ಅಮಾವಾಸ್ಯೆಯ ಇದ್ದರೆ ಈ ವಸ್ತುಗಳನ್ನ ಎಂದು ಖರೀದಿ ಮಾಡಿದ್ರೆ ನಿಮ್ಮ ಬೆನ್ನಿಗೆ ಶನಿ ಏರುತ್ತೆ

623

ನಮಸ್ಕಾರ ಪ್ರಿಯ ಸ್ನೇಹಿತರೇ, ಅಮಾವಾಸ್ಯೆಯ ದಿನ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡರೆ ನಾವು ಶನಿ ಗ್ರಹದ ದೋಷಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದೆ. ಫೋನ್ ನಲ್ಲೆ ನಿಮ್ಮ ಸಮಸ್ಯೆಗೆ ಪರಿಹಾರ ತಕ್ಷಣ ಕರೆ ಮಾಡಿ 9620569954 ಸ್ನೇಹಿತರೆ, ಅಮಾವಾಸ್ಯೆ ತುಂಬಾ ಮಹತ್ವವಾದದ್ದು ಎಂದು ಹೇಳಲಾಗುತ್ತದೆ. ಅಮಾವಾಸ್ಯೆ ದಿನ ಕೆಲವು ಒಂದು ಕೆಲಸಗಳನ್ನ ಮಾಡಬಾರದು. ಕೆಲವೊಂದು ಕೆಲಸಗಳನ್ನು ಮಾಡಿದರೆ ಶನಿದೋಷ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ. ಅನೇಕ ರೀತಿಯ ದೋಷಗಳು ಮತ್ತು ಪಾಪಗಳು ಮುಕ್ತಿ ಹೊಂದುತ್ತವೆ. ಶನಿ ದೇವ ನಮ್ಮ ಕರ್ಮಗಳ ಆಧಾರದ ಮೇಲೆ ಫಲವನ್ನ ಮತ್ತು ಕರ್ಮವನ್ನ ನೀಡುವವನಾಗಿದ್ದಾನೆ. ಶನಿ ದೇವರಿಗೆ ಇಷ್ಟವಾಗುವ ಕೆಲಸಗಳನ್ನ ಮಾಡಿದರೆ ಶನಿ ದೋಷದ ಸಮಸ್ಯೆಗಳು, ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಶನಿವಾರದ ದಿನ ಮರದಿಂದ ಮಾಡಿದಂತಹ ಯಾವುದೇ ವಸ್ತುಗಳನ್ನು ಮನೆಗೆ ತರಬಾರದು, ಬದನೆಕಾಯಿ, ಮೆಣಸಿನಕಾಯಿ ಸಂಬಂಧಿಸಿದ ವಸ್ತುಗಳನ್ನು ಎಂದು ಸಹ ತರಬಾರದು. ಕಲ್ಲುಪ್ಪುಗಳನ್ನು ಸಹ ಮನೆಗೆ ಕೊಂಡು ತರಬಾರದು.

