ಯುಗಾದಿ ಹಬ್ಬದ ದಿನ ಈ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.

644

ನಮಸ್ಕಾರ ಪ್ರಿಯ ಸ್ನೇಹಿತರೇ, ಹಿಂದುಗಳಿಗೆ  ಹೊಸ ವರ್ಷ ಎಂದರೆ ಯುಗಾದಿ ಹಬ್ಬ ಎಂದು ಹೇಳಲಾಗುತ್ತದೆ. ಹಿಂದುಗಳು ಯುಗಾದಿ ಹಬ್ಬವನ್ನು ತುಂಬಾ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಹಿಂದುಗಳಿಗೆ ಇದೊಂದು ತುಂಬಾ ವಿಶೇಷವಾದ ಹಬ್ಬವಾಗಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಹಬ್ಬವನ್ನು ಆಚರಣೆ ಮಾಡುತ್ತಾರೆ ಯುಗಾದಿ ಹಬ್ಬ ತುಂಬಾ ಪವಿತ್ರ ಮತ್ತು ವಿಶೇಷವಾದದ್ದು. ಯುಗಾದಿ ಹಬ್ಬದ ದಿನ ಬೇವು ಬೆಲ್ಲವನ್ನ ತಿಂದು ನಮ್ಮ ಜೀವನದಲ್ಲಿರುವ ಸಿಹಿ ಕಹಿಗಳನ್ನ ಒಂದೇ ಸಮಾನವಾಗಿ ಸ್ವೀಕರಿಸಬೇಕು ಎಂಬುದನ್ನ ತಿಳಿಸುತ್ತದೆ. ನಿಮ್ಮ ವರ್ಷದ ಭವಿಷ್ಯ ತಿಳಿಯಲು ಕರೆ ಮಾಡಿ 9538446677 ಸ್ನೇಹಿತರೆ, ಯುಗಾದಿ ಹಬ್ಬದ ದಿನ ಸಿಹಿ ಖಾದ್ಯಗಳನ್ನು ಮಾಡಿ ಸಾಕಷ್ಟು ರೀತಿಯ ಸಂಭ್ರಮವನ್ನು ಮಾಡುತ್ತೇವೆ. ಯುಗಾದಿ ಹಬ್ಬದ ದಿನ ನಾವು ಮಾಡುವ ತಪ್ಪುಗಳು ನಮಗೆ ಸಮಸ್ಯೆಗಳನ್ನ ತಂದಿಡುತ್ತದೆ. ಆದ್ದರಿಂದ ಈ ಹಬ್ಬದ ದಿನ ಎಂದು ಸಹ ತಪ್ಪುಗಳನ್ನ ಮಾಡಬೇಡಿ.

ಯುಗಾದಿ ಹಬ್ಬದ ದಿನ ಯಾವುದೇ ಕಾರಣಕ್ಕೂ ಯಾರೊಂದಿಗೂ ಜಗಳ ಮತ್ತು ಮನಸ್ತಾಪವನ್ನು ಮಾಡಿಕೊಳ್ಳಬೇಡಿ. ನಿಮ್ಮ ಕುಟುಂಬದವರೊಂದಿಗೆ ತುಂಬಾ ಸಂತೋಷದಿಂದ ಇರಿ ಜಗಳಗಳನ್ನ ದೂರ ಮಾಡಿಕೊಳ್ಳಿ. ಹಬ್ಬಗಳ ದಿನ ಸಮಸ್ಯೆಗಳು ಅಥವಾ ಜಗಳಗಳು ಮಾಡಿಕೊಂಡರೆ ವರ್ಷ ಪೂರ್ತಿ ಸಮಸ್ಯೆಗಳು ಜಗಳಗಳು ನೆನಪಿನಲ್ಲಿ ಉಳಿಯುತ್ತವೆ. ನಿಮ್ಮ ವರ್ಷದ ಭವಿಷ್ಯ ತಿಳಿಯಲು ಕರೆ ಮಾಡಿ 9538446677 ಸ್ನೇಹಿತರೆ, ಹಬ್ಬದ ದಿನ ಯಾವುದೇ ಕಾರಣಕ್ಕೂ ಮಾಂಸದ ಆಹಾರವನ್ನು ಸೇವಿಸಬೇಡಿ. ಹಬ್ಬದ ದಿನದಲ್ಲಿ ದೇವಾನುದೇವತೆಗಳ ಪೂಜೆ ಮಾಡುವುದರಿಂದ ಮಾಂಸದ ಆಹಾರವನ್ನು ದೂರ ಮಾಡುವುದು ಉತ್ತಮ. ಯುಗಾದಿ ಹಬ್ಬದ ದಿನ ಮಾಂಸದ ಆಹಾರವನ್ನು ಸೇವನೆ ಮಾಡುವುದು ಒಳಿತಲ್ಲ. ಹಬ್ಬದ ದಿನಗಳಲ್ಲಿ ಮಧ್ಯಪಾನ ಮತ್ತು ಧೂಮಪಾನಗಳನ್ನ ಮಾಡಬೇಡಿ. ಈ ರೀತಿ ಮಾಡುವುದರಿಂದ ನಮ್ಮ ಏಳಿಗೆಗೆ ತೊಂದರೆ ಉಂಟಾಗುತ್ತದೆ.

ಯುಗಾದಿ ದಿನ ಈ ರೀತಿಯ ಪದಾರ್ಥಗಳನ್ನು  ಸೇವಿಸುವುದರಿಂದ ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿ ಮಾಡುತ್ತದೆ. ಮಾಂಸಹಾರ ಸೇವನೆಯಿಂದ ದೂರ ಇರುವುದು ಉತ್ತಮ. ಹಬ್ಬದ ದಿನಗಳಲ್ಲಿ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಈ ರೀತಿಯ ತಪ್ಪುಗಳನ್ನ ಎಂದು ಮಾಡಬೇಡಿ. ಯುಗಾದಿ ಹಬ್ಬದ ದಿನಗಳಲ್ಲಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ಇದರಿಂದ ಸಮೃದ್ಧಿಯಾಗಿರಲು ಸಾಧ್ಯವಾಗುತ್ತದೆ. ಯುಗಾದಿ ದಿನ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ನಮಗೆ ಸಮಸ್ಯೆಗಳು ಉಂಟಾಗುತ್ತದೆ ಯುಗಾದಿ ಹಿಂದೂ ಧರ್ಮದಲ್ಲಿ ತುಂಬಾ ಪವಿತ್ರವಾದ ಹಬ್ಬವಾಗಿದೆ ಅದನ್ನು ನಾವು ತುಂಬಾ ಸಂತೋಷದಿಂದ ಸಂಭ್ರಮದಿಂದ ಆಚರಿಸುವುದು ಮುಖ್ಯವಾಗಿರುತ್ತದೆ. ಯುಗಾದಿ ಹಬ್ಬದ ದಿನ ಎಂದಿಗೂ ಸಹ ಈ ರೀತಿ ಮಾಡಬೇಡಿ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here