ಕೆಲವೊಂದು ವಿಷಯಗಳು ನಿಮಗೆ ಒಳ್ಳೆಯ ದಿನ ಬರುತ್ತದೆ ಎನ್ನುವುದರ ಸೂಚನೆಯಾಗಿದೆ, ಲಕ್ಷ್ಮಿ ಕಟಾಕ್ಷ ಲಭಿಸುತ್ತದೆ.

616

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಲವೊಂದು ವಿಷಯದ ಸೂಚನೆಗಳು ಕಂಡು ಬಂದರೆ ಅದರಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ ಮತ್ತು ಲಕ್ಷ್ಮಿ ಕಟಾಕ್ಷ ಲಭಿಸುತ್ತದೆ. ಆರ್ಥಿಕವಾದ ಸಮಸ್ಯೆಗಳು ದೂರವಾಗಿ ಆರ್ಥಿಕವಾಗಿ ಬಲಿಷ್ಠರಾಗುತ್ತೀರಿ. ನಿಮ್ಮ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9620569954 ಸ್ನೇಹಿತರೆ, ಮನೆಯಲ್ಲಿ ಧನ ಸಂಪತ್ತು ತುಂಬಿರುತ್ತದೆ. ಬ್ರಾಹ್ಮಿ ಮುಹೂರ್ತ ಸಂದರ್ಭದಲ್ಲಿ ಎದ್ದು ಬೆಳಗ್ಗೆ ಎದ್ದ ತಕ್ಷಣ ನೀವು ಓಂ ಶ್ರೀಮನ್ ನಾರಾಯಣ ಎಂದು ಹೇಳಿಕೊಳ್ಳುತ್ತಿದ್ದರೆ ಇದು ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ ಎಂಬುದರ ಸಂಕೇತವಾಗಿದೆ ಹಾಗೂ ಇದರಿಂದ ತುಂಬಾ ಲಾಭ ಉಂಟಾಗುತ್ತದೆ. ಪ್ರತಿದಿನ ನಿಮ್ಮ ಮನೆಯ ಬಾಗಿಲಿನ ಮುಂದೆ ಹಸು ಬಂದು ನಿಂತಿದ್ದರೆ ಅದು ಕೂಡ ಲಕ್ಷ್ಮಿಯ ಸಂಕೇತವಾಗಿದೆ. ತಿನ್ನುವುದಕ್ಕೆ ಕೊಡುತ್ತಿದ್ದರು ಅಥವಾ ಕೊಡದೇ ಇದ್ದರೂ ಪ್ರತಿ ದಿನ ನಿಮ್ಮ ಮನೆಯ ಮುಂದೆ ಬರುತ್ತಾ ಇದೆ ಎಂದರೆ ಇದರಿಂದ ಶುಭವಾದ ಫಲವನ್ನ ಪಡೆದುಕೊಳ್ಳಬಹುದು.

ಲಕ್ಷ್ಮಿ ದೇವಿಯ ಕೃಪೆ ನಿಮಗೆ ಸದಾ ಲಭ್ಯವಾಗುತ್ತದೆ. ಬೆಕ್ಕುಗಳು ಮನೆಯಲ್ಲಿ ಮರಿ ಹಾಕುವುದು ಮತ್ತು ಗುಬ್ಬಚ್ಚಿಗಳು ಮನೆಯಲ್ಲಿ ಗೂಡು ಕಟ್ಟಿ ಮರಿ ಹಾಕುವ ಸಂಕೇತ ಏನಾದರೂ ನಿಮಗೆ ಕಂಡು ಬಂದರೆ ಇದು ಮನೆಯನ್ನು ಅಭಿವೃದ್ಧಿ ಮಾಡುವ ಸಂಕೇತವಾಗಿದೆ. ಸಂಪತ್ತು   ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9620569954 ಸ್ನೇಹಿತರೆ,  ಅಭಿವೃದ್ಧಿಯ ಸಂಕೇತ ಎಂದು ತಿಳಿಯಬಹುದಾಗಿದೆ. ಈ ಪಾರಿವಾಳಗಳು ಕಟ್ಟುತ್ತಾ ಇದೆ ಎಂದರೆ ಆರ್ಥಿಕವಾದ ಸಮಸ್ಯೆಗಳು ಬರುತ್ತದೆ. ಇದರಿಂದಾಗಿ ಪಾರಿವಾಳದ ಗೂಡನ್ನು ಮನೆಯಿಂದ ಹೊರಹಾಕಬೇಕು. ಮಗು ಪ್ರತಿ ದಿನ ಆಳುತ್ತಾ ಇದ್ದರೆ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತದೆ ಇದರಿಂದ ಲಕ್ಷ್ಮಿ ಮನೆಯಲ್ಲಿ ವಾಸಿಸಲು ಸಾಧ್ಯವಿಲ್ಲ. ಮಕ್ಕಳು ಸಂತೋಷದಿಂದ ನಗುತ್ತಾ ಇದ್ದರೆ ಸಾಕಷ್ಟು ರೀತಿಯ ಪ್ರಯೋಜನ ಕಾಣಬಹುದಾಗಿದೆ. ಮನೆಯು ಕೂಡ ಅಭಿವೃದ್ಧಿ ಹೊಂದುತ್ತದೆ.

ದೇವರಿಗೆ ಇದ್ದಂತಹ ಹೂವಾಗಿರಬಹುದು ಅರಿಶಿನ ಕುಂಕುಮಗಳು ಪದೇ ಪದೇ ಬೀಳುತ್ತಾ ಇದ್ದರೆ ಇದರಿಂದ ಲಕ್ಷ್ಮಿ ದೇವಿಯ ಕೃಪೆ ಸದಾ ಇರುತ್ತದೆ ಎಂದು ತಿಳಿಯಬಹುದಾಗಿದೆ. ಆರ್ಥಿಕ ಸಮಸ್ಯೆಗಳು ದೂರವಾಗಿ, ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಕಣ್ಣುಗಳ ಅದರುತ್ತಾ ಇದ್ದರೆ ಅದು ಕೂಡ ಶುಭವಾದ ಸಂಕೇತವಾಗಿದೆ. ನಿಮಗೆ ಸೂರ್ಯೋದಯ ಅಥವಾ ಸೂರ್ಯಸ್ತದ ಸಮಯದಲ್ಲಿ ಹಾಲು ಅಥವಾ ನೀರನ್ನು ಯಾರಾದರೂ ತಂದು ಕೊಟ್ಟಿದೆ ಅದರೆ ಅದು ಶುಭ ಎಂದು ತಿಳಿಯಲಾಗುತ್ತದೆ. ನೀವು ಅಂದುಕೊಂಡ ಕೆಲಸ ಕಾರ್ಯಗಳು ನಡೆಯುತ್ತದೆ. ಈ ರೀತಿಯ ಸೂಚನೆಗಳು ನಿಮ್ಮ ಬದುಕಿನಲ್ಲಿ ಬರುತ್ತಾ ಇದೆ ಅಂದರೆ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here