ದೃಷ್ಟಿ ದೋಷ ಮತ್ತು ದುಷ್ಟ ಶಕ್ತಿಗಳ ನಿವಾರಣೆಗಾಗಿ ಇದೊಂದು ಮಾರ್ಗ.

631

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿದಿನವೂ ನಾವು ದೇವರಿಗೆ ಪೂಜೆ ಪುನಸ್ಕಾರವನ್ನ ಮಾಡುತ್ತಲೇ ಇರುತ್ತೇವೆ ಆದರೆ ಮನೆಯಲ್ಲಿ ದೂಪಗಳನ್ನು ಹಾಕುವುದಿಲ್ಲ ಮನೆಯಲ್ಲಿ ದೂಪಗಳನ್ನ ಹಾಕುವುದರಿಂದ ಅನೇಕ ರೀತಿಯ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಬಹುದಾಗಿದೆ. ಮನೆಯಲ್ಲಿ ದೂಪವನ್ನ ಹಾಕುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ತುಂಬಿರುತ್ತದೆ. ಮನೆಯಲ್ಲಿ ದೇವರಿಗೆ ಪೂಜೆಯನ್ನು ಮಾಡಿದ ನಂತರ ಅಗರಬತ್ತಿಯನ್ನು ಒಂದು ಎಂದಿಗೂ ಬೆಳಗಬಾರದು. ಅಗರಬತ್ತಿಯನ್ನು ಪ್ರತಿದಿನ ಮನೆಯಲ್ಲಿ ಬೆಳಗುವದರಿಂದ ದುಷ್ಟ ಶಕ್ತಿಗಳನ್ನು ದೂರ ಇರಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿ ಯಾವಾಗಲೂ ಸುಗಂಧ ಭರಿತವಾದ ಅಗರಬತ್ತಿ ಬೆಳಗುವುದು ತುಂಬಾ ವಿಶೇಷ. ವಾರದಲ್ಲಿ ಒಮ್ಮೆಯಾದರೂ ಇಲ್ಲವೇ ಪ್ರತೀ ದಿನವಾದರೂ ಮನೆಯಲ್ಲಿ ದೂಪವನ್ನ ಬೆಳಗಬೇಕು. ಇದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು.

ಪೂಜೆಯನ್ನ ಮಾಡಿದ ನಂತರ ಮನೆಯ ಕೆಲವು ಮೂಲೆ ಮೂಲೆಗಳು ದೂಪವನ್ನ ಹಾಕುವುದರಿಂದ ಅಲ್ಲಿರುವ ದುಷ್ಟ ಶಕ್ತಿ ಮತ್ತು ದೃಷ್ಟಿದೋಷಗಳು ನಿವಾರಣೆಯಾಗುತ್ತದೆ. ದೂಪವನ್ನ ಮನೆಯಲ್ಲಿ ಹಾಕುವುದರಿಂದ ಐಶ್ವರ್ಯ ಸಂಪತ್ತು ಹೆಚ್ಚಾಗುತ್ತದೆ. ಒಳ್ಳೆಯ ರೀತಿಯ ಫಲ ನಿಮ್ಮನ್ನ ಹುಡುಕಿಕೊಂಡು ಬರುತ್ತದೆ. ದೂಪವನ್ನು ಮನೆಯಲ್ಲಿ ಬೆಳೆಯುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಮನೆಯ ಸುತ್ತಲೂ ದೂಪವನ್ನು ಹಾಕಬೇಕು. ಪ್ರತಿ ದಿನ ಪೂಜೆ ಮಾಡಿದ ನಂತರ ಧೂಪವನ್ನು ಹಾಕಬಹುದು ಆಗಿದೆ. ವಾರ ಮಾಡುವವರು ಮಂಗಳವಾರ ಅಥವಾ ಶುಕ್ರವಾರದ ದಿನವೂ ಕೂಡ ಹಾಕಬಹುದು. ದೂಪವನ್ನು ಮನೆಯಲ್ಲಿ ಪಸರಿಸುವ ರೀತಿ ಹಾಕುವುದರಿಂದ ತುಂಬಾ ಸಕಾರಾತ್ಮಕ ಶಕ್ತಿಯು ನೆಲೆಸಿರುತ್ತದೆ. ಅಲ್ಲಿರುವ ಪ್ರತಿಯೊಂದು ದೋಷವಾಗಿರಬಹುದು ಮನೆಯಲ್ಲಿ ಜಗಳಗಳು ಸಮಸ್ಯೆಗಳು ಮತ್ತು ಮಕ್ಕಳಲ್ಲಿ ಕಿರಿಕಿರಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನ ಹರಿಸದೆ ಇರುವುದು

ಈ ರೀತಿಯ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ದೂಪಗಳು ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಸಾಧ್ಯ. ಪ್ರತಿದಿನ ಹಾಕುವುದರಿಂದ ವಿಶೇಷವಾದ ಫಲವನ್ನ ಪಡೆದುಕೊಳ್ಳಬಹುದು. ಮನೆಯಲ್ಲಿರುವ ಪ್ರತಿಯೊಂದು ಸಮಸ್ಯೆಗಳು ದೂರವಾಗುತ್ತದೆ. ಪೂಜೆ ಮಾಡಿದ ನಂತರ ದೂಪ ಹಾಕುವುದು ತುಂಬಾ ಒಳಿತು. ಮನೆ ಪೂರ್ತಿ ಹಾಕುವುದು ತುಂಬಾ ಒಳಿತು. ಮನೆಯಲ್ಲಿ ಆಗರ ಬತ್ತಿ ಮತ್ತು ದೂಪವನ್ನ ಹಾಕುವುದರಿಂದ ಸರ್ವ ಸಮಸ್ಯೆಗಳು ದೂರವಾಗಿ ಮಕ್ಕಳಿಗೆ ದೃಷ್ಟಿ ದೋಷವಾಗಿದ್ದರೆ ಆ ದೋಷಗಳು ನಿವಾರಣೆಯಾಗುತ್ತದೆ. ಮನೆಯಲ್ಲಿ ಸಂಪತ್ತು ಅಷ್ಟೈಶ್ವರ್ಯ ತುಂಬಿರಲು ಸಾಧ್ಯ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅವುಗಳಿಂದ ಮುಕ್ತಿಯನ್ನು ಹೊಂದುತ್ತೀರಿ. ದೂಪವನ್ನ ಹಾಕುವುದರಿಂದ ಪ್ರತಿಯೊಂದು ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಬಹುದಾಗಿದೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ 9900804442  ಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here