ಹಾವು ಮನೆಗೆ ಬಂದರೆ ಯಾವುದರ ಸಂಕೇತ? ಲಕ್ಷ್ಮೀದೇವಿಯ ಮನೆಗೆ ಬರುವ ಮುನ್ನ ಯಾವೆಲ್ಲ ಸಂಗೀತಗಳನ್ನು ನೀಡುತ್ತಾಳೆ

666

ಜೀವನವನ್ನು ನಡೆಸಲು ಹಣ ಸಂಪತ್ತು ಎಲ್ಲವೂ ಬಹಳ ಮುಖ್ಯ. ಹಣವನ್ನು ಸಂಪಾದನೆ ಮಾಡಲು ಮನುಷ್ಯನು ಅನೇಕ ದಾರಿಗಳನ್ನು ಹುಡುಕುತ್ತಾ ಇರುತ್ತಾನೆ. ಯಾವುದಾದರೂ ಕೆಲಸ ಮಾಡು ಆರೋಗ್ಯಕರವಾಗಿರಬೇಕು ಅಂದರೆ ಹಣವು ಬಹಳ ಮುಖ್ಯವಾಗಿರುತ್ತದೆ. ಇದಕ್ಕೆಲ್ಲ ಪರಿಹಾರ ಲಕ್ಷ್ಮಿ ದೇವಿ ಮನೆಗೆ ಬಂದರೆ ಮಾತ್ರ ಹಣ ಸಂಪತ್ತು ಎಲ್ಲವೂ ಒದಗುತ್ತದೆ. ಲಕ್ಷ್ಮಿ ದೇವಿಯು ಮನೆಗೆ ಬರುವ  ಮುನ್ನ ಸಂಕೇತಗಳನ್ನು ನೀಡುತ್ತಾಳೆ. ಕಷ್ಟಗಳು ಪರಿಹಾರ ಮಾಡುವ ಫ್ರೀ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಸ್ನೇಹಿತರೆ, ಮನೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು, ಸುಗಂಧ ದ್ರವ್ಯವನ್ನು  ಹಾಕಿ ಸುಗಂಧ ಭರಿತವಾಗಿ ಇಡಿಸುವುದು, ಬಾಗಿಲಲ್ಲಿ ರಂಗೋಲಿಗಳನ್ನು ಪ್ರತಿನಿತ್ಯ ಬಿಡಿಸುವುದು, ದೂಪದಿಂದ ಮನೆಯ ಶುಭ್ರವಾಗಿದ್ದರೆ ಪ್ರವೇಶ ಮಾಡುತ್ತಾಳೆ. ದೇವರಿಗೆ ಹಾಕಿದಂತಹ ಹೂವುಗಳನ್ನ ಬಿಸಾಡದೆ ಸಾಮ್ರಾಣಿ ಹೊಗೆ ಹಾಕುವಾಗ ಆ ಹೂವನ್ನು ಹಾಕಿದರೆ ಮನೆ ತುಂಬಾ ಸುಗಂಧ ಭರಿತವಾದ ಸುವಾಸನೆ ಹೊರಡುತ್ತದೆ.

ಇದರಿಂದ ಮನೆ ಶುದ್ಧವಾಗಿರುತ್ತದೆ. ಲಕ್ಷ್ಮಿ ದೇವಿಯು ಮನೆಗೆ ಸಂತೋಷದಿಂದ ಬರುತ್ತಾಳೆ, ಪ್ರತಿನಿತ್ಯ ಮನೆಯಲ್ಲಿ ದೂಪವನ್ನು ಹಾಕಿ  ಸುಗಂಧ ಭರಿತವಾದ ದ್ರವ್ಯವನ್ನು ಹಾಕಿ ಮನೆಯನ್ನು ಪರಿಮಳಭರಿತವಾಗಿ ಇಟ್ಟುಕೊಳ್ಳುವುದು, ಅರಿಶಿನ ಕುಂಕುಮವನ್ನು ಬಳಸಿ ಬಾಗಿಲಲ್ಲಿ ರಂಗೋಲಿ ಗಳನ್ನು ಹಾಕುವುದು, ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿಯು ನಮ್ಮ ಮನೆಗೆ ಪ್ರವೇಶ ಮಾಡುವುದರಿಂದ ಸ್ಥಿರವಾಗಿಯೂ ಉಳಿದುಕೊಳ್ಳುತ್ತಾಳೆ. ಕೋಗಿಲೆಯ ಧ್ವನಿಯು ಜನಪ್ರಾಪ್ತಿಗೆ ಸಂಕೇತವಾಗಿರುತ್ತದೆ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಬಹುದು. ಕೋಗಿಲೆಯ ಕಂಠ ಆಗ್ನೇಯ ದಿಕ್ಕಿನಲ್ಲಿ ತಿಳಿಸಿದರೆ ಅಶುಭ ಇದರಿಂದ ನಷ್ಟವಾಗುತ್ತದೆ, ಕಷ್ಟಗಳು ಪರಿಹಾರ ಮಾಡುವ ಫ್ರೀ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಸ್ನೇಹಿತರೆ, ಸಂಜೆ ವೇಳೆಯಲ್ಲಿ ಕೇಳಿಸಿದರೆ ಶುಭ ಸೂಚಕ, ಮಧ್ಯಾಹ್ನದ ಸಮಯದಲ್ಲಿ ಹೊರಗಡೆ ಕೆಲಸಕ್ಕೆ ಹೋಗುವಾಗ ಕೋಗಿಲೆಯ ಧ್ವನಿ ಕೇಳಿಸಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ ಅದೃಷ್ಟ ಲಭಿಸುತ್ತದೆ,

ಮಾವಿನ ಮರದ ಮೇಲೆ ಕುಳಿತು ಕೋಗಿಲೆಯು ಹಾಡುತ್ತಿದ್ದರೆ, ಹಲ್ಲಿ ಮೈಮೇಲೆ ಬಿದ್ದರೆ ಅಶುಭ ಎಂದು ಪೂರ್ವಜರು ಹೇಳುತ್ತಾರೆ ಆದರೆ ಅದು ಕೆಲವು ಸಂಕೇತಗಳನ್ನು ತಿಳಿಸುತ್ತದೆ. ಹಲ್ಲಿ ಬಲಗೈ ಮೇಲೆ ಬಿದ್ದು ಅವಸರವಸರವಾಗಿ ಓಡಿ ಹೋದರೆ ಅದು ಹಣ ಬರುವ ಸೂಚನೆಯಾಗಿರುತ್ತದೆ. ಹಲ್ಲಿಯೂ ಸಂಪದಕೆ ಒಂದು ಚಿಹ್ನೆ. ಇರುವೆ ಮನೆಯಲ್ಲಿದ್ದರೆ ಸಾಮಾನ್ಯವಾಗಿ ಎಲ್ಲರೂ ಅದನ್ನು ಓಡಿಸುವ ಪ್ರಯತ್ನದಲ್ಲಿ ಇರುತ್ತಾರೆ. ಕಪ್ಪು ಇರುವೆ ಅಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರುವ ಇರುವೆ ಮನೆಯಲ್ಲಿದ್ದರೆ ಒಂದು ಶುಭವಾದ ಸೂಚಕವಾಗಿದೆ. ಕಷ್ಟಗಳು ಪರಿಹಾರ ಮಾಡುವ ಫ್ರೀ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಸ್ನೇಹಿತರೆ, ಕೆಂಪು ಇರುವೆ ಇದ್ದರೆ ಅದು ಅಶುಭ ಸೂಚಕ. ಕೆಂಪು ಇರುವೆ ಇದ್ದರೆ ಸಾಲದ ಹೊರೆ ಜಾಸ್ತಿಯಾಗುತ್ತದೆ. ಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡಿದ್ದರೆ ಮನೆಯಲ್ಲಿ ಯಾರ ನಡುವೆಯೂ ಕಲಹಗಳು ಮತ್ತು ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ.

ಮನೆಯಲ್ಲಿ ಎರಡು ತಲೆಯ ಹಾವು ಕಾಣಿಸಿಕೊಂಡರೆ ಶುಭವಾದ ಸೂಚಕ ಇದು ಕೆಲವರಿಗೆ ತಿಳಿದಿರುವುದಿಲ್ಲ. ಹಾವನ್ನು ಸಾಯಿಸದೆ ಅದಕ್ಕೆ ಹೊರ ಹೋಗಲು ದಾರಿಯನ್ನು ಬಿಡಬೇಕು. ಮನೆಯಲ್ಲಿ ಹಾವು,ಗೂಬೆ ಕಾಣಿಸಿಕೊಂಡರೆ ಲಕ್ಷ್ಮಿ ಬರುವ ಸೂಚನೆ. ಲಕ್ಷ್ಮಿಯ ವಾಹನವಾದ ಗೂಬೆ ಬೆಳ್ಳಂಬೆಳಗ್ಗೆ ಕಾಣಿಸಿಕೊಂಡರೆ, ಮನೆಯ ಹತ್ತಿರ ಪಕ್ಷಿಗಳು ಬಂದು ಸದ್ದು ಮಾಡುತ್ತಿದ್ದರೆ ಅಥವಾ ಮನೆಯ ಹತ್ತಿರಕ್ಕೆ ಬಂದರೆ, ಮನೆಯ ಅಕ್ಕ ಪಕ್ಕದಲ್ಲೆಲ್ಲಾದರೂ ಗೂಡು ಕಟ್ಟುತ್ತಿದ್ದರೆ ಮನೆಗೆ, ಚಿಕ್ಕ ಚಿಕ್ಕ ಹುಳುಗಳು ಮನೆಯ ಹತ್ತಿರ ಬಂದರೆ ಲಕ್ಷ್ಮೀದೇವಿಯು ನಮ್ಮ ಮನೆಗೆ ಬರುವ ಮುಂಚೆ ಈ ಎಲ್ಲಾ ರೀತಿಯ ಸಂಕೇತಗಳನ್ನು ನೀಡುತ್ತಾಳೆ. ಕಷ್ಟಗಳು ಪರಿಹಾರ ಮಾಡುವ ಫ್ರೀ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಸ್ನೇಹಿತರೆ, ಪ್ರಕೃತಿಯು ನಮಗೆ ಲಕ್ಷ್ಮಿಯ ಬರುವಿಕೆಗೆ ಸುಲಭವಾದ ದಾರಿಗಳನ್ನು ತೋರಿಸುತ್ತಾಳೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here