ಶತ್ರು ನಾಶ ಮತ್ತು ಮಾಟ ಮಂತ್ರದಿಂದ ಮುಕ್ತಿ ನೀಡಲು ಈ ರೀತಿಯ ತಂತ್ರ ತುಂಬಾ ಉಪಯುಕ್ತ.

687

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ರೀತಿಯ ತಂತ್ರಗಳನ್ನ ಮಾಡುವುದರಿಂದ ಸಂಪೂರ್ಣವಾಗಿ ಶತ್ರುಗಳ ನಾಶವಾಗಲು ಸಾಧ್ಯವಾಗುತ್ತದೆ. ನಿಮಗೆ ಯಾರಾದರೂ ಕೆಟ್ಟದ್ದನ್ನ ಮಾಡುತ್ತಿದ್ದರೆ ಅದರಲ್ಲೂ ಮಾಟ ಮಂತ್ರ ತಂತ್ರಗಳ ಮೂಲಕ ವಶಪಡಿಸಿಕೊಳ್ಳುವುದು ಮುಂದಾಗುತ್ತಿದ್ದರೆ ಆ ತಂತ್ರಗಳನ್ನು ಕೂಡ ಸಂಪೂರ್ಣವಾಗಿ ದೂರವಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ಕರೆ ಮಾಡಿ 9620569954 ಈ ತಂತ್ರವನ್ನ ಮಾಡಲು ಅಮಾವಾಸ್ಯೆ ತುಂಬಾ ಸೂಕ್ತವಾದ ದಿನವಾಗಿದೆ. ಅಮಾವಾಸ್ಯೆಯ ದಿನ ಸಂಜೆ ಸಮಯದಲ್ಲಿ ಮಾಡಬಹುದಾಗಿದೆ. ಶತ್ರುಗಳ ನಾಶ ಎಂದರೆ ಶತ್ರುಗಳನ್ನು ಸಂಪೂರ್ಣವಾಗಿ ನಾಶ ಮಾಡುವುದಲ್ಲ ಶತ್ರುಗಳಿಂದ ನಮಗಾಗುವ ತೊಂದರೆಗಳಿಂದ ಮುಕ್ತಿಯನ್ನ ಪಡೆದುಕೊಳ್ಳಬಹುದಾಗಿರುತ್ತದೆ. ಶತ್ರುಗಳಿಂದ ನಮಗೆ ಆಗುತ್ತಿರುವ ತೊಂದರೆಗಳು ದೂರವಾಗಲಿ ಎನ್ನುವ ರೀತಿಯಲ್ಲಿ ತಂತ್ರಗಳನ್ನು ಮಾಡಲಾಗುತ್ತದೆ. ಮಾಟ ಮಂತ್ರಗಳು ಏನಾದರೂ ಮಾಡಿಸಿದರು ಕೂಡ ಅವುಗಳು ದೂರವಾಗಲಿ ತಂತ್ರವನ್ನು ಮಾಡಲಾಗುತ್ತದೆ.

ಈ ತಂತ್ರವನ್ನು ಮಾಡಲು ಕಲ್ಲುಪ್ಪನ್ನ ಬಳಸಲಾಗುತ್ತದೆ. ಈ ಕಲ್ಲುಪ್ಪುಗೆ ದೇವರ ಮನೆಯಲ್ಲಿ ಇರುವ ಕುಂಕುಮವನ್ನು ಬೆರೆಸಬೇಕು. ಈ ಕುಂಕುಮವನ್ನು ಹಾಕುವಾಗ ದೇವರನ್ನ ಪ್ರಾರ್ಥನೆ ಮಾಡಬೇಕು. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಮತ್ತು ಮಾಟ ಮಂತ್ರಗಳು ದೂರವಾಗಲಿ ಎಂದು ಹೇಳಿಕೊಳ್ಳಬೇಕು. ಮೂರು ವಿಳ್ಯದೆಲೆ ಬೇಕಾಗುತ್ತದೆ. ಈ ತಂತ್ರವನ್ನು ಅಮಾವಾಸ್ಯೆಯ  ಸಂಜೆ ಸಮಯದಲ್ಲಿ ಮಾಡುವುದು ಉತ್ತಮ. ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ಕರೆ ಮಾಡಿ 9620569954 ಇದನ್ನು ಮನೆಯ ಹೊಸಿಲಿನ ಹತ್ತಿರ ಮಾಡಬೇಕು. ಆ ಮೂರು ವಿಳ್ಯದೆಲೆಯ ಮೇಲೆ ಎರಡು ಚಮಚಗಳಷ್ಟು ಉಪ್ಪನ್ನ ಹಾಕಬೇಕು ಆ ಬೆರೆಸಿರುವಂತಹ ಕುಂಕುಮ ಬೆರೆಸಿರುವ ಉಪ್ಪನ್ನು ಹಾಕಬೇಕು. ಉಪ್ಪನ್ನ ಎಂದಿಗೂ ಕೂಡ ಉಳಿಸಲು ಹೋಗಬೇಡಿ, ಆ ಎಲೆಯ ಮೇಲೆ ಹಾಕಬೇಕು. ಇದನ್ನು ನೀವು ರಾತ್ರಿ ಮಲಗುವ ಸಂದರ್ಭದಲ್ಲಿ ಮಾಡುವುದು ತುಂಬಾ ಒಳಿತು.

ಹೊಸಿಲಿನ   ಒಳಭಾಗದಲ್ಲಿ  ಈ ತಂತ್ರವನ್ನು ಮಾಡಬೇಕು. ಇದನ್ನು ಮಾಡಿದ ನಂತರ ಆ ರಾತ್ರಿ ಇಡೀ ಇಡಬೇಕು. ಇದನ್ನು ಒಂದು ಕವರಿನಲ್ಲಿ ತೆಗೆದುಕೊಂಡು ಹೋಗಿ ಯಾರು ತುಳಿಯದ ಜಾಗದಲ್ಲಿ ಹಾಕಬೇಕು. ಈ ರೀತಿ ರಾತ್ರಿ ಇಡೀ ಮನೆಯಲ್ಲಿ ಇಟ್ಟಿರುವುದರಿಂದ ಮನೆಯಲ್ಲಿರುವ ದುಷ್ಟ ಶಕ್ತಿ ನಕಾರಾತ್ಮಕ ಶಕ್ತಿಗಳನ್ನ ಎಳೆದುಕೊಳ್ಳಲು ಸಾಧ್ಯವಾಗುತ್ತದೆ ಇದರಿಂದ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ. ಈ ಉಪ್ಪನ್ನ ಯಾರಾದರೂ ದಾಟಿದರೆ ಅವರಿಗೆ ನಕಾರಾತ್ಮಕ ಶಕ್ತಿಗಳು ಮತ್ತು ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಬೆಳಗ್ಗೆ ಬೇಗ ಎದ್ದು ಅದನ್ನ ತೆಗೆದು ಹಾಕಬೇಕು. ಅದನ್ನ ಒಂದು ಕಡೆ ಹಾಕಿದ ನಂತರ ಮನೆಯೊಳಗೆ ಕೈಕಾಲನ್ನು ತೊಳೆದುಕೊಂಡು ಒಳಗೆ ಪ್ರವೇಶ ಮಾಡಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಸಂಪೂರ್ಣವಾಗಿ ದೂರವಾಗಲು ಸಾಧ್ಯ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here