ಮೊದಲ ರಾತ್ರಿಯಲ್ಲಿ ತೆಂಗಿನಕಾಯಿ ಬಲಾಕೆ ಯಾಕೆ

633

ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮ ಹಿಂದೂ ಸಂಪ್ರದಾಯದಲ್ಲಿ ತೆಂಗಿನಕಾಯಿ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ತೆಂಗಿನ ಕಾಯಿ ಎಂದರೆ ವಿಶೇಷ ತೆಂಗಿನ ಮರಕ್ಕೆ ಕಲ್ಪವೃಕ್ಷ ಎಂದು ಸಹ ಕರೆಯಲಾಗುತ್ತದೆ. ನಿಮ್ಮ ಜೀವನದ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9538446677 ಸ್ನೇಹಿತರೆ, ತೆಂಗಿನಕಾಯಿಯನ್ನ ಬಳಸದೆ ಯಾವುದೇ ಪೂಜೆ ಪುನಸ್ಕಾರವೂ ಕೂಡ ಮಾಡಲು ಸಾಧ್ಯವಾಗುವುದಿಲ್ಲ. ತೆಂಗಿನಕಾಯಿ ಪೂಜೆಗಳಿಗೆ ಎಷ್ಟು ಮುಖ್ಯವೋ ಅಡುಗೆಗಳಿಗೂ ಕೂಡ ಅಷ್ಟೇ ಮುಖ್ಯ ಎಂದು ಹೇಳಲಾಗುತ್ತದೆ. ತೆಂಗಿನಕಾಯಿಯನ್ನು ದೇವರ ಸ್ವರೂಪ ಎಂದು ಹೇಳಲಾಗಿದೆ, ತೆಂಗಿನಕಾಯಿ ಹಿಂದೂ ಧರ್ಮದಲ್ಲಿ ಪ್ರಮುಖ ಸ್ಥಾನವನ್ನು ನೀಡಿದ್ದಾರೆ. ಪೂಜೆಯನ್ನು ಮಾಡುವ ಸಂಘದಲ್ಲಿ ತೆಂಗಿನಕಾಯಿ ಅರ್ಪಿಸುತ್ತೇವೆ. ಪೂಜೆಗೆ ತೆಂಗಿನ ಕಾಯಿಗಳನ್ನು ಬಳಸದೆ ಇದ್ದರೆ ಆ ಪೂಜೆಗಳನ್ನು ಯಾವುದೇ ಫಲವು ದೊರೆಯುವುದಿಲ್ಲ ಎಂಬ ನಂಬಿಕೆ ಇದೆ. ತೆಂಗಿನಕಾಯಿ ತುಂಬಾ ಪವಿತ್ರವಾದದ್ದು ಎಂದು ನಂಬಲಾಗಿದೆ.

ಬ್ರಹ್ಮ ವಿಷ್ಣು ಮಹೇಶ್ವರ ತೆಂಗಿನಕಾಯಿಯಲ್ಲಿ ಇದ್ದಾರೆ ಎಂಬುದು ನಂಬಿಕೆಯಲ್ಲಿದೆ. ಶುಭ ಸಂದರ್ಭಗಳಲ್ಲಿ ತೆಂಗಿನಕಾಯಿಯನ್ನ ಬಳಸಲಾಗುತ್ತದೆ. ತೆಂಗಿನ ಕಾಯಿಗೆ ವಿಶೇಷವಾದ ಸ್ಥಾನವನ್ನು ಕೂಡ ಕಲ್ಪಿಸುವುದನ್ನ ಕಾಣಬಹುದಾಗಿದೆ. ನಾವು ಉಪವಾಸಗಳನ್ನ ಮಾಡುವ ಸಂದರ್ಭದಲ್ಲಿ ಕೂಡ ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸುವ ಮೂಲಕ ಉಪವಾಸವನ್ನು ಕೊನೆಗೊಳಿಸಬಹುದಾಗಿದೆ. ನಿಮ್ಮ ಜೀವನದ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9538446677 ಸ್ನೇಹಿತರೆ, ದೇವರ ಪೂಜೆಗೆ ಬಳಸುವ ತೆಂಗಿನ ಕಾಯಿಯ ಅರ್ಥ ಏನು ಎಂದರೆ ನಾವು ಊಟ ಮಾಡುವ ಸಂದರ್ಭದಲ್ಲಿ ದೇವರು ಸಂಪೂರ್ಣವಾಗಿ ಲೀನನಾಗಿದ್ದೇನೆ ಎಂಬುವ ಅರ್ಥವನ್ನು ಸೂಚಿಸುತ್ತದೆ. ಇಂದಿನ ಕಾಲದಿಂದಲೂ ಕೂಡ ನಡೆದು ಬಂದ ಒಂದು ಸಂಪ್ರದಾಯವಾಗಿದೆ. ತೆಂಗಿನಕಾಯಿಯನ್ನು ಬಲಿಕೊಡುವ ಮೂಲಕ ಸೂಚಿಸಬಹುದು ಸಂಕೇತವಾಗಿದೆ. ದೇವರಿಗೆ ಕೊಡುವ ಒಂದು ನೈವಿದ್ಯದ ರೂಪವೇ ತೆಂಗಿನಕಾಯಿ ಆಗಿದೆ. ತೆಂಗಿನ ಮರವು ಕೂಡ ತುಂಬಾ ಪರಿಶುದ್ಧವಾದದ್ದು ಅದನ್ನ ಎಲ್ಲಾ ಕಾರ್ಯಗಳಿಗೂ ಮತ್ತು ವಸ್ತುಗಳಿಗೆ ಬಳಸಲಾಗುತ್ತದೆ

ತೆಂಗಿನ ಮರದ ಉಪಯೋಗ ತುಂಬಾ ಹೆಚ್ಚಾಗಿದೆ ಅದರಿಂದ ಬರುವ ಒಂದೊಂದು ವಸ್ತುಗಳು ಸಹ ಒಂದೊಂದು ರೀತಿಯಲ್ಲಿ ಉಪಯೋಗಿಸಕ್ಕೆ ಉಂಟಾಗುತ್ತದೆ.   ತೆಂಗಿನ ಮರದಲ್ಲಿ ಭಗವಾನ್ ವಿಷ್ಣು ಇದ್ದಾನೆ ಎಂಬುವ ನಂಬಿಕೆ ಇದೆ. ತೆಂಗಿನ ಮರವನ್ನ ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ಇದನ್ನ ಲಕ್ಷ್ಮಿ ದೇವಿಯ ಸ್ವರೂಪ ಎಂದು ಸಹ ಹೇಳುತ್ತಾರೆ. ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ. ತೆಂಗಿನಕಾಯಿ ಮತ್ತು ತೆಂಗಿನ ಮರ ತುಂಬಾ ಪವಿತ್ರವಾದದ್ದು ಮತ್ತು ಹೆಚ್ಚು ಪ್ರಾಮುಖ್ಯತೆಯನ್ನು ಹಿಂದೂ ಧರ್ಮದಲ್ಲಿ ನೀಡಲಾಗುವುದನ್ನ ಕಾಣಬಹುದಾಗಿದೆ. ತೆಂಗಿನ ಮರ ತುಂಬಾ ವಿಶೇಷವಾದದ್ದು ತುಂಬಾ ಉಪಯುಕ್ತವಾಗಿರುತ್ತದೆ ತೆಂಗಿನ ಕಾಯಿನ ಶುಭ ಕಾರ್ಯಗಳಲ್ಲಿ ಬಳಸುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ತೆಂಗಿನಕಾಯಿ ವಿಶೇಷವಾದ ಮಹತ್ವದ ಸ್ಥಾನವನ್ನು ಕೂಡ ಕಲ್ಪಿಸಲಾಗಿದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here