ಮನೆಯಲ್ಲಿ ಕನ್ನಡಿ ಒಡೆದು ಹೋದರೆ ಈ ರೀತಿ ಆಗುತ್ತೆ

616

ನಮಸ್ಕಾರ ಪ್ರಿಯ ಸ್ನೇಹಿತರೇ, ಹಿರಿಯರು ನಡೆಸಿಕೊಂಡ ಬಂದ ಸಂಪ್ರದಾಯದಲ್ಲಿ ಮನೆಯಲ್ಲಿ ಕನ್ನಡಿ ಎಂದು ಸಹ ಒಡೆದು ಹೋಗಬಾರದು ಇದರಿಂದ ಅಶುಭವಾಗುತ್ತದೆ ಮನೆಯಲ್ಲಿ ದಾರಿದ್ರ ತುಂಬುತ್ತದೆ ಎಂದು ಹೇಳಿರುವುದನ್ನ ಕೇಳಿರಬಹುದು ಅನೇಕ ರೀತಿಯ ಸಮಸ್ಯೆಗಳಿಗೆ ದಾರಿಯ ಮಾಡಿಕೊಡುತ್ತದೆ ಎಂದು ಸಹ ಕನ್ನಡಿ ಒಡೆದು ಹೋದರೆ ಸೂಚಿಸುತ್ತದೆ. ಯಾವುದೇ ವ್ಯಕ್ತಿಯಾದರೂ ಸಹ ಕನ್ನಡಿಯನ್ನು ಬೇಕು ಎಂದು ಓಡೆದು ಹಾಕುವುದಿಲ್ಲ ಒಡೆದ ಕನ್ನಡಿಯಲ್ಲಿ ಎಂದು ಸಹ ಮುಖವನ್ನು ನೋಡಿಕೊಳ್ಳಬಾರದು ಎಂದು ಹೇಳುವ ನಂಬಿಕೆ ಇದೆ. ನಮಗೆ ಗೊತ್ತಿಲ್ಲದೆ ಕನ್ನಡಿಗಳು ಒಡೆದು ಹೋಗುತ್ತವೆ. ಹೆಣ್ಣು ಮಕ್ಕಳು ತುಂಬಾ ಇಷ್ಟಪಡುವ ವಸ್ತು ಎಂದರೆ ಕನ್ನಡಿಯಾಗಿರುತ್ತದೆ. ಕನ್ನಡಿ ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಕನ್ನಡಿಯನ್ನು ಕೇವಲ ಸೌಂದರ್ಯಕ್ಕೆ ಮಾತ್ರ ಬಳಕೆ ಮಾಡುವುದಿಲ್ಲ. ವ್ಯಕ್ತಿಯ ನಿಜವಾದ ಆತ್ಮವನ್ನು ತೋರಿಸುವ ಒಂದು ಸಾಧನವಾಗಿದೆ.

ವಾಸ್ತು ದೋಷ ನಿವಾರಣೆಯಾಗಲು ಕನ್ನಡಿಯನ್ನ ಬಳಸಲಾಗುತ್ತದೆ. ಕನ್ನಡಿಗಳು ಮನೆಯಲ್ಲಿ ಒಂದು ವೇಳೆ ಒಡೆದು ಹೋದರೆ ಅವುಗಳು ನಮ್ಮ ಮುಂದಿನ ಭವಿಷ್ಯದಲ್ಲಿ ಆಗುವ ಸಮಸ್ಯೆಗಳನ್ನು ಸೂಚಿಸುತ್ತದೆ. ಕನ್ನಡಿ ಮನೆಯಲ್ಲಿ ಒಡೆದು ಹೋದರೆ ಅವುಗಳು ಅನಾಹುತವನ್ನು ಸೂಚಿಸುತ್ತದೆ ಎಂಬುವುದರ ಸಂಕೇತವಾಗಿದೆ. ಹಿಂದಿನ ಕಾಲದಿಂದಲೂ ಕೂಡ ನಡೆದು ಬಂದ ಸಾಂಪ್ರದಾಯವಾಗಿದೆ. ಕನ್ನಡಿಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಆದರೆ ಕನ್ನಡಿ ಹೊಡೆದು ಹೋದರೆ ಅಶುಭ ಎಂಬುವ ಪ್ರಕ್ರಿಯೆ ಕಾಣಬಹುದಾಗಿದೆ. ಆಧ್ಯಾತ್ಮಿಕವಾಗಿ ಹೇಳುವುದಾದರೆ ಒಡೆದ ಕನ್ನಡಿಯಲ್ಲಿ ಎಂದು ಸಹ ಮುಖವನ್ನು ನೋಡಿಕೊಳ್ಳಬಾರದು. ಅಂತಹ ಕನ್ನಡಿಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು. ಕನ್ನಡಿಗೂ ಮತ್ತು ಮಹಾಲಕ್ಷ್ಮಿ ದೇವಿಯು ಅವಿನಾಭಾವ ಸಂಬಂಧ ಇದೆ ಎಂದು ಹೇಳಲಾಗುತ್ತದೆ. ಕನ್ನಡಿಯು ಲಕ್ಷ್ಮೀದೇವಿಯ ವಾಸಸ್ಥಾನ ಎಂದು ಹೇಳಲಾಗುತ್ತದೆ.

ಲಕ್ಷ್ಮಿ ದೇವಿಯು ಚಂಚಲ  ಸ್ವಭಾವದವಳಾಗಿರುವುದರಿಂದ ಕನ್ನಡಿಯು ಕೂಡ ಯಾವುದೇ ಬಿಂಬವನ ಸ್ಥಿರವಾಗಿ ಇಟ್ಟುಕೊಳ್ಳುವುದಿಲ್ಲ ಎಂಬುದರ ಸಂಕೇತವಾಗಿದೆ. ಮನೆಯಲ್ಲಿ ಕನ್ನಡಿ ಒಡೆದು ಹೋದರೆ ಅವುಗಳು ಅಶುಭ ಎಂಬುದನ್ನು ಸೂಚಿಸುತ್ತದೆ. ಈ ರೀತಿ ಮನೆಯಲ್ಲಿ ಕನ್ನಡಿ ಒಡೆದು ಹೋಗುತ್ತಿದ್ದರೆ ಏಳು ವರ್ಷಗಳ ಕಾಲ ಆದ್ದರಿಂದ ತೊಂದರೆಗಳು ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಕನ್ನಡಿಗಳಿಗೆ ಆದರೆ ಪವಿತ್ರವಾದ ಸ್ಥಾನವನ್ನು ಕಲ್ಪಿಸಲಾಗಿದೆ ಇದರಿಂದಾಗಿ ಕನ್ನಡಿ ಎಂದಿಗೂ ಸಹ ಮನೆಯಲ್ಲಿ ಒಡೆದು ಹೋಗಬಾರದು ಒಡೆದು ಹೋದರೆ ನಮ್ಮ ಭವಿಷ್ಯದಲ್ಲಿ ಆಗುವ ಸಮಸ್ಯೆಗಳಿಗೆ ಗುರಿ ಮಾಡುತ್ತದೆ. ಇದರಿಂದ ನಾವು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಕನ್ನಡಿ ಮನೆಯಲ್ಲಿ ಒಡೆದು ಹೋಗುದಂತೆ ನೋಡಿಕೊಳ್ಳಬೇಕು ಒಡೆದ ಕನ್ನಡಿಯಿಂದ ಎಂದು ಸಹ ಮುಖವನ್ನು ನೋಡಿಕೊಳ್ಳಬಾರದು ಇದರಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ ತುಂಬಾ ಎಚ್ಚರದಿಂದ ಇರಿ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here