಗ ಕೆಲವೊಂದು ವಸ್ತುಗಳು ಅಪ್ಪಿತಪ್ಪಿ ಚೆಲ್ಲಿ ಹೋಗುತ್ತದೆ. ಈ ರೀತಿ ಚೆಲ್ಲಿ ಹೋದರೆ ಯಾವುದಾದರೂ ಕೆಟ್ಟ ಸೂಚನೆಯನ್ನು ನೀಡುತ್ತದೆ ಎಂಬುದನ್ನು ತಿಳಿಯೋಣ. ಅಡುಗೆ ಮನೆಯಲ್ಲಿ ಪದೇ ಪದೇ ಕೆಲವೊಂದು ವಸ್ತುಗಳು ಕೈ ಜಾರಿ ಬೀಳ್ತಾ ಇದ್ದರೆ ಅವುಗಳಿಂದ ತೊಂದರೆ ಉಂಟಾಗುತ್ತದೆ ಆ ವಸ್ತುಗಳು ಯಾವುದು ಎಂಬುದನ್ನು ತಿಳಿಯೋಣ, ನಿಮ್ಮ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಕರೆ ಮಾಡಿ 9538446677 ಸ್ನೇಹಿತರೆ, ಹಾಲು ಎಂದಿಗೂ ಕೂಡ ಬೀಳಬಾರದು. ಹಾಲು ಎಂಬುದು ಒಂದು ಶುಭವಾದ ಸಂಕೇತವಾಗಿದೆ. ಶುಭ ಸಂದರ್ಭದಲ್ಲಿ ಮಾತ್ರ ಹಾಲು ಉಕ್ಕಿಸುವ ಸಂಕೇತವನ್ನು ಕಾಣಬಹುದಾಗಿದೆ. ಆದರೆ ಮನೆಯಲ್ಲಿ ಪದೇ ಪದೇ ಹಾಲು ಉಕ್ಕುತ್ತಿರುವುದು ಅದು ಹಾಲು ಚೆಲ್ಲುತ್ತಾ ಇದ್ದರೆ ಇದು ಅಶುಭವಾದ ಸಂಕೇತ ಎಂದು ಹೇಳಲಾಗುತ್ತದೆ. ಪದೇ ಪದೇ ಮನೆಯಲ್ಲಿ ಚೆಲ್ಲುತ್ತಾ ಇದ್ದಾರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ ಎಂದು ಹೇಳಲಾಗಿದೆ.

ಹಾಲುಗಳು ಮನೆಯಲ್ಲಿ ಚೆಲ್ಲುತ್ತಾ ಇದ್ದರೆ ಕಷ್ಟಗಳು ಬರುತ್ತದೆ ಎಂಬುದರ ಸಂಕೇತವಾಗಿದೆ. ಕಾಳು ಮೆಣಸು, ಈ ಕಾಳು ಮೆಣಸಿನ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಬಳಸುತ್ತಾರೆ. ಅಡಿಗೆ ಮನೆಯಲ್ಲಿ ಪದೇ ಪದೇ ಕಾಳು ಮೆಣಸು ಬೀಳುತ್ತಾ ಇದೆ ಎಂದರೆ ಮನೆಯಲಿ ಗಂಡ ಹೆಂಡತಿಯ ನಡುವೆ ಜಗಳಗಳು ಉಂಟಾಗುತ್ತದೆ ಎಂಬುದರ ಸಂಕೇತವಾಗಿದೆ, ಕಾರಣವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯ ನಡುವೆ ವಹಿಮನಸ್ಸಿಗೆ ಕಾರಣವಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಕರೆ ಮಾಡಿ 9538446677 ಸ್ನೇಹಿತರೆ, ಅಡುಗೆ ಎಣ್ಣೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೈ ಜಾರಿ ಬೀಳಬಾರದು. ಎಣ್ಣೆ ಶನಿ ದೇವರ ಸಂಕೇತವಾಗಿರುವುದರಿಂದ ಮನೆಯಲ್ಲಿ ಎಂದಿಗೂ ಕೂಡ ಕೈಜಾರಿ ಬೀಳದಂತೆ ನೋಡಿಕೊಳ್ಳಬೇಕು ಎಣ್ಣೆಯನ್ನು ತುಂಬಾ ಜಾಗರೂಕತೆಯಿಂದ ಇಡಬೇಕು. ಒಂದೊಂದು ವಸ್ತುವಿಗೂ ಕೂಡ ಒಂದೊಂದು ಗ್ರಹಗಳ ಸಂಕೇತವಾಗಿದೆ ಆದ್ದರಿಂದ ಮನೆಯಲ್ಲಿ ಎಂದು ಸಹ ಇಂತಹ ವಸ್ತುಗಳ ಚೆಲ್ಲಬೇಡಿ.

ಉಪ್ಪು ಕೂಡ ಮನೆಯಲ್ಲಿ ಚೆಲ್ಲಬಾರದು ಉಪ್ಪು ಲಕ್ಷ್ಮೀದೇವಿಯ ಸಂಕೇತವಾಗಿದೆ. ಉಪ್ಪು ಮನೆಯಲ್ಲಿ ಚೆಲ್ಲುತ್ತಾ ಇದ್ದರೆ ಹಣದ ತೊಂದರೆ ಉಂಟಾಗುತ್ತದೆ. ಲಕ್ಷ್ಮಿ ದೇವಿ ಎಂದಿಗೂ ಸಹ ಮನೆಯಲ್ಲಿ ನೆಲೆಸುವುದಿಲ್ಲ ಅನೇಕ ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಅನ್ನವನ್ನು ಎಂದಿಗೂ ಕೂಡ ಚೆಲ್ಲಬೇಡಿ. ಇದು ಅನ್ನಪೂರ್ಣೇಶ್ವರಿ ಯ ಸಂಕೇತವಾಗಿರುವುದರಿಂದ ಅನ್ನ ತುಂಬಾ ಪವಿತ್ರವಾದದ್ದು ಎಂದಿಗೂ ಕೂಡ ಅನ್ನವನ್ನು ಚೆಲ್ಲಬೇಡಿ. ಇಂತಹ ವಸ್ತುಗಳನ್ನು ಮನೆಯಲ್ಲಿ ಅಥವಾ ಅಡುಗೆ ಮನೆಯಲ್ಲಿ ಚೆಲ್ಲಿದರೆ ನಿಮಗೆ ಸಮಸ್ಯೆಗಳು ಬರುತ್ತವೆ ಎಚ್ಚರದಿಂದ ಇರಿ. ಇಂತಹ ವಸ್ತುಗಳಿಗೆ ಅದರದೇ ಆದ ಪ್ರಾಮುಖ್ಯತೆ ಇದೆ ಎಚ್ಚರದಿಂದ ಇರಿ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here