ಇಂತಹ ಕನಸುಗಳು ನಿಮ್ಮ ಜೀವನದಲ್ಲಿ ಒಮ್ಮೆ ಆದರು ಬಂದಿದ್ಯಾ

610

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಫ್ರೀ ಸಲಹೆ ಪಡೆಯೋಕೆ ಕರೆ ಮಾಡಿ 9900804442 ಸ್ನೇಹಿತರೆ, ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಕನಸುಗಳು ಬೀಳುತ್ತವೆ ಆ ಕನಸುಗಳು ನಮ್ಮ ಮುಂದೆ ಆಗುವ ಭವಿಷ್ಯದ ಬಗ್ಗೆ ನೀಡುವ ಒಂದು ಚಿಹ್ನೆಯಾಗಿದೆ. ಕನಸುಗಳು ಬೀಳುವುದು ಸರ್ವೇಸಾಮಾನ್ಯ ಆದರೆ ಈ ಕೆಲವೊಂದು ಕನಸುಗಳು ನೆನಪಿರುತ್ತವೆ, ಇನ್ನೂ ಕೆಲವೊಂದು ಕನಸುಗಳು ನೆನಪಿರುವುದಿಲ್ಲ. ನಮಗೆ ಕೆಲವೊಂದು ಕನಸುಗಳು ಪದೇ ಪದೇ ಬೀಳ್ತಾ ಇದೆ ಎಂದರೆ ಅದರ ಹಿಂದೆ ಏನು ಅರ್ಥವಿದೆ ಎಂಬುದನ್ನು ತಿಳಿದುಕೊಳ್ಳಬೇಕು. ನಿಮಗೆ ಈ ರೀತಿಯ ಕನಸುಗಳು ಬೀಳುತ್ತಾ ಇದೆ ಎಂದರೆ ನೀವು ಮೆಟ್ಟಿಲಿನಿಂದ ಕೆಳಗೆ ಬೀಳುವುದಾಗಿರಬಹುದು ಮತ್ತು ಗೋಡೆ ಅಥವಾ ಮಹಡಿ ಮೇಲಿಂದ ಬೀಳುವ ರೀತಿ ಕನಸುಗಳು ಬೀಳುತ್ತಾ ಇದ್ದರೆ ಈ ರೀತಿಯ ಕನಸುಗಳ ಹಿಂದೆ ಇರುವ ಅರ್ಥ ನಿಮ್ಮ ಜೀವನದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಅರ್ಥವಾಗಿದೆ.

ಇದರಿಂದ ನಿಮ್ಮ ನಿರ್ಧಾರವನ್ನು ನೀವೇ ತೆಗೆದುಕೊಳ್ಳಲು ಮುಂದಾಗಬೇಕು. ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಫ್ರೀ ಸಲಹೆ ಪಡೆಯೋಕೆ ಕರೆ ಮಾಡಿ 9900804442 ಸ್ನೇಹಿತರೆ, ನಿಮ್ಮ ಕನಸಿನಲ್ಲಿ ನೀವು ಬೆತ್ತ ಲೆಯಾಗಿ ಓಡಾಡುತ್ತಿರುವುದು ಕಂಡು ಬಂದರೆ ನಿಮಗೆ ತುಂಬಾ ಭಯವಾಗಿದೆ ಎಂಬ ಅರ್ಥವನ್ನು ನೀಡುತ್ತದೆ. ನಿಮಗೆ ಮುಂದೆ ಯಾವುದಾದರೂ ಭಯಪಡುವಂತಹ ಸೂಚನೆಗಳು ಎದುರಾಗುತ್ತವೆ ಎಂಬುವ ಅರ್ಥ ನೀಡುತ್ತದೆ. ನಿಮ್ಮ ಕನಸಿನಲ್ಲಿ ನೀವು ಗರ್ಭಿಣಿಯಾಗುವ ರೀತಿ ಕಂಡು ಬಂದರೆ ನಿಮಗೆ ಹೆಚ್ಚು ಅಭಿವೃದ್ಧಿಯಾಗುತ್ತದೆ. ನೀವು ಹೆಚ್ಚು ಸಮೃದ್ಧಿಯಿಂದ ಇರಲು ಸಾಧ್ಯವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಕನಸಿನಲ್ಲಿ  ನಿಮ್ಮ ಸಂಗತಿಗೆ ನೀವು ಮೋಸ ಮಾಡುತಾ ಇದ್ದಾರೆ ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಸರಿಯಾಗಿರಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಕನಸಲ್ಲಿ ನಿಮಗೆ ಬೆಂಕಿ ಕಾಣಿಸಿಕೊಳ್ಳುತ್ತಾ ಇದ್ದರೆ ನೀವು ತುಂಬಾ ಶಕ್ತಿಶಾಲಿ ಆಗುತ್ತೀರಾ ಎಂಬುದರ ಸಂಕೇತವಾಗಿದೆ. ಪ್ರತಿಯೊಂದು ಕೆಲಸ ಕಾರ್ಯಗಳನ್ನು ಕೂಡ ಜಯವನ್ನ ಪಡೆದುಕೊಳ್ಳುತ್ತೀರಿ

ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಮತ್ತು ನಿಮ್ಮನ್ನು ಸೋಲಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ನೀವು ಸತ್ತಿರುವ ರೀತಿ ಕನಸು ಕಂಡರೆ ನಿಮ್ಮ ಜೀವನದಲ್ಲಿ ಯಾವುದಾದರೂ ಒಂದು ಘಟನೆ ನಡೆಯುತ್ತದೆ ಎಂಬುವ ಅರ್ಥ ಸೂಚಿಸುತ್ತದೆ. ಕನಸಿನಲ್ಲಿ ನೀರು ಕಾಣಿಸಿಕೊಂಡರೆ ಅದು ನಿಮ್ಮಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಸೂಚಿಸುತ್ತದೆ. ನಿಮ್ಮ ಸುತ್ತಮುತ್ತಲು ಒಳ್ಳೆಯ ಪರಿಸ್ಥಿತಿಗಳು ಉಂಟಾಗುತ್ತವೆ. ಕನಸುಗಳನ್ನು ನೀವು ನೆನಪಿಟ್ಟುಕೊಳ್ಳುವುದರಿಂದ ನಿಮಗೆ ತುಂಬಾ ಪ್ರಯೋಜನ ಉಂಟಾಗುತ್ತದೆ. ಹಣವು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಹಣದಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಯಬಹುದಾಗಿದೆ ಈ ರೀತಿಯ ಕನಸುಗಳು ಬೀಳುತ್ತಿದ್ದರೆ ಮುಂದೆ ಆಗುವ ಸೂಚನೆಯನ್ನು ತಿಳಿಸುತ್ತದೆ ತುಂಬಾ ಎಚ್ಚರಿಕೆಯಿಂದ ಇರಿ.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ 9900804442  ಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here