ಅಮಾವಾಸ್ಯೆಯ ಶನಿವಾರ ಎಣ್ಣೆಯನ್ನ ಖರೀದಿಸಬಾರದು. ಕಾಗೆಗಳಿಗೆ ಶನಿವಾರದಂದು ಆಹಾರವನ್ನು ನೀಡಿದರೆ ಹೆಚ್ಚು ಫಲಗಳು ನಿಮ್ಮದಾಗುತ್ತದೆ. ಪಿತೃಗಳ ಆಶೀರ್ವಾದವು ದೊರೆಯುತ್ತದೆ ಮತ್ತು ಶನಿ ದೇವರ ಅನುಗ್ರಹ ನಿಮ್ಮದಾಗತ್ತದೆ. ಸಾಸಿವೆ ಎಣ್ಣೆಯನ್ನು ದಾನ ನೀಡಿದರೆ ಒಳ್ಳೆಯ ಫಲ ಪಡೆದುಕೊಳ್ಳುತ್ತೀರಿ, ಫೋನ್ ನಲ್ಲೆ ನಿಮ್ಮ ಸಮಸ್ಯೆಗೆ ಪರಿಹಾರ ತಕ್ಷಣ ಕರೆ ಮಾಡಿ 9620569954 ಸ್ನೇಹಿತರೆ,  ಅಮಾವಾಸ್ಯೆ ದಿನ ತುಂಬಾ ಮೌನವಾಗಿ ಇರಬೇಕು ಯಾವುದೇ ರೀತಿಯ ಕೋಪಕ್ಕೆ ಗುರಿಯಾಗಬಾರದು. ವಿವಾದಗಳಿಗೆ ಎಂದು ಸಹ ತುತ್ತಾಗಬೇಡಿ. ಹಿರಿಯರಿಗೆ ಗೌರವವನ್ನು ನೀಡಬೇಕು, ಪಕ್ಷಿಗಳಿಗೆ ಮತ್ತು ಹಸಿದವರಿಗೆ ಅನ್ನವನ್ನು ನೀಡುವುದರಿಂದ ಒಳ್ಳೆಯ ಫಲಗಳು ನಿಮ್ಮದಾಗುತ್ತದೆ. ನೀಲಾಂಜನ ಸಮಭಾಜಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತ ತನ್ನಮಿಷನೇಶ್ವರಂ. ಈ ಮಂತ್ರವನ್ನ ಪ್ರತಿದಿನ ಪಠಣೆ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಶನಿವಾರದಂದು ಪಡಿಸಿದರೆ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು.

ಪ್ರತಿ ಶನಿವಾರ ಯಾವುದಾದರೂ ತೈಲದಿಂದ ಶನಿ ದೇವರಿಗೆ ಅಭಿಷೇಕವನ್ನ ಮಾಡಿದರೆ ನೀವು ಅಂದುಕೊಂಡ ಕೆಲಸ ಕಾರ್ಯದಲ್ಲಿ ಜಯವನ್ನು ಪಡೆದುಕೊಳ್ಳುತ್ತಿರಿ. ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಪಶುಗಳಿಗೆ ಆಹಾರವನ್ನು ನೀಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಕಪ್ಪು ಪ್ರಾಣಿಗಳಾಗಿರಬಹುದು ಪಕ್ಷಿಗಳಾಗಿರಬಹುದು ಅವುಗಳಿಗೆ ಧಾನ್ಯವನ್ನ ಮತ್ತು ಆಹಾರವನ್ನ ನೀಡಬೇಕು ಇದರಿಂದ ಒಳ್ಳೆಯ ಫಲ ಪಡೆದುಕೊಳ್ಳುತ್ತೀರಿ. ಅರಳಿ ಕಟ್ಟೆಯ ಎದುರು ದೀಪವನ್ನು ಬೆಳಗಾವುದು ತುಂಬಾ ವಿಶೇಷ ಎಂದು ಹೇಳಬಹುದಾಗಿದೆ. ನಿಮ್ಮ ಶನಿ ದೋಷಗಳು ಸಂಪೂರ್ಣವಾಗಿ ನಿವಾರಣೆಯಾಗಬೇಕು. ಎಂದರೆ ಈ ರೀತಿಯ ಕೆಲಸಗಳನ್ನು ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಶನಿವಾರ ತಂದು ಅಮಾವಾಸ್ಯೆ ಬಂದರೆ ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಅರ್ಪಿಸಬೇಕು. ಸಂಪೂರ್ಣವಾಗಿ ಶನಿದೋಷಗಳು ನಿವಾರಣೆಯಾಗುತ್ತದೆ ನೀವು ಮಾಡುವ ಸಣ್ಣಪುಟ್ಟ ತಪ್ಪುಗಳಿಂದ ಕಷ್ಟಗಳು ಎದುರಾಗುತ್ತದೆ ಎಚ್ಚರದಿಂದ ಇರಿ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here