ಮಾರ್ಚ್ ತಿಂಗಳು ಶುಕ್ರನ ಬದಲಾವಣೆ ಆಗುವುದು ಇದರಿಂದ ನಾಲ್ಕು ರಾಶಿಗೆ ಆಂಜನೇಯ ಸ್ವಾಮಿ ಕೃಪೆ ಸಿಗುತ್ತೆ

621

ನಮಸ್ಕಾರ ಪ್ರಿಯ ಸ್ನೇಹಿತರೇ, ಮಾರ್ಚ್ ತಿಂಗಳಲ್ಲಿ ಆಂಜನೇಯ ಸ್ವಾಮಿಯ ಕೃಪೆ ಇರುವುದರಿಂದ ಶುಕ್ರ ಗ್ರಹವು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಸಂಚಾರ ಮಾಡುತ್ತದೆ. ಶುಕ್ರನು ರಾಶಿಯನ್ನ ಬದಲಾವಣೆ ಮಾಡಿರುವುದರಿಂದ ಮಕರ ರಾಶಿಯಲ್ಲಿ ಶುಕ್ರ ಗ್ರಹವು ದೀರ್ಘವಾಗಿ ಸಂಚಾರ ಮಾಡುತ್ತದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಕರೆಮಾಡಿ 9620569954 ಶನಿದೇವ ಮಕರ ರಾಶಿಯಲ್ಲೇ ಇರುವುದರಿಂದ ಶ್ರುಕ ಮತ್ತು ಶನಿ ಗ್ರಹದ ಪ್ರಭಾವದಿಂದ ನಾಲ್ಕು ರಾಶಿಯವರ ಮೇಲೆ  ಸಾಕಷ್ಟು ಅದೃಷ್ಟ ಮತ್ತು ಶುಭ ಸುದ್ದಿಯನ್ನ ಕೇಳುವ ಸಂದರ್ಭ ಒದಗಿ ಬರುತ್ತದೆ. ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಿರುವ ರಾಶಿಗಳು ಯಾವುವು ಎಂದರೆ ಮೊದಲನೇದಾಗಿ ಮೇಷ ರಾಶಿ, ಶುಕ್ರನು ಮೇಷ ರಾಶಿಯಲ್ಲಿ ಇರುವ ಕಾರಣ ಶುಕ್ರದಸೆಯ ಪ್ರಭಾವ ನಿಮ್ಮ ಮೇಲೆ ಬೀಳುತ್ತದೆ. ನೀವು ಮಾಡುವ ಕೆಲಸ ಕಾರ್ಯದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಲಕ್ಷ್ಮಿ ದೇವಿಯ ಕೃಪೆಯಿಂದ ಆರ್ಥಿಕ ಸಮಸ್ಯೆ ದೂರವಾಗಿ ಆದಾಯ ಹೆಚ್ಚಾಗುತ್ತದೆ. ಕನ್ಯಾ ರಾಶಿ, ಶುಕ್ರನು ಕನ್ಯಾರಾಶಿಯಲ್ಲಿ ನಿಧಾನವಾಗಿ ಸಂಚಾರ ಮಾಡುತ್ತಿರುವುದರಿಂದ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನ ಪಡೆದುಕೊಳ್ಳುತ್ತೀರಿ. ನೀವು ಮಾಡುವ ಕೆಲಸದಿಂದಾಗಿ ಹಿರಿಯ ವ್ಯಕ್ತಿಗಳಿಂದ ಪ್ರಶಂಶೆಗೆ ಒಳಗಾಗುವ ಸಾಧ್ಯತೆಯಿದೆ ಹೆಚ್ಚು ಲಾಭ ಮತ್ತು ಪ್ರಗತಿಯನ್ನು ಕಚೇರಿಯಲ್ಲಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದಾಯ ಮತ್ತು ನಿಮ್ಮ ವೇತನ ಹೆಚ್ಚಾಗುತ್ತದೆ. ವೈಯಕ್ತಿಕ ಜೀವನದಲ್ಲಿರುವ ಸಮಸ್ಯೆಗಳು ದೂರವಾಗಿ ಸಂತೋಷ ಮತ್ತು ನೆಮ್ಮದಿ ತುಂಬಿರುತ್ತದೆ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿರುತ್ತೀರಿ. ಮಕರ ರಾಶಿ, ಶುಕ್ರ ಗ್ರಹದ ನೇರ ಪ್ರಭಾವ ಈ ರಾಶಿಯವರ ಮೇಲೆ ಬೀಳುತ್ತದೆ. ಈ ಮಕರ ರಾಶಿಯವರು ಮಾಡುವ ಕೆಲಸದಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತಾರೆ ಹಾಗೆ ಮುಟ್ಟಿದ್ದೆಲ್ಲ ಚಿನ್ನ ವಾಗುವ ಯೋಗವು ಕೂಡ ಈ ರಾಶಿಯವರಿಗೆ ಇದೆ.

ಮೀನ ರಾಶಿ, ಈ ರಾಶಿಯವರು ಮಾಡುವ ಕೆಲಸದಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ಪ್ರೇಮಿಗಳಿಗೆ ಇದು ಉತ್ತಮವಾದ ಸಂಬಂಧ ಹಾಗೂ ಸಮಯವಾಗಿದೆ. ನೀವು ಕೊಟ್ಟಿರುವ ಹಣ ಮರಳಿ ಬರಲು ಈ ಸಮಯ ಉತ್ತಮವಾಗಿರುತ್ತದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಕರೆಮಾಡಿ 9620569954 ನೀವು ಸಾಲವನ್ನ ನೀಡಿದ್ದರೆ ಆ ಸಾಲ ಮರಳಿ ಬರಲು ಈ ಸಮಯ ಉತ್ತಮವಾಗಿದೆ. ಮನೆಯಲ್ಲಿ ಸಂತೋಷ ತುಂಬಿರುತ್ತದೆ. ಆಂಜನೇಯ ಸ್ವಾಮಿಯ ಕೃಪೆ ಇರುವುದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟ. ಮಾರ್ಚ್ ತಿಂಗಳು ಈ ರಾಶಿಯವರಿಗೆ ಉತ್ತಮ. ಕೆಲಸದಲ್ಲಿ ಪ್ರಗತಿ ಸಾಧಿಸುತ್ತಾರೆ ಅಂದುಕೊಂಡ ಕೆಲಸ ಕಾರ್ಯವು ಸಂಪೂರ್ಣವಾಗಿ ನಿರ್ವಹಿಸಿ ಯಶಸ್ಸು ಎಂಬುದು ಪಡೆದುಕೊಳ್ಳುತ್ತಾರೆ. ಈ ನಾಲ್ಕು ರಾಶಿಯವರು ತುಂಬಾ ಅದೃಷ್ಟವಂತರು. ಆಂಜನೇಯ ಸ್ವಾಮಿಯ ಸಂಪೂರ್ಣ ಕೃಪೆ ದೊರೆಯುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here