ಸಕಲ ಸಂಕಷ್ಟಗಳು ದೂರ ಮಾಡಲು ಈ ಕವಡೆಗಳು ತುಂಬಾ ಮುಖ್ಯ.

642

ನಮಸ್ಕಾರ ಪ್ರಿಯ ಸ್ನೇಹಿತರೇ, ಸಕಲ ಸಂಕಷ್ಟಗಳು ದೂರ ಮಾಡಿಕೊಳ್ಳುವುದು ಈ ಕಪ್ಪು ಕವಡೆಗಳು ತುಂಬಾ ಮಹತ್ವವಾಗಿರುತ್ತದೆ, ಇವುಗಳನ್ನು ಇಟ್ಟುಕೊಳ್ಳುವುದರಿಂದ ಕೆಲವೊಂದು ತಂತ್ರಗಳನ್ನು ಮಾಡುವುದರಿಂದ ಅನೇಕ ರೀತಿಯ ಸಮಸ್ಯೆಗಳು ದೂರವಾಗುತ್ತದೆ, ಸುಖ ಸಂತೋಷ ಮನೆಯಲ್ಲಿ ನೆಲೆಸಲು ಸಾಧ್ಯ. ಕಪ್ಪು ಕವಡೆಗಳನ್ನು ಕಾಳಿ ದೇವಿಗೆ ಹೋಲಿಸಲಾಗುತ್ತದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಕಾಳಿ ದೇವಿ ಮತ್ತು ಕಾಲಭೈರವವನ್ನು ಸ್ವರೂಪ ಎಂದು ಹೇಳಲಾಗುತ್ತದೆ. ಈ ಕವಡೆಗಳಿಂದ ಪರಿಹಾರ ಮಾಡಿಕೊಳ್ಳುವುದರಿಂದ ತುಂಬಾ ಒಳಿತಾಗುತ್ತದೆ. ತುಂಬಾ ಶ್ರೇಷ್ಠವಾದಂತ ಕವಡೆಗಳಾಗಿವೆ. ಇವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ಆಗಿರಬಹುದು ದುಷ್ಟ ಶಕ್ತಿಗಳ ಪ್ರಭಾವ ಎಂದು ಕೂಡ ಬರುವುದಿಲ್ಲ. ಮಾಟ ಮಂತ್ರ ತಂತ್ರಗಳನ್ನು ಮಾಡಿದ್ದರು ಕೂಡ ಇದರಿಂದ ಸಂಪೂರ್ಣವಾಗಿ ದೂರವಾಗುತ್ತದೆ.

ಈ ಕವಡೆಗಳನ್ನು ಮನೆಯಲ್ಲಿ ಇಡಬೇಕಾದರೆ 11 ಕವಡೆ ಇರಲೇಬೇಕು. ಕವಡೆಗಳನ್ನ ಮನೆಗೆ ತಂದ ತಕ್ಷಣ ನೀರಿನಲ್ಲಿ ಅಥವಾ ಗೋಮೂತ್ರದಲ್ಲಿ ಸ್ವಚ್ಛಗೊಳಿಸಬೇಕು. ಅರಿಶಿಣ ಹಾಕಿದಂತಹ ನೀರನ್ನು ಕೂಡ ಸ್ವಚ್ಛಗೊಳಿಸಬಹುದು. ಒಂದು ಅರಿಶಿಣದ ಬಟ್ಟೆಯನ್ನ ಚೌಕಕಾರವಾಗಿ ಕಟ್ಟು ಮಾಡಿಕೊಂಡು ಅದರ ಮೇಲೆ 11 ಕವಡೆಗಳನ್ನು ಇಡಬೇಕು. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಅದರ ಮೇಲೆ ಕುಂಕುಮ ಮತ್ತು ಅರಿಶಿಣವನ್ನ ಹಾಕಬೇಕು. ಅಕ್ಷತೆಯನ್ನು ಕೂಡ ಹಾಕಬೇಕು. ಈ ರೀತಿ ಆ ಕವಡೆಗಳಿಗೆ ಪೂಜೆಯನ್ನು ಮಾಡಬೇಕು. ಪಚ್ಚ ಕರ್ಪೂರವನ್ನು ಕೂಡ ಹಾಕಬೇಕು. ಪಚ್ಚ ಕರ್ಪೂರವನ್ನು ಹಾಕುವುದರಿಂದ ದೈವ ಶಕ್ತಿಯನ್ನು  ಆಕರ್ಷಣೆ ಮಾಡುವ ಗುಣ ಹೊಂದಿದೆ. ಕವಡೆಗಳಿಗೆ ಅಗರಬತ್ತಿಯಿಂದ ಪೂಜೆಯನ್ನ ಮಾಡಬೇಕು. ಈ ರೀತಿಯ ಪರಿಹಾರವನ್ನ ಮಾಡುವುದರಿಂದ ಮತ್ತು ಇದನ್ನು ದೇವರ ಕೋಣೆಯಲ್ಲಿ ಇಡಬೇಕು ಇದರಿಂದ ಮನೆಯಲ್ಲಿ ಮಾಟ ಮಂತ್ರ ನಕಾರತ್ಮಕ ಶಕ್ತಿ ಯಾವುದು ಶಕ್ತಿಯ ಸಮಸ್ಯೆಗಳಿದ್ದರೂ ಕೂಡ ದೂರವಾಗುತ್ತದೆ

ನೀವು ಎಷ್ಟೋ ವರ್ಷಗಳಿಂದ ಅನ್ವಯಿಸಿದ್ದ ತೊಂದರೆಗಳು ಕೂಡ ದೂರವಾಗುವುದನ್ನ ಕಾಣಬಹುದು. ಹಣಕಾಸಿನ ಸಮಸ್ಯೆಗಳಿದ್ದರೂ ಸಂಪೂರ್ಣವಾಗಿ ದೂರವಾಗುತ್ತದೆ.  ಕಾಳಿ ಸ್ವರೂಪವಾದ ಕಪ್ಪು ಕವಡೆಗಳನ್ನು ಬಳಸುವುದರಿಂದ ಪ್ರಯೋಜನ ಪಡೆದುಕೊಳ್ಳಬಹುದು. ನಿಮ್ಮ ಹಣಕಾಸಿನ ಸಮಸ್ಯೆ ಆಗಿರಬಹುದು ಸಾಲದ ಸಮಸ್ಯೆಗಳು ಕೂಡ ದೂರವಾಗುತ್ತದೆ. ಈ ಪರಿಹಾರವನ್ನ ಮಾಡುವಾಗ ತುಂಬಾ ನಂಬಿಕೆ ಮಾಡಬೇಕು ಮತ್ತು ಈ ಪರಿಹಾರ ತುಂಬಾ ಶಕ್ತಿಶಾಲಿಯಾಗಿದೆ ಇದನ್ನ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಸಕಲ ಸಂಕಷ್ಟಗಳು ದೂರ ಮಾಡುತ್ತದೆ ಈ ಕಪ್ಪು ಕವಡೆ ತುಂಬಾ ಉಪಯುಕ್ತ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆ ಕವಡೆಗಳನ್ನು ಬಂದು ಗಂಟು ಹಾಕಿ ಕಟ್ಟಿಕೊಂಡು ಇದನ್ನ ಮನೆಯ ದೇವರ ಕೋಣೆಯಲ್ಲಿ ಇಡಬೇಕು ಇದರಿಂದ ತುಂಬಾ ಉಪಯುಕ್ತವಾದ ಫಲವನ್ನು ಪಡೆದುಕೊಳ್ಳಬಹುದು.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here