ಯಾವುದೇ ಕಾರಣಕ್ಕೂ ಈ ನಾಲ್ಕು ರಾಶಿಯವರ ಜೊತೆ ದ್ವೇಷ ಕಟ್ಟಿಕೊಳ್ಳಬೇಡಿ.

698

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಪ್ರತಿದಿನ ಒಂದಲ್ಲ ಒಂದು ವ್ಯಕ್ತಿಗಳನ್ನ ಭೇಟಿ ಮಾಡುತ್ತಲೇ ಇರುತ್ತಾರೆ. ಕೆಲವು ಒಬ್ಬ ವ್ಯಕ್ತಿಗಳನ್ನು ನೋಡಿದಾಗ ಅವರ ವ್ಯಕ್ತಿತ್ವವೇ ಸರಿ ಇಲ್ಲ ಎನ್ನುವ ಭಾವನೆಯು ಬಂದುಬಿಡುತ್ತದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಒಮ್ಮೆ ಕರೆ ಮಾಡಿ 9900804442 ಸ್ನೇಹಿತರೆ, ಅವರಿಂದ ನಾವು ದೂರ ಇರಬೇಕು ಎನಿಸುತ್ತದೆ. ಕೆಲವೊಂದು ವ್ಯಕ್ತಿಗಳನ್ನು ನೋಡಿದಾಗ ಅವರಿಂದ ದೂರ ಇರಬೇಕು ಅನಿಸುತ್ತದೆ ಏಕೆಂದರೆ ಅವರ ರಾಶಿಯೇ ಅದನ್ನ ಸೂಚಿಸುತ್ತದೆ. ನೀವು ಯಾವುದಾದರೂ ಕೆಲಸ ಕಾರ್ಯ ಅಥವಾ ಯಾವುದಾದ್ರೂ ಉದ್ಯಮಗಳನ್ನ ಆರಂಭ ಮಾಡಬೇಕು ಅಂದುಕೊಂಡಿದ್ದರೆ ಈ ನಾಲ್ಕು ರಾಶಿಯವರ ಎದುರು ಎಂದು ಸಹ ಮಾಡಬೇಡಿ ಹಾಗೂ ದ್ವೇಷವನ್ನ ಕಟ್ಟಿಕೊಳ್ಳಬೇಡಿ. ಈ ನಾಲ್ಕು ರಾಶಿಯವರು ತುಂಬಾ ಶಕ್ತಿಶಾಲಿಗಳಾಗಿರುತ್ತಾರೆ. ಇವರೊಂದಿಗೆ ಯಾರು ಸಹ ಗೆಲ್ಲಲು ಸಾಧ್ಯವಾಗುವುದಿಲ್ಲ ಸೋಲು ಎಂಬುದು ಕಟ್ಟಿಟ್ಟ ಬುತ್ತಿಯಾಗುತ್ತದೆ.

ಇವರೊಂದಿಗೆ ಎಷ್ಟೇ ಹೋರಾಟ ಮಾಡಿದರು ಸಹ ಇದರಿಂದ ನಷ್ಟ ಉಂಟಾಗುತ್ತದೆ. ಕೆಲವು ವ್ಯಕ್ತಿಗಳು ಸಾಕಷ್ಟು ಶಕ್ತಿಶಾಲಿ ಆಗಿರುತ್ತಾರೆ ಮತ್ತು ಅವರನ್ನು ನೋಡಿದರೆ ಸಾಕು ಭಯ ಉಂಟಾಗುತ್ತದೆ. ಕೆಲವೊಂದು ರಾಶಿಯವರ ಜೊತೆ ನಾವು ವ್ಯವಹಾರ ಮಾಡಬಾರದು ಎಂದರೆ ಮೇಷ ರಾಶಿ, ಈ ರಾಶಿಯವರು ಯಾರಿಗೂ ಸಹ ಹೆದರುವುದಿಲ್ಲ. ಫ್ರೀ ಗುರುಜೀ ಸಲಹೆ ಪಡೆಯೋಕೆ ಒಮ್ಮೆ ಕರೆ ಮಾಡಿ 9900804442 ಸ್ನೇಹಿತರೆ, ಅವರ ಪಾಡಿಗೆ ಅವರು ಇರುತ್ತಾರೆ ಅವರ ಕೆಲಸ ಎಷ್ಟು ಇರುತ್ತದೆಯೋ ಮಾಡಿಕೊಂಡು ಮುಂದೆ  ಹೋಗುತ್ತಾರೆ. ಅವರಿಗೆ ಬೇಡವಾದ ವಿಚಾರದ ಬಗ್ಗೆ ಎಂದು ಸಹ ತಲೆಕೆಡಿಸಿಕೊಳ್ಳುವುದಿಲ್ಲ. ಈ ಮೇಷ ರಾಶಿ ಅವರು ತುಂಬಾ ನಿಷ್ಠಾವಂತರಾಗಿರುತ್ತಾರೆ. ವೃಶ್ಚಿಕ ರಾಶಿ, ಈ ರಾಶಿಯವರು ತುಂಬಾ ಒಳ್ಳೆಯವರಾಗಿರುತ್ತಾರೆ. ಆದರೆ ಇವರಿಗೆ ಯಾರಾದರೂ ಕೆಟ್ಟದ್ದನ್ನ ಮಾಡಿದರೆ ಅವರಿಗೆ ಮಾತ್ರ ತುಂಬಾ ಸಮಸ್ಯೆಗಳು ಎದುರಾಗುತ್ತವೆ. ಭವಿಷ್ಯದ ಬಗ್ಗೆ ಸಾಕಷ್ಟು ರೀತಿಯ ಆಸೆ ಕನಸುಗಳನ್ನು ಹೊಂದಿರುತ್ತಾರೆ.

ಇವರ ಗುರಿಗಳ ಕಡೆ ಹೆಚ್ಚು ಗಮನವನ್ನು ನೀಡುತ್ತಾರೆ ಆ ಗುರಿಗಳನ್ನ ಯಾರೂ ಕೂಡ ನಾಶ ಮಾಡಲು ಮುಂದಾಗಬಾರದು. ಕುಂಭ ರಾಶಿಯವರು ತುಂಬಾ ಒಳ್ಳೆಯವರು. ತಮಗೆ ಒಳ್ಳೆಯದನ್ನ ಮಾಡುವವರಿಗೆ ಸಹಾಯವನ್ನ  ನೀಡುತ್ತಾರೆ. ತಮಗೆ ಕೆಟ್ಟದ್ದನ್ನ ಮಾಡಿದರೆ ಎಂದು ಆಗುತ್ತದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಒಮ್ಮೆ ಕರೆ ಮಾಡಿ 9900804442 ಸ್ನೇಹಿತರೆ, ತಮ್ಮ ಬಗ್ಗೆ ಯೋಚನೆ ಮಾಡುವ ಜೊತೆಗೆ ತಮ್ಮ ಸುತ್ತಮುತ್ತಲು ಸಹ ಯೋಚನೆ ಮಾಡುತ್ತಾರೆ. ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯ ಹೆಚ್ಚಾಗಿರುತ್ತದೆ. ಮಕರ ರಾಶಿ, ಯಾವಾಗಲೂ ಸಹ ಶ್ರಮ ಪಟ್ಟು ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ತುಂಬಾ ಧೈರ್ಯವಂತರಾಗಿರುತ್ತಾರೆ. ಅವರು ತಮ್ಮ ಕೆಲಸ ಕಾರ್ಯವನ್ನು ಸಂಪೂರ್ಣವಾಗಿ ನಿರ್ವಹಿಸುತ್ತಾರೆ. ಅವರು ಹೇಗೆ ಸಮಸ್ಯೆಗಳನ್ನ ಮಾಡುವ ವ್ಯಕ್ತಿಗಳನ್ನ ಹೇಗೆ ತಡೆಗಟ್ಟಬೇಕು ಎಂಬುವುದು ಅವರಿಗೆ ಸಂಪೂರ್ಣವಾಗಿ ತಿಳಿದಿರುತ್ತದೆ ಈ ನಾಲ್ಕು ರಾಶಿಯವರ ಜೊತೆ ಎಂದಿಗೂ ಸಹ ದ್ವೇಷ ಕಟ್ಟಿಕೊಳ್ಳಬೇಡಿ ಇದರಿಂದ ಸಮಸ್ಯೆಗಳು ಬರುತ್ತವೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ 9900804442  ಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here