30 ವರ್ಷಗಳ ನಂತರ ಈ ಐದು ರಾಶಿಗಳಿಗೆ ವಿಪರೀತ ರಾಜಯೋಗ.

621

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ಮನುಷ್ಯನು ಕೂಡ ಹುಟ್ಟಿದ ಮೇಲೆ ರಾಶಿ, ಭವಿಷ್ಯ ನೋಡಬಹುದಾಗಿರುತ್ತದೆ. ಅದರಲ್ಲಿ ಕೆಲವೊಂದು ರಾಶಿಯವರಿಗೆ ರಾಜಯೋಗ, ಅಖಂಡ ರಾಜಯೋಗ, ಧನಸಂಪತ್ತು ಯೋಗ ಇವೆಲ್ಲ ಮನುಷ್ಯ ಹುಟ್ಟುತ್ತಲೇ ತನ್ನ ಯೋಗದಲ್ಲಿ ಪಡೆದುಕೊಂಡಿದ್ದರೆ ಮಾತ್ರ ಆ ವ್ಯಕ್ತಿ ಯಶಸ್ಸನ್ನು ಪಡೆದುಕೊಳ್ಳುತ್ತಾನೆ ಎಂದು ನಂಬಿಕೆ ಹೊಂದಿರುತ್ತಾರೆ. ಗ್ರಹಗಳ ಬದಲಾವಣೆಯಿಂದ ಭಿಕ್ಷುಕನಿಂದ ಕುಬೇರನಾಗುತ್ತಾನೆ, ಕುಬೇರನಿಂದ ಬಿಕ್ಷಕನೂ ಕೂಡ ಆಗುತ್ತಾನೆ. 30 ವರ್ಷದ ನಂತರ ಯಾವ ಯಾವ ರಾಶಿಗೆ ರಾಜಯೋಗ ಇದೆ ಎಂಬುದನ್ನು ತಿಳಿಯೋಣ. ಪ್ರಮುಖ ರಾಶಿಗಳು ಎಂದರೆ ಮಕರ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ ಮತ್ತು ಮೀನಾ ರಾಶಿ, ತುಲಾ ರಾಶಿ ಈ ಐದು ರಾಶಿಯವರಿಗೆ ರಾಜಯೋಗವಿದೆ. ತುಂಬಾ  ಫಲದಾಯಕವಾಗಿರುವ  ಶನಿ, ಶುಕ್ರ ಗ್ರಹವು ಶನಿಯೊಂದಿಗೆ ಸಂಯೋಗವಾಗುವುದು ತುಂಬಾ ವಿಶೇಷ,

ವೃಷಭ ರಾಶಿಯ ಜನರಲ್ಲಿ ಲಗ್ನ, ಸಮೃದ್ಧಿಗಳಲ್ಲಿ ಪರಿವರ್ತನೆ ಹೊಂದುತ್ತದೆ. ಲಗ್ನದ ಮನೆಯಿಂದ ವೃಷಭ ರಾಶಿಯವರಿಗೆ ರಾಜಯೋಗ ಇರುತ್ತದೆ, ಈ ಐದು ರಾಶಿಯಲ್ಲಿ ಇರುವವರು ತನ್ನ ಸ್ಥಾನಮಾನವನ್ನ ಗೌರವಿಸುತ್ತಿದ್ದವರಿಗೆ ರಾಜ ಯೋಗವು ಹೆಚ್ಚಾಗಿರುತ್ತದೆ. 30 ವರ್ಷಗಳ ನಂತರ ವೃಷಭ ರಾಶಿಯವರಿಗೆ ಶುಕ್ರ ಮತ್ತು ಬುಧನ ಗ್ರಹಗಳ ಸಂಯೋಗ ಆಗುತ್ತಿರುವುದರಿಂದ ಲಕ್ಷ್ಮಿ ಮತ್ತು ನಾರಾಯಣ ಇಬ್ಬರು ವೃಷಭದಲ್ಲಿ ಇದ್ದಾರೆ, ಇದು ಬಹಳ ವಿಶೇಷ ಮತ್ತು ಶ್ರೇಷ್ಠವಾದದ್ದು. ರಾಜಯೋಗ, ಧನ ಸಂಪತ್ತು, ಸಮೃದ್ಧಿ ಹಲವಾರು ಕಡೆಯಿಂದ ಬರುತ್ತದೆ. ಈ ರಾಜಯೋಗದಿಂದ ವೃತ್ತಿ ಜೀವನದಲ್ಲಿ ಅನೇಕ ರೀತಿಯ ಬದಲಾವಣೆಯನ್ನ ಕಾಣುತ್ತೀರಿ, ಐದು ರಾಶಿಯಲ್ಲಿ ಶುಕ್ರನು ಅಧಿಪತಿಯಾಗಿರುತ್ತಾನೆ. ಸಿನಿಮಾ ಕ್ಷೇತ್ರದಲ್ಲಿರುವವರು ಅತಿ ಹೆಚ್ಚು ಧನ ಲಾಭ ಮತ್ತು ಸಮೃದ್ಧಿಯನ್ನು ಪಡೆಯುತ್ತೀರಿ, ವಿದೇಶಿಯ ಪ್ರವಾಸವನ್ನ ಮಾಡುತ್ತಾರೆ, ರಾಜಕೀಯ ಕ್ಷೇತ್ರದಲ್ಲಿ ಇರುವವರು ಮತ್ತು ರಾಜಕೀಯಕ್ಕೆ ಪ್ರವೇಶ ಮಾಡುತ್ತಾ ಇರುವವರಿಗೆ ತುಂಬಾ ಯೋಗ ಫಲವಿದೆ.

ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಉದ್ಯಮ ಕ್ಷೇತ್ರಗಳಲ್ಲಿ ಹೆಚ್ಚಿನ ಲಾಭವನ್ನ ಪಡೆಯುತ್ತೀರಿ. ಐದು ರಾಶಿಯವರಿಗೆ ಉನ್ನತ ಉದ್ಯೋಗವು ಪ್ರಾಪ್ತಿಯಾಗುತ್ತದೆ. ಈ ಐದು ರಾಶಿಯಲ್ಲಿರುವವರಿಗೆ ಮದುವೆ ಯೋಗ ಉಂಟಾಗುತ್ತದೆ. ಅನೇಕ ರೀತಿಯ ಯೋಗಗಳು ಮಾರ್ಚ್ ತಿಂಗಳವರೆಗೂ ಕೂಡ ಇರುತ್ತದೆ. ನೀವು ಕೊಟ್ಟ ಹಣವು ಮತ್ತು ಸಂಪತ್ತು ಹಿಂತಿರುಗಿ ನಿಮ್ಮ ಕಡೆ ಬರುತ್ತದೆ. ಲಕ್ಷ್ಮೀನಾರಾಯಣ ವಿಧಿ ವಿಧಾನವನ್ನ ಮಾಡುವುದು ತುಂಬಾ ಶ್ರೇಷ್ಠ. ಜೊತೆಗೆ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಹೋಮವನ್ನು ಮಾಡಿಸುವುದರಿಂದ ಒಳ್ಳೆಯ ಫಲವನ್ನ ಪಡೆದುಕೊಳ್ಳುತ್ತೀರಿ, ಈ ಫಲದಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ, ಈ ಹೋಮವನ್ನು ಕಮಲದ ಹೂಗಳಿಂದಲೇ ಮಾಡಬೇಕು ಜೇನುತುಪ್ಪವನ್ನ ಬಳಸಬೇಕು. ಇದು ಅದ್ಭುತ ಮತ್ತು ವಿಶೇಷವಾದ ಹೋಮವಾಗಿರುತ್ತದೆ. ಈ ವಿಧಿ ವಿಧಾನವನ್ನು ಬಳಸುವುದರಿಂದ  ಈ ಐದು ರಾಶಿಯವರಿಗೆ ಉತ್ತಮ ರಾಜಯೋಗ ಮತ್ತು ಫಲವನ್ನ ಪಡೆದುಕೊಳ್ಳಬಹುದಾಗಿರುತ್ತದೆ. ಈ ಐದು ರಾಶಿಯವರು ತುಂಬಾ ಅದೃಷ್ಟವನ್ನು ಮಾಡಿದ್ದಾರೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